Today Petrol rate

ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಿಂದಾಗಿ ಕೆಂಗೆಟ್ಟ ವಾಹನ ಮಾಲೀಕರಿಗೆ ಕೊನೆಗೂ ಕೇಂದ್ರ ಸರಕಾರ ಸಿಹಿ ಸುದ್ದಿಯನ್ನ ನೀಡಿದೆ.

ಬೆಲೆ ಏರಿಕೆ ಕುರಿತಂತೆ ಇದುವರೆಗೂ ಮೌನವಾಗಿದ್ದ ಕೇಂದ್ರ ಸರಕಾರ ಈಗ ಅಬಕಾರಿ ಸುಂಕದಲ್ಲಿ 1.5 ರೂಪಾಯಿ ಕಡಿತ ಮಾಡಿದೆ, ಅಬಕಾರಿ ಸುಂಕದಲ್ಲಿ 1.5 ಕಡಿತಗೊಳಿಸಿರುವ ಕಾರಣ ಪೆಟ್ರೋಲ್ ಹಾಗು ಡಿಸೇಲ್ ದರದಲ್ಲಿ ಪ್ರತಿ ಲೀಟರ್ ಗೆ 2.5 ರೂಪಾಯಿ ಕಡಿಮೆಯಾಗಿದೆ, ಅಂದರೆ ಪೆಟ್ರೋಲ್ ನಲ್ಲಿ 2.5 ರೂಪಾಯಿ ಮತ್ತು ಡಿಸೇಲ್ ನಲ್ಲಿ 2.5 ರೂಪಾಯಿ ಕಡಿತಗೊಳಿಸಲಾಗಿದೆ.

Today Petrol rate

ಕೇಂದ್ರ ಚುನಾವಣಾ ಆಯೋಗ ಶೀಘ್ರದಲ್ಲಿ 5 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಮಾಡುವ ಇರುವುದರಿಂದ ಕೇಂದ್ರ ಸರಕಾರ ಈ ನಿರ್ಧಾರವನ್ನ ಕೈಗೊಂಡಿದೆ ಹೇಳಲಾಗುತ್ತ ಇದೆ.

ಹಣಕಾಸು ಸಚಿವ ಅರುಣ್ ಜೇಟ್ಲಿ ನವದೆಹಲಿಯಲ್ಲಿ ಇಂದು ಮದ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು ಅನಿರೀಕ ಶೇಕಡಾ 3.2 ರಷ್ಟು ಬಡ್ಡಿದರವನ್ನ ಹೆಚ್ಚಳ ಮಾಡಿದ್ದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ತೈಲಬೆಲೆ ಏರಿಕೆಯಾಗಿತ್ತು ಆದ್ದರಿಂದ ಕೇಂದ್ರ ಸರಕಾರ ತೈಲಬೆಲೆ ನಿಯಂತ್ರಣಕ್ಕೆ ಹಲವು ಕ್ರಮವನ್ನ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

Today Petrol rate

ಒಟ್ಟಿನಲ್ಲಿ ಜನಸಾಮಾನ್ಯರು ಬಳಸುವ ಪೆಟ್ರೋಲ್ ನಲ್ಲಿ 2.5 ರೂಪಾಯಿ ಮತ್ತು ಡಿಸೇಲ್ ನಲ್ಲಿ 2.5 ರೂಪಾಯಿ ಕಡಿತಗೊಳಿಸಲಾಗಿದೆ ಎಂದು ಅರುಣ್ ಜೇಟ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸುವುದರ ಮುಕೇನಾ ನಮ್ಮ ದೇಶದ ಎಲ್ಲಾ ಜನರಿಗೂ ಸಿಹಿಸುದ್ದಿಯನ್ನ ನೀಡಿದ್ದಾರೆ.

ಒಟ್ಟಿನಲ್ಲಿ ಇಂದು ಮಧ್ಯರಾತ್ರಿಯಿಂದ ಈವೊಂದು ಬೆಲೆಯನ್ನ ಜಾರಿಗೊಳಿಸುವ ಎಲ್ಲಾ ಸಾಧ್ಯತೆಗಳು ಇದ್ದು ಕಾಲಕಾಲಕ್ಕೆ ಬದಲಾಗುವ ಸಾಧ್ಯತೆ ಕೂಡ ಇದೆ. ಸ್ನೇಹಿತರೆ ತೈಲ ಬೆಲೆ ಕಡಿಮೆ ಆಗಿರುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಿಳಿಸಿ ಮತ್ತು ಇದನ್ನ ಇತರರಿಗೂ ಕಳುಹಿಸಿ ಅವರಿಗೂ ಕೂಡ ಸ್ವಲ್ಪ ಸಂತೋಷವಾಗಲಿ.

Today Petrol rate

 

Please follow and like us:
0
http://karnatakatoday.in/wp-content/uploads/2018/10/today-petrol-rate-1-1024x576.jpghttp://karnatakatoday.in/wp-content/uploads/2018/10/today-petrol-rate-1-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಹಣನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಿಂದಾಗಿ ಕೆಂಗೆಟ್ಟ ವಾಹನ ಮಾಲೀಕರಿಗೆ ಕೊನೆಗೂ ಕೇಂದ್ರ ಸರಕಾರ ಸಿಹಿ ಸುದ್ದಿಯನ್ನ ನೀಡಿದೆ. ಬೆಲೆ ಏರಿಕೆ ಕುರಿತಂತೆ ಇದುವರೆಗೂ ಮೌನವಾಗಿದ್ದ ಕೇಂದ್ರ ಸರಕಾರ ಈಗ ಅಬಕಾರಿ ಸುಂಕದಲ್ಲಿ 1.5 ರೂಪಾಯಿ ಕಡಿತ ಮಾಡಿದೆ, ಅಬಕಾರಿ ಸುಂಕದಲ್ಲಿ 1.5 ಕಡಿತಗೊಳಿಸಿರುವ ಕಾರಣ ಪೆಟ್ರೋಲ್ ಹಾಗು ಡಿಸೇಲ್ ದರದಲ್ಲಿ ಪ್ರತಿ ಲೀಟರ್ ಗೆ 2.5 ರೂಪಾಯಿ ಕಡಿಮೆಯಾಗಿದೆ, ಅಂದರೆ ಪೆಟ್ರೋಲ್ ನಲ್ಲಿ 2.5 ರೂಪಾಯಿ ಮತ್ತು...Kannada News