ಸ್ನೇಹಿತರೆ ಇಂದು ಮಹಾಶಿವರಾತ್ರಿ ಹಬ್ಬ, ಇನ್ನು ಈ ಹಬ್ಬವನ್ನ ಎಲ್ಲರೂ ಕೂಡ ಬಹಳ ಭಕ್ತಿಯಿಂದ ಆಚರಣೆ ಮಾಡುತ್ತಾರೆ ಮತ್ತು ಸಾಕಷ್ಟು ಜನರು ಇಡೀ ದಿನ ಉಪವಾಸ ಇದ್ದು ರಾತ್ರಿ ಪೂರ್ತಿ ಜಾಗರಣೆಯನ್ನ ಮಾಡಿ ಶಿವನ ಆರಾಧನೆಯನ್ನ ಮಾಡುತ್ತಾರೆ. ಈ ಮಹಾಶಿವರಾತ್ರಿಯ ದಿನ ಮಹಾಶಿವನು ಭೂಲೋಕ ಸಂಚಾರ ಮಾಡುತ್ತಾನೆ ಎಂದು ಹೇಳಲಾಗುತ್ತದೆ ಮತ್ತು ನಾಳೆ ಶಿವನಿಗೆ ಬಿಲ್ವಪತ್ರೆ ಮತ್ತು ಹಾಲನ್ನ ಅರ್ಪಿಸುವ ಮೂಲಕ ಪೂಜೆಯನ್ನ ಸಲ್ಲಿಸಬಹುದಾಗಿದೆ. ಇನ್ನು ಇಂದಿನ ದಿನ ನೀವು ಶಿವನಲ್ಲಿ ಏನಾದರು ಭಕ್ತಿಯಿಂದ ಕೇಳಿಕೊಂಡರೆ ನಿಮ್ಮ ಕೇಳಿಕೊಂಡಿದ್ದು ಆದಷ್ಟು ಬೇಗ ನೆರವೇರುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ, ಇಂದಿನ ಮಹಾಶಿವರಾತ್ರಿಯ ನಂತರ ಮಂಜುನಾಥನ ಆಶೀರ್ವಾದ ಈ 5 ರಾಶಿಗಳ ಮೇಲೆ ಬೀಳಲಿದ್ದು ಅವರು ಆದಷ್ಟು ಬೇಗ ಜೀವನದಲ್ಲಿ ಯಶಸ್ಸನ್ನ ಸಾಧಿಸಲಿದ್ದಾರೆ. ಹಾಗಾದರೆ ಮಂಜುನಾಥನ ಕೃಪೆಗೆ ಪಾತ್ರರಾಗುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಮೊದಲನೆಯದಾಗಿ ಮಕರ ರಾಶಿ, ಈ ರಾಶಿಯವರು ತುಂಬಾ ಪ್ರತಿಭಾವಂತರು, ಆದರೆ ಇವರ ಪ್ರತಿಭೆಗೆ ತಕ್ಕನಾದ ಫಲ ಇಲ್ಲಿಯ ತನಕ ಸಿಕ್ಕಿಲ್ಲ, ಆದರೆ ಈ ಶಿವರಾತ್ರಿಯ ನಂತರ ಈ ರಾಶಿಯವರ ಮೇಲೆ ಮಂಜುನಾಥನ ಕೃಪೆ ಬೀಳಲಿದ್ದು ಇವರ ಪ್ರತಿಭೆಗೆ ತಕ್ಕನಾದ ಫಲ ಸಿಗಲಿದೆ. ಏನಾದರು ಹೊಸ ವ್ಯಾಪಾರ ಅಥವಾ ವ್ಯವಹಾರವನ್ನ ಆರಂಭ ಮಾಡಬೇಕು ಅಂದುಕೊಂಡಿದ್ದರೆ ಅದನ್ನ ಆರಂಭ ಮಾಡಲು ಇದು ಸೂಕ್ತವಾದ ಸಮಯವಾಗಿದೆ. ಇಂದು ಉಪವಾಸವನ್ನ ಮಾಡಿ ಜಾಗರಣೆಯನ್ನ ಮಾಡಿದರೆ ನಿಮ್ಮ ಎಲ್ಲಾ ಕನಸುಗಳು ಆದಷ್ಟು ಬೇಗ ನನಸಾಗಲಿದೆ, ಏನಾದರು ಕೆಲಸವನ್ನ ಮಾಡಬೇಕು ಅಂದುಕೊಂಡಿದ್ದರೆ ಅದನ್ನ ಮಾಡಲು ಇದು ಸೂಕ್ತವಾದ ಸಮಯ, ದೂರ ಪ್ರಯಾಣವನ್ನ ಆದಷ್ಟು ಕಡಿಮೆ ಮಾಡಿ ಕೆಲವು ಸ್ನೇಹಿತರನ್ನ ಆದಷ್ಟು ದೂರವಿಡಿ.

