Today petrol and diesel rate

ಕಳೆದ ಎರಡು ತಿಂಗಳಿನಿಂದ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತ ಜನರಿಗೆ ಶಾಕ್ ನೀಡುತ್ತಿತ್ತು ಪೆಟ್ರೋಲ್ ಮತ್ತು ಡಿಸೇಲ್ ಬೆಲೆ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಏರಿಕೆ ಆಗಲು ಮುಖ್ಯ ಕಾರಣ ಏನು ಅಂದರೆ ತೈಲ ಉತ್ಪಾದನಾ ಕಂಪನಿಗಳ ಒಕ್ಕೂಟ ಪೆಟ್ರೋಲ್ ಮತ್ತು ಡಿಸೇಲ್ ಉತ್ಪಾದನೆಯನ್ನ ಕಡಿತ ಮಾಡಿದ್ದು ಕಾರಣ ಅಮೆರಿಕಾದ ಡಾಲರ್ ಎದುರು ದಿನದಿಂದ ಕುಸಿಯುತ್ತ ಹೋಗಿತ್ತಿದ್ದದರಿಂದ ನಾವು ಅವರಿಗೆ ಹಣವನ್ನ ಡಾಲರ್ ರೂಪದಲ್ಲಿ ನೀಡಬೇಕಿತ್ತು ಆದ್ದರಿಂದ ತೈಲ ಬೆಲೆ ಹೆಚ್ಚಾಗಿತ್ತು.

Today petrol and diesel rate

ಈಗ ಜನಸಾಮಾನ್ಯರಿಗೆ ಒಂದು ಖುಷಿಯ ವಿಚಾರ ಏನಪ್ಪಾ ಅಂದರೆ ಕಳೆದ 15 ದಿನದಿಂದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಇಳಿಮುಖವಾಗುತ್ತಾ ಹೋಗುತ್ತಿದೆ, ಹೀಗೆ ಪೆಟ್ರೋಲ್ ಬೆಲೆ ಕಡಿಮೆಯಾಗಲು ಪ್ರಮುಖ ಕಾರಣ ಏನು ಅನ್ನುವುದನ್ನ ನಾವು ಈಗ ನಿಮಗೆ ತಿಳಿಸಿ ಕೊಡುತ್ತಿವಿ ದಯವಿಟ್ಟು ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ಹೇಳಿ.

ನಾವು ವಿದೇಶದಿಂದ ತರಿಸಿಕೊಳ್ಳುವ ಪೆಟ್ರೋಲ್ ಗೆ ಹಣವನ್ನ ಡಾಲರ್ ರೂಪದಲ್ಲಿ ನೀಡಬೇಕಿತ್ತು ಆದರೆ ಈಗ ಇರಾಕ್ ದೇಶ ಈ ಒಕ್ಕೂಟದಿಂದ ಹೊರಗೆ ಬಂದಿದ್ದು ಇನ್ನುಮುಂದೆ ಪೆಟ್ರೋಲ್ ಕೊಂಡುಕೊಳ್ಳುವಾಗ ಹಣವನ್ನ ಭಾರತೀಯ ಮೌಲ್ಯವಾದ ರೂಪಾಯಿಯ ರೂಪದಲ್ಲೇ ನೀಡಲು ಎರಡು ದೇಶಗಳು ಒಪ್ಪಿಗೆಯನ್ನ ಸೂಚಿಸಿದೆ.

Today petrol and diesel rate

ಇನ್ನು ಅಷ್ಟೇ ಅಲ್ಲದೆ ಎರಡು ತಿಂಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಬಾರಿ ಹೆಚ್ಚಳ ಆಗಿ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 5500 ಡಾಲರ್ ಮುಟ್ಟಿತ್ತು, ಆದರೆ ಉತ್ಪಾದನೆ ಹೆಚ್ಚಳ ಮಾಡಿರುವ ಕಾರಣದಿಂದಾಗಿ ಪ್ರತಿ ಬ್ಯಾರೆಲ್ ಗೆ 1000 ರೂಪಾಯಿ ಕುಸಿತ ಆಗಿದೆ.

ಜಾಗತಿಕ ಸಮೀಕ್ಷೆಯ ಪ್ರಕಾರ ಮುಂಬರುವ ದಿನಗಳಲ್ಲಿ ಇಲೆಕ್ಟ್ರಾನಿಕ್ ವಾಹನ ಸಂಖ್ಯೆ ಹೆಚ್ಚಾಗುವುದರಿಂದ ಹಾಗು ಇತರೆ ವಾಹನಗಳ ಸಂಖ್ಯೆ ಹೆಚ್ಚಾಗುವುದರಿಂದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಬಾರಿ ಇಳಿಕೆಯಾಗಲಿದೆ ಎಂದು ಇಳಿದು ಬಂದಿದೆ.

ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಇಳಿಕೆಯಾಗಲು ಈ ಎರಡು ಪ್ರಮುಖ ಕಾರಣಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಇದನ್ನ ನಿಮ್ಮ ಗೆಳೆಯರಿಗೂ ಕಳುಹಿಸಿ ಅವರು ಕೂಡ ಸ್ವಲ್ಪ ಖುಷಿ ಪಡಲಿ.

Today petrol and diesel rate

Please follow and like us:
0
http://karnatakatoday.in/wp-content/uploads/2018/11/Today-Petrol-and-diesel-rate-in-India-1024x576.jpghttp://karnatakatoday.in/wp-content/uploads/2018/11/Today-Petrol-and-diesel-rate-in-India-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಹಣಕಳೆದ ಎರಡು ತಿಂಗಳಿನಿಂದ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತ ಜನರಿಗೆ ಶಾಕ್ ನೀಡುತ್ತಿತ್ತು ಪೆಟ್ರೋಲ್ ಮತ್ತು ಡಿಸೇಲ್ ಬೆಲೆ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಏರಿಕೆ ಆಗಲು ಮುಖ್ಯ ಕಾರಣ ಏನು ಅಂದರೆ ತೈಲ ಉತ್ಪಾದನಾ ಕಂಪನಿಗಳ ಒಕ್ಕೂಟ ಪೆಟ್ರೋಲ್ ಮತ್ತು ಡಿಸೇಲ್ ಉತ್ಪಾದನೆಯನ್ನ ಕಡಿತ ಮಾಡಿದ್ದು ಕಾರಣ ಅಮೆರಿಕಾದ ಡಾಲರ್ ಎದುರು ದಿನದಿಂದ ಕುಸಿಯುತ್ತ ಹೋಗಿತ್ತಿದ್ದದರಿಂದ ನಾವು ಅವರಿಗೆ ಹಣವನ್ನ ಡಾಲರ್ ರೂಪದಲ್ಲಿ ನೀಡಬೇಕಿತ್ತು ಆದ್ದರಿಂದ ತೈಲ...Kannada News