today news of kumarswami

ಹೌದು ಈಗಾಗಲೇ ಮಿಶ್ರ ಸರ್ಕಾರದಿಂದ ಸಿಎಂ ಪದವಿ ತಮ್ಮದಾಗಿಸಿಕೊಂಡ HDK ಈಗ ಒಂದು ಸಂಕಷ್ಟಕ್ಕೆ ಸಿಲುಕಿದ್ದಾರೆ, ಸಿಎಂ ಆಗುವ ಮೊದಲು ಭಾಷಣದಲ್ಲಿ HDK ನಾನು ಸಿಎಂ ಆದ ನಂತರ ರೈತರ ಸಂಪೂರ್ಣ ಸಾಲ ಮನ್ನ ರೈತರ ಸಾಲಮನ್ನಾ ಮಾಡದಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲೂ ಸಿದ್ಧ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

today news of kumarswami

ನಾನು ಸಿಎಂ ಕುರ್ಚಿಗೆ ಅಂಟಿ ಕುಳಿತಿಲ್ಲ ರೈತರ ಸಾಲ ಮನ್ನಾ ಮಾಡಿದ್ದರೆ ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡಲೂ ಹಿಂದೆ ಮುಂದೆ ನೋಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

today news of kumarswami

ನಿನ್ನೆ ವಿಪಕ್ಷ ಬಿಜೆಪಿ ಇದೇ ವಿಚಾರಕ್ಕೆ ರಾಜ್ಯವ್ಯಾಪಿ ಬಂದ್ ಗೆ ಕರೆ ನೀಡಿತ್ತು, ಈ ಹಿನ್ನಲೆಯಲ್ಲಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ತಜ್ಞರೊಂದಿಗೆ ಸಭೆ ನಡೆಸುತ್ತಿರುವ ಸಿಎಂ ಸಾಲಮನ್ನಾ ಕುರಿತು ಚರ್ಚೆ ನಡೆಸುತ್ತಿದ್ದಾರೆ, ಅದೇನೇ ಆಗಲಿ ನಮ್ಮ ರೈತರ ಸಾಲಮನ್ನ ಮಾಡಿ ರೈತ ಸಾಲು ಸಾಲು ಆತ್ಮಹತ್ಯೆ ತಪ್ಪಿದರೆ ಸಾಕು.

today news of kumarswami

Please follow and like us:
0
http://karnatakatoday.in/wp-content/uploads/2018/05/kumaranna-1024x576.pnghttp://karnatakatoday.in/wp-content/uploads/2018/05/kumaranna-150x150.pngeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಹೌದು ಈಗಾಗಲೇ ಮಿಶ್ರ ಸರ್ಕಾರದಿಂದ ಸಿಎಂ ಪದವಿ ತಮ್ಮದಾಗಿಸಿಕೊಂಡ HDK ಈಗ ಒಂದು ಸಂಕಷ್ಟಕ್ಕೆ ಸಿಲುಕಿದ್ದಾರೆ, ಸಿಎಂ ಆಗುವ ಮೊದಲು ಭಾಷಣದಲ್ಲಿ HDK ನಾನು ಸಿಎಂ ಆದ ನಂತರ ರೈತರ ಸಂಪೂರ್ಣ ಸಾಲ ಮನ್ನ ರೈತರ ಸಾಲಮನ್ನಾ ಮಾಡದಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲೂ ಸಿದ್ಧ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ನಾನು ಸಿಎಂ ಕುರ್ಚಿಗೆ ಅಂಟಿ ಕುಳಿತಿಲ್ಲ ರೈತರ ಸಾಲ ಮನ್ನಾ ಮಾಡಿದ್ದರೆ ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡಲೂ...Kannada News