Today news of Aadhar card

ಕೇಂದ್ರದ ಮೋದಿ ಸರ್ಕಾರ ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಸಿಹಿ ಸುದ್ದಿಯನ್ನ ನೀಡಿದ್ದಾರೆ, ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಈ ಮಾಹಿತಿಯನ್ನ ಪೂರ್ತಿಯಾಗಿ ಓದಿ.

ಆಧಾರ್ ಕಾರ್ಡ್ ಗೌಪ್ಯತೆಗೆ ಹಾಗು ಆಧಾರ್ ನಂಬರ್ ಸುರಕ್ಷತೆಗೆ ಈಗಾಗಲೇ ಕೇಂದ್ರ ಸರ್ಕಾರದಿಂದ ಹಲವು ರೀತಿಯ ಬದಲಾವಣೆಗಳನ್ನ ಜಾರಿಗೆ ತರಲಾಗಿದೆ, ಈಗ ಮತ್ತೆ ಆಧಾರ್ ಕಾರ್ಡ್ ಹೊಂದಿರುವವರಿಗೆ ಕೇಂದ್ರದಿಂದ ಭರ್ಜರಿ ಸಿಹಿ ಸುದ್ದಿಯನ್ನ ನೀಡಿದ್ದು ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಇದನ್ನ ತಿಳಿದುಕೊಳ್ಳಿ.

Today news of Aadhar card

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಧಾರ್ ಕಾರ್ಡ್ ಗೆ ಸಂಬಂಧ ಪಟ್ಟಂತೆ ಮಹತ್ವದ ಮಸೂದೆಯನ್ನ ಅಂಗೀಕಾರಕ್ಕೆ ತರಲಾಗಿದೆ, ಈ ಹೊಸ ನಿಯಮದ ಭಾರತ ಯಾವುದೇ ನಾಗರೀಕ ಯಾವುದೇ ಬ್ಯಾಂಕ್ ಖಾತೆ ತೆರೆಯಲು ಮತ್ತು ಯಾವುದೇ ಸಿಮ್ ಕಾರ್ಡ್ ತೆಗೆದುಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯವಾಗಿ ಕೊಡಬೇಕಾಗಿಲ್ಲ.

ಇನ್ನು ಗ್ರಾಹಕರು ಸ್ವಯಂ ಪ್ರೇರಿತರಾಗಿ ಬ್ಯಾಂಕ್ ಖಾತೆ ಅಥವಾ ಸಿಮ್ ಕಾರ್ಡ್ ಗೆ ಆಧಾರ್ ದರ್ ಕೊಡುವೆ ಇಚ್ಛೆ ಇದ್ದರೆ ಮಾತ್ರ ಆಧಾರ್ ಕಾರ್ಡ್ ಕೊಡಬಹುದಾಗಿದೆ.

ಇನ್ನು ಸಿಮ್ ಖರೀದಿ ಮಾಡುವಾಗ ಅಥವಾ ಬ್ಯಾಂಕ್ ಖಾತೆ ತೆರೆಯುವಾಗ ಆಧಾರ್ ಕಾರ್ಡ್ ನ್ನ ಕಡ್ಡಾಯವಾಗಿ ಕೇಳಿದರೆ ಅದನ್ನ ತಿರಸ್ಕಾರ ಮಾಡುವ ಹಕ್ಕು ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಇದೆ.

Today news of Aadhar card

ಇನ್ನು ಬ್ಯಾಂಕ್ ಅಥವಾ ಸಿಮ್ ಕಾರ್ಡ್ ತೆಗೆದುಕೊಳ್ಳುವ ಸಮಯದಲ್ಲಿ ಯಾರಾದರೂ ಆಧಾರ್ ಕಾರ್ಡ್ ಕಡ್ಡಾಯವಾಗಿ ಕೇಳಿದರೆ ನೀವು ಅವರ ವಿರುದ್ಧ ಕೋರ್ಟ್ ನಲ್ಲಿ ಮೊಕದ್ದಮೆಯನ್ನ ದಾಖಲು ಮಾಡಲು ಅವಕಾಶವನ್ನ ಕಲ್ಪಿಸಿ ಕೊಡಲಾಗಿದೆ.

ಆಧಾರ್ ಕಾರ್ಡ್ ತಪ್ಪಾಗಿ ಬಳಕೆ ಮಾಡುವುದು ಅಪರಾಧ ಮತ್ತು ಅದೂ ಸಾಭೀತಾದರೆ ಮೂರೂ ವರ್ಷ ಜೈಲು ಶಿಕ್ಷೆಯನ್ನ ಅನುಭವಿಸಬೇಕಾಗುತ್ತದೆ ಮತ್ತು 10 ಸಾವಿರ ದಂಡವನ್ನ ಹಾಕಲಾಗುತ್ತದೆ.

ಇನ್ನು ಈ ನಿಮಯವನ್ನ ಇದೆ ಜೂನ್ ಜಾರಿಗೆ ಬರುವಂತೆ ಪ್ರಸ್ತಾಪ ಮಾಡಲಾಗಿದೆ, ಹಾಗಾಗಿ ಈ ಮಾಹಿತಿಯನ್ನ ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನ ತಪ್ಪದೆ ತಲುಪಿಸಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Please follow and like us:
0
http://karnatakatoday.in/wp-content/uploads/2019/06/Today-news-of-Aadhar-card-1-1024x576.jpghttp://karnatakatoday.in/wp-content/uploads/2019/06/Today-news-of-Aadhar-card-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಕೇಂದ್ರದ ಮೋದಿ ಸರ್ಕಾರ ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಸಿಹಿ ಸುದ್ದಿಯನ್ನ ನೀಡಿದ್ದಾರೆ, ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಈ ಮಾಹಿತಿಯನ್ನ ಪೂರ್ತಿಯಾಗಿ ಓದಿ. ಆಧಾರ್ ಕಾರ್ಡ್ ಗೌಪ್ಯತೆಗೆ ಹಾಗು ಆಧಾರ್ ನಂಬರ್ ಸುರಕ್ಷತೆಗೆ ಈಗಾಗಲೇ ಕೇಂದ್ರ ಸರ್ಕಾರದಿಂದ ಹಲವು ರೀತಿಯ ಬದಲಾವಣೆಗಳನ್ನ ಜಾರಿಗೆ ತರಲಾಗಿದೆ, ಈಗ ಮತ್ತೆ ಆಧಾರ್ ಕಾರ್ಡ್ ಹೊಂದಿರುವವರಿಗೆ ಕೇಂದ್ರದಿಂದ ಭರ್ಜರಿ ಸಿಹಿ ಸುದ್ದಿಯನ್ನ ನೀಡಿದ್ದು ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಇದನ್ನ ತಿಳಿದುಕೊಳ್ಳಿ. ಪ್ರಧಾನಿ...Kannada News