Today Shivaratri

ಇನ್ನು ಎರಡನೆಯದಾಗಿ ಕಟಕ ರಾಶಿ, ಈ ರಾಶಿಯವರು ಬಹಳ ಅದೃಷ್ಟವಂತರು ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಮಹಾಶಿವನ ಆಶೀರ್ವಾದ ಇವರ ಮೇಲೆ ಇರುವುದರಿಂದ ಇಂದಿನಿಂದ ಇವರು ಯಾವುದೇ ಕೆಲಸವನ್ನ ಮಾಡಿದರು ಕೂಡ ಅದರಲ್ಲಿ ಜಯವನ್ನ ಸಾಧಿಸಲಿದ್ದಾರೆ. ಮನೆಯ ಹಿರಿಯರಲ್ಲಿ ಅಥವಾ ತಂದೆ ತಾಯಿಯನ್ನ ನಿಮ್ಮ ಪ್ರೀತಿಯ ವಿಷಯವನ್ನ ಹೇಳಿಕೊಳ್ಳಲು ಇದು ಸೂಕ್ತವಾದ ಸಮಯ ಮತ್ತು ಸಂಸಾರದಲ್ಲಿ ಇರುವ ಸಮಸ್ಯೆಗಳು ಒಂದೊಂದಾಗಿದೆ ಸರಿ ಹೋಗಲಿದ್ದು ನಿಮ್ಮ ಸಂಸಾರ ಸುಖಕರ ಸಂಸಾರ ಆಗಲಿದೆ.

ಇನ್ನು ಮೂರನೆಯದಾಗಿ ಮಿಥುನ ರಾಶಿ, ಈ ಶಿವರಾತ್ರಿಯ ನಂತರ ಈ ರಾಶಿಯವರ ಮೇಲೆ ಪರಶಿವನ ನೇರದೃಷ್ಟಿ ಬೀಳುವುದರಿಂದ ಇವರ ಜಾತಕದಲ್ಲಿ ಇರುವ ಎಲ್ಲಾ ದೋಷಗಳು ಆದಷ್ಟು ಬೇಗ ನಿವಾರಣೆ ಆಗಲಿದೆ. ಇಂದು ನೀವು ಹತ್ತಿರದ ಶಿವನ ದೇವಾಲಯಕ್ಕೆ ಹೋಗಿ ಶಿವನಿಗೆ ತುಪ್ಪದ ದೀಪವನ್ನ ಹಚ್ಚಿ ನಿಮ್ಮ ಇಷ್ಟಾರ್ಥಗಳನ್ನ ಕೇಳಿಕೊಳ್ಳಿ ಮತ್ತು ಷೇರು ಮಾರುಕಟ್ಟೆಯಲ್ಲಿ ಹಣವನ್ನ ಹೂಡಿಕೆ ಮಾಡಿದರೆ ನಿಮಗೆ ದುಪ್ಪಟ್ಟು ಲಾಭ ಸಿಗಲಿದೆ, ಆದರೆ ಸ್ವಲ್ಪ ಜಾಗ್ರತೆಯಿಂದ ಹೂಡಿಕೆ ಮಾಡಿ. ನಿರುದ್ಯೋಗಿಗಳಿಗೆ ಒಳ್ಳೆಯ ಸರ್ಕಾರೀ ಉದ್ಯೋಗ ಸಿಗುವ ಸಾಧ್ಯತೆ ಇರುವುದರಿಂದ ಆದಷ್ಟು ಶ್ರಮಪಟ್ಟು ಪ್ರಯತ್ನವನ್ನ ಮಾಡಿ, ನಂಬಿದರ ಕೈ ಯಾವತ್ತೂ ಬಿಡಬೇಡಿ ಮತ್ತು ಯಾರಾದರೂ ನಿಮ್ಮಲ್ಲಿ ಸಹಾಯವನ್ನ ಕೇಳಿ ಬಂದರೆ ನಿಮ್ಮ ಕೈಯಲ್ಲಿ ಆದಷ್ಟು ಸಹಾಯವನ್ನ ಮಾಡಿ ಮತ್ತು ಯಾರನ್ನು ಕೂಡ ಬರಿ ಕೈಯಲ್ಲಿ ಕಳುಹಿಸಬೇಡಿ.

ಇನ್ನು ಕೊನೆಯದಾಗಿ ಕನ್ಯಾ ರಾಶಿ ಮತ್ತು ಮೀನಾ ರಾಶಿ, ಈ ಎರಡು ರಾಶಿಯವರು ಇಂದು ಆದಷ್ಟು ಮಡಿಯಿಂದ ಇರಬೇಕು ಮತ್ತು ಈ ದಿನ ನೀವು ಶಿವನ ಆರಾಧನೆಯನ್ನ ಎಷ್ಟು ಮಾಡುತ್ತಿರೋ ಅಷ್ಟು ನಿಮಗೆ ಫಲ ಸಿಗಲಿದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಸಿಗಲಿದ್ದು ಅವರ ಆಸಕ್ತಿ ಇನ್ನು ಜಾಸ್ತಿ ಆಗಲಿದೆ, ಆರೋಗ್ಯದ ವಿಚಾರದಲ್ಲಿ ಚೇತರಿಕೆ ಕಾಣಲಿದ್ದು ನಿಮ್ಮ ಆಯಸ್ಸು ವೃದ್ಧಿಸಲಿದೆ, ದೂರ ಪ್ರಯಾಣವನ್ನ ಆದಷ್ಟು ಕಡಿಮೆ ಮಾಡಿ ಬಡವರಿಗೆ ನಿಮ್ಮ ಕೈಯಲ್ಲಿ ಆದಷ್ಟು ದಾನವನ್ನ ಮಾಡಿ. ಪ್ರತಿಯೊಂದು ಹೆಜ್ಜೆಯನ್ನ ಜಾಗ್ರತೆಯಿಂದ ಇಡೀ ಮತ್ತು ನಿಮ್ಮ ಕಾಲನ್ನ ಎಳೆಯಲು ಕೆಲವರು ಕಾಯುತ್ತಲೇ ಇದ್ದಾರೆ, ವೃತ್ತಿ ಕ್ಷೇತ್ರದಲ್ಲಿ ನಿಮಗೆ ಭಡ್ತಿ ಸಿಗಲಿದೆ ಮತ್ತು ಇರುವ ಸಂಬಳ ಕೂಡ ಜಾಸ್ತಿ ಆಗಲಿದೆ, ಸ್ನೇಹಿತರೆ ಇದರಲ್ಲಿ ನಿಮ್ಮ ರಾಶಿಯೂ ಇದ್ದರೆ ಓಂ ನಮಃ ಶಿವಾಯ ಎಂದು ಶಿವನ ಆರಾಧನೆಯನ್ನ ಮಾಡಿ.

Today Shivaratri

Please follow and like us:
error0
http://karnatakatoday.in/wp-content/uploads/2020/02/Today-Shivaratri-1-1024x576.jpghttp://karnatakatoday.in/wp-content/uploads/2020/02/Today-Shivaratri-1-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಸ್ನೇಹಿತರೆ ಇಂದು ಮಹಾಶಿವರಾತ್ರಿ ಹಬ್ಬ, ಇನ್ನು ಈ ಹಬ್ಬವನ್ನ ಎಲ್ಲರೂ ಕೂಡ ಬಹಳ ಭಕ್ತಿಯಿಂದ ಆಚರಣೆ ಮಾಡುತ್ತಾರೆ ಮತ್ತು ಸಾಕಷ್ಟು ಜನರು ಇಡೀ ದಿನ ಉಪವಾಸ ಇದ್ದು ರಾತ್ರಿ ಪೂರ್ತಿ ಜಾಗರಣೆಯನ್ನ ಮಾಡಿ ಶಿವನ ಆರಾಧನೆಯನ್ನ ಮಾಡುತ್ತಾರೆ. ಈ ಮಹಾಶಿವರಾತ್ರಿಯ ದಿನ ಮಹಾಶಿವನು ಭೂಲೋಕ ಸಂಚಾರ ಮಾಡುತ್ತಾನೆ ಎಂದು ಹೇಳಲಾಗುತ್ತದೆ ಮತ್ತು ನಾಳೆ ಶಿವನಿಗೆ ಬಿಲ್ವಪತ್ರೆ ಮತ್ತು ಹಾಲನ್ನ ಅರ್ಪಿಸುವ ಮೂಲಕ ಪೂಜೆಯನ್ನ ಸಲ್ಲಿಸಬಹುದಾಗಿದೆ. ಇನ್ನು ಇಂದಿನ ದಿನ...Film | Devotional | Cricket | Health | India