today gold rate

ಆಗಸ್ಟ್ ಒಂದರಿಂದ ಚಿನ್ನದ ಬೆಲೆಯಲ್ಲಿ ಬಾರಿ ಕುಸಿತ ಕಂಡಿದೆ, ಇದಕ್ಕೆ ಎರಡು ಪ್ರಮುಖ ಕಾರಣಗಳೇನು ಮತ್ತು ಗ್ರಾಂ ಗೆ ಎಷ್ಟು ಕುಸಿದಿದೆ ಎನ್ನುವ ಸಂಪೂರ್ಣ ಈಗ ನಾವು ತಿಳಿಸಿ ಕೊಡುತ್ತೀವಿ ಓದಿ.

ಕಳೆದ ಮೂರೂ ದಿನಗಳಿಂದ ಬಂಗಾರದ ಬೆಲೆ ಇಳಿಯುತ್ತಲೇ ಇದೆ, 24 ಕ್ಯಾರೆಟ್ ಚಿನ್ನದ ಬೆಲೆ 2983 ಇದ್ದೆ, ಇನ್ನು 22 ಕ್ಯಾರೆಟ್ ಗೋಲ್ಡ್ ಅಂದರೆ ನಾವೆಲ್ಲ ಉಪಯೋಗಿಸುವ ಚಿನ್ನದ ಬೆಲೆ ಗ್ರಾಂ 2790 ರೂಪಾಯಿ ಆಗಿದೆ.

today gold rate

ಜುಲೈ 1 ರಂದು ಈ ಚಿನ್ನದ ಬೆಲೆ 3050 ರೂಪಾಯಿ ಇತ್ತು, ಇದಕ್ಕೆ ಹೋಲಿಸಿದರೆ ಕೇವಲ ಒಂದು ತಿಂಗಳಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ ಸುಮಾರು 2600 ರೂಪಾಯಿ ಅಷ್ಟು ಕಮ್ಮಿ ಆಗಿದೆ.

ಹೀಗೆ ಚಿನ್ನದ ಬೆಲೆ ಕಮ್ಮಿ ಆಗಲು ಮುಖ್ಯ ಕಾರಣ ಏನು ಅಂದರೆ ಜಪಾನ್ ಮತ್ತು ಯುರೋಪಿಯನ್ ದೇಶಗಳು ತಮ್ಮ ಬಳಿ ಇದ್ದ ಚಿನ್ನವನ್ನ ವರ್ಲ್ಡ್ ಬ್ಯಾಂಕ್ ನಲ್ಲಿ ಹರಾಜು ಹಾಕಿದೆ ಆದ್ದರಿಂದ ವಿಶ್ವ ಮಟ್ಟದಲ್ಲಿ ಬಂಗಾರದ ಬೆಲೆ ಇಳಿಯುತ್ತಿದೆ.

ಇನ್ನು ಭಾರತದ ಶೇರ್ ಮಾರ್ಕೆಟ್ ನಲ್ಲಿ ತುಂಬಾ ಏರುಪೇರು ಆಗುತ್ತಾ ಇರುವುದರಿಂದ ಬಂಗಾರದ ಬೆಲೆ ಇಳಿಯುತ್ತಿದೆ, ವಿಶ್ಲೇಷಕರ ಪ್ರಕಾರ ಇನ್ನ ಎರಡು ಮೂರೂ ತಿಂಗಳುಗಳಲ್ಲಿ 22 ಕ್ಯಾರೆಟ್ ಚಿನ್ನಾಭರಣದ ಬೆಲೆ 25 ರಿಂದ 24 ಸಾವಿರದ ವರೆಗೆ ಕುಸಿಯಲಿದೆ ಎಂದು ಹೇಳುತ್ತಿದ್ದಾರೆ.

today gold rate

ಇನ್ನು ನಮ್ಮ ಭಾರತದಲ್ಲಿ ಮಹಿಳೆಯರಿಗೆ ಒಡವೆಯಂದರೆ ಪಂಚಪ್ರಾಣ, ಇನ್ನ ಒಂದು ಗ್ರಾಂ ಗೆ ಇಷ್ಟು ಕುಸಿದರೆ ಮೈ ತುಂಬಾ ಅಲ್ಲ ಮನೆ ತುಂಬಾ ಒಡವೆ ತುಂಬಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

ಚಿನ್ನದ ಬೆಲೆ ಕಡಿಮೆಯಾಗಿದೆ ಹಾಗಾದರೆ ನೀವೇನಾದರೂ ಚಿನ್ನವನ್ನ ಖರೀದಿ ಮಾಡುವುದಾದರೆ ನಮಗೆ YES ಅಂತ ಕಮೆಂಟ್ ಮಾಡಿ ಇಲ್ಲ ಅಂದರೆ NO ಅಂತ ಕಮೆಂಟ್ ಮಾಡಿ ತಿಳಿಸಿ, ಹಾಗೆ ಇದನ್ನ ಇತರರಿಗೂ ಶೇರ್ ಮಾಡಿ ಅವರಿಗೂ ಗೊತ್ತಾಗಲಿ ಚಿನ್ನದ ಬೆಲೆ ಇಳಿಕೆ ಆಗಿದೆ ಎಂದು.

today gold rate

Please follow and like us:
0
http://karnatakatoday.in/wp-content/uploads/2018/08/raaaaa-1024x576.jpghttp://karnatakatoday.in/wp-content/uploads/2018/08/raaaaa-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಹಣಆಗಸ್ಟ್ ಒಂದರಿಂದ ಚಿನ್ನದ ಬೆಲೆಯಲ್ಲಿ ಬಾರಿ ಕುಸಿತ ಕಂಡಿದೆ, ಇದಕ್ಕೆ ಎರಡು ಪ್ರಮುಖ ಕಾರಣಗಳೇನು ಮತ್ತು ಗ್ರಾಂ ಗೆ ಎಷ್ಟು ಕುಸಿದಿದೆ ಎನ್ನುವ ಸಂಪೂರ್ಣ ಈಗ ನಾವು ತಿಳಿಸಿ ಕೊಡುತ್ತೀವಿ ಓದಿ. ಕಳೆದ ಮೂರೂ ದಿನಗಳಿಂದ ಬಂಗಾರದ ಬೆಲೆ ಇಳಿಯುತ್ತಲೇ ಇದೆ, 24 ಕ್ಯಾರೆಟ್ ಚಿನ್ನದ ಬೆಲೆ 2983 ಇದ್ದೆ, ಇನ್ನು 22 ಕ್ಯಾರೆಟ್ ಗೋಲ್ಡ್ ಅಂದರೆ ನಾವೆಲ್ಲ ಉಪಯೋಗಿಸುವ ಚಿನ್ನದ ಬೆಲೆ ಗ್ರಾಂ 2790 ರೂಪಾಯಿ ಆಗಿದೆ. ಜುಲೈ 1...Kannada News