today special pooja

ಅಮಾವಾಸ್ಯೆಯ ದಿನ ಯಾವ ರಾಶಿಯವರು ಯಾವ ದೇವರನ್ನ ಪೂಜೆ ಮಾಡಿದರೆ ಒಳ್ಳೆಯ ಫಲವನ್ನ ಪಡೆದುಕೊಳ್ಳಬಹುದು ಅಂತ ಹೇಳುತ್ತೀವಿ ಓದಿ, ಅತಿಂದ್ರೀಯ ಶಕ್ತಿ ಇರುವ ಅಮಾವಾಸ್ಯೆ ಅಥವಾ ಪೂರ್ಣ ಕಟ್ಟಲಾಗಿರುವ ಚಂದ್ರನ ದಿನದಂದು ಯಾವ ರಾಶಿಯವರು ಯಾವ ದೇವರನ್ನ ಪೂಜೆ ಮಾಡಿದರೆ ಒಳ್ಳೆಯದು ಅಂತ ಹೇಳುತ್ತೀವಿ ಓದಿ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆಯ ದಿನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ, ಚಾಂದ್ರಮಾನದ 15 ನೇ ದಿನದ ಮೊದಲನೆಯ ರಾತ್ರಿ ಇದು, ಈ ದಿನ ಚಂದ್ರನು ಸಂಪೂರ್ಣವಾಗಿ ಕತ್ತಲಾಗಿ ಹೋಗುತ್ತಾನೆ.

today special pooja

ಚಂದ್ರನು ಕಾಣದೆ ಇರುವುದರಿಂದ ಈ ದಿನವನ್ನ ಅಮಾವಾಸ್ಯೆ ಅಥವಾ ಚಂದ್ರನಿಲ್ಲದ ದಿನವೆಂದು ಕರೆಯಲಾಗುತ್ತದೆ, ಇನ್ನು ಅಮಾವಾಸ್ಯೆಯ ದಿನ ಪೂಜೆಯನ್ನ ಮಾಡಿ ಇಷ್ಟ ದೇವರ ಅನುಗ್ರಹವನ್ನ ಪಡೆಯಬಹುದು .

today special pooja

1. ಮೇಷ ರಾಶಿ : ಈ ರಾಶಿಯವರು ಅಶ್ವಥ ಮರವನ್ನ ಪೂಜೆ ಮಾಡಿ 9 ಬಾರಿ ಪ್ರದಕ್ಷಿಣೆಯನ್ನ ಮಾಡಿದರೆ ತುಂಬಾ ಒಳ್ಳೆಯದು ಎಂದು ಶಾಸ್ತ್ರಜ್ಞರು ಹೇಳಿದ್ದಾರೆ.

2. ವೃಷಭ ರಾಶಿ : ಈ ರಾಶಿಯವರು ಶಿವಲಿಂಗಕ್ಕೆ ನೀರಿನ ಅಭಿಷೇಕ ಮತ್ತು ನೀರಿನ ಜೊತೆಗೆ ಎಳ್ಳನ್ನ ಬೆರೆಸಿ ಅಭಿಷೇಕ ಮಾಡಿದರೆ ತುಂಬಾ ಒಳ್ಳೆಯದು.

3. ಮಿಥುಲಾ ರಾಶಿ : ಈ ರಾಶಿಯವರು ಶ್ರೀ ಮಹಾವಿಷ್ಣುವಿನ ದೇವಸ್ಥಾನಕ್ಕೆ ಭೇಟಿನೀಡಿ ನೀಲಿ ಹೂವುಗಳನ್ನ ಸಮರ್ಪಿಸಬೇಕು.

today special pooja

4. ಕಟಕ ರಾಶಿ : ಈ ರಾಶಿಯವರು ಶಿವಲಿಂಗಕ್ಕೆ ಜೇನುತುಪ್ಪದಿಂದ ಅಭಿಷೇಕವನ್ನ ಮಾಡಿದರೆ ತುಂಬಾ ಒಳ್ಳೆಯದು.

5. ಸಿಂಹ ರಾಶಿ : ಈ ರಾಶಿಯವರು ಗೌರಿ ದೇವಿಗೆ ಕುಂಕುಮಕ್ಷತೆಯನ್ನ ಮಾಡಿದರೆ ಉತ್ತಮ.

6. ಕನ್ಯಾ ರಾಶಿ : ಇವರು ಅಶ್ವಥ ಮರವನ್ನ ಪೂಜೆ ಮಾಡಿ 108 ಬಾರಿ ಪ್ರದಕ್ಷಿಣೆಯನ್ನ ಹಾಕಿ ನಮಸ್ಕಾರ ಮಾಡಬೇಕು.

today special pooja

7. ತುಲಾ ರಾಶಿ : ಈ ರಾಶಿಯವರು ಸಾಲಿಗ್ರಾಮಕ್ಕೆ ನಟಿ ತುಳಸಿಯನ್ನು ಸಮರ್ಪಿಸಬೇಕು.

8. ವೃಶ್ಚಿಕ ರಾಶಿ : ಇವರು ಅಮಾವಾಸ್ಯೆಯ ದಿನ ಶಿವಲಿಂಗಕ್ಕೆ ಪಂಚಾಂಬೃತವನ್ನ ನೈವೇದ್ಯವಾಗಿ ಸಮರ್ಪಿಸಬೇಕು.

today special pooja

9. ಧನಸ್ಸು ರಾಶಿ : ಇವರು ಶ್ರೀ ಮಹಾವಿಷ್ಣುವಿನ ದೇವಸ್ಥಾನಕ್ಕೆ ಭೇಟಿನೀಡಿ ಕೆಂಪು ಹೂವುಗಳನ್ನ ಸಮರ್ಪಣೆ ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ.

10. ಮಕರ ರಾಶಿ : ಈ ರಾಶಿಯವರು ಗಣೇಶನಿಗೆ ಮೊಸರನ್ನ ನೈವೇದ್ಯವಾಗಿ ಸಮರ್ಪಿಸಬೇಕು.

today special pooja

11. ಕುಂಭ ರಾಶಿ : ಈ ರಾಶಿವರು ಶಿವನಿಗೆ ಅನ್ನದಿಂದ ಮಾಡಿದ ಸೂಚಿ ಪದಾರ್ಥವನ್ನ ನೈವೇದ್ಯವಾಗಿ ಸಮರ್ಪಿಸಬೇಕು.

12. ಮೀನಾ ರಾಶಿ : ಈ ರಾಶಿಯವರು ಹಸುವಿಗೆ ಬೆಲ್ಲವನ್ನ ನೀಡಿದರೆ ತುಂಬಾ ಒಳ್ಳೆಯದು.

Please follow and like us:
0
http://karnatakatoday.in/wp-content/uploads/2018/06/RAGHAVENDRA-1024x576.pnghttp://karnatakatoday