Today news of Duniy Vijay

ಮನೆಯಲ್ಲಿ ಜಗಳ ಇರುವುದು ಮಾಮೂಲಿ ಆದರೆ ಆ ಜಗಳ ಎನ್ನುವುದು ವಿಪರೀತಕ್ಕೆ ಹೋಗಬಾರದು, ಒಂದು ವೇಳೆ ಜಗಳ ವಿಪರೀತಕ್ಕೆ ಹೋದರೆ ಹೀಗೆ ಆಗುವುದು. ಜಗಳದ ರಂಪಾಟ ಮುಗಿಸಿಕೊಂಡು ಬಂದ ದುನಿಯಾ ವಿಜಯ್ ಗೆ ಈಗ ಹೆಂಡತಿಯರ ರಂಪಾಟ ಶುರುವಾಗಿದೆ, ಮೊದಲನೆಯ ಹೆಂಡತಿ ತನ್ನ ಪೋಷಕರನ್ನ ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂದು ದುನಿಯಾ ವಿಜಯ್ ಹೇಳುತ್ತಿದ್ದಂತೆ ರೊಚ್ಚಿಗೆದ್ದ ಮೊದಲನೆಯ ಹೆಂಡತಿ ಹೇಳಿದ್ದೇನು ಗೊತ್ತಾ.

Today news of Duniy Vijay

ದುನಿಯಾ ವಿಜಯ್ ಮೇಲೆ ಆಕ್ರೋಶವನ್ನ ವ್ಯಕ್ತಪಡಿಸಿದ ಮೊದಲನೆಯ ಹೆಂಡತಿ ನಾಗರತ್ನ ಅವರು ಏನು ಹೇಳಿದ್ದಾರೆಂದರೆ, ಅಸಲಿಗೆ ಕೀರ್ತಿ ಗೌಡ ಆವರನ್ನ ನನ್ನ ಗಂಡ ಮದುವೆನೇ ಆಗಿಲ್ಲ, ಅಷ್ಟೇ ಅಲ್ಲದೆ ಕೀರ್ತಿ ಗೌಡ ಅವರು ದುನಿಯಾ ವಿಜಯ್ ಗೆ 5 ನೇ ಪತ್ನಿ ಎಂದು ಹೇಳಿದ್ದಾರೆ ನಾಗರತ್ನ.

ನನ್ನ ಮದುವೆಗೂ ಮುಂಚೆ ಅವರಿಗೆ ಇನ್ನೊಂದು ಮದುವೆಯಾಗಿತ್ತು, ನಂತರ ಶುಭ ಪುಂಜ ಬಂದರು, ಬಳಿಕ ಜಯಮ್ಮನ ಮಗ ಸಿನಿಮಾ ಹೀರೋಯಿನ್ ಭಾರತಿ, ಈಗ ಕೀರ್ತಿ ಗೌಡ, ಹೀಗೆ ವರ್ಷಕ್ಕೆ ಒಂದೊಂದು ಮದುವೆಯಾಗುವುದು ವಿಜಿಗೆ ಕಾರಗಟಬಾಗಿದೆ ಎಂದು ಹೇಳಿದರು ನಾಗರತ್ನ.

Today news of Duniy Vijay

ಕೀರ್ತಿ ಗೌಡ ಅವರು ಬಂದಮೇಲೆ ವಿಜಯ್ ಯಾವ ಸಿನಿಮಾ ಕೂಡ ಹಿಟ್ ಆಗಿಲ್ಲ, ನಾನು ಯಾವ ಕಾರಣಕ್ಕೂ ಕೂಡ ಡೈವೋರ್ಸ್ ನೀಡಲ್ಲ, ನಾನು ಕೂಡ ಸಂಸಾರ ನಡೆಸಲು ಬಂದವಳು ಎಂದು ನಾಗರತ್ನ ತಿರುಗೇಟು ನೀಡಿದ್ದಾರೆ. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನ ನಮಗೆ ತಿಳಿಸಿ ಮತ್ತು ದುನಿಯಾ ವಿಜಯ್ ಅವರ ಮೊದಲ ಹೆಂಡತಿ ಈ ರೀತಿ ಹೇಳಿರುವುದರ ಬಗ್ಗೆ ನೀವು ಏನು ಹೇಳಿತ್ತಿರಾ.

Today news of Duniy Vijay

Please follow and like us:
0
http://karnatakatoday.in/wp-content/uploads/2018/10/news-of-duniya-vijay-1024x576.jpghttp://karnatakatoday.in/wp-content/uploads/2018/10/news-of-duniya-vijay-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಮನೆಯಲ್ಲಿ ಜಗಳ ಇರುವುದು ಮಾಮೂಲಿ ಆದರೆ ಆ ಜಗಳ ಎನ್ನುವುದು ವಿಪರೀತಕ್ಕೆ ಹೋಗಬಾರದು, ಒಂದು ವೇಳೆ ಜಗಳ ವಿಪರೀತಕ್ಕೆ ಹೋದರೆ ಹೀಗೆ ಆಗುವುದು. ಜಗಳದ ರಂಪಾಟ ಮುಗಿಸಿಕೊಂಡು ಬಂದ ದುನಿಯಾ ವಿಜಯ್ ಗೆ ಈಗ ಹೆಂಡತಿಯರ ರಂಪಾಟ ಶುರುವಾಗಿದೆ, ಮೊದಲನೆಯ ಹೆಂಡತಿ ತನ್ನ ಪೋಷಕರನ್ನ ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂದು ದುನಿಯಾ ವಿಜಯ್ ಹೇಳುತ್ತಿದ್ದಂತೆ ರೊಚ್ಚಿಗೆದ್ದ ಮೊದಲನೆಯ ಹೆಂಡತಿ ಹೇಳಿದ್ದೇನು ಗೊತ್ತಾ. ದುನಿಯಾ ವಿಜಯ್ ಮೇಲೆ ಆಕ್ರೋಶವನ್ನ ವ್ಯಕ್ತಪಡಿಸಿದ ಮೊದಲನೆಯ ಹೆಂಡತಿ...Kannada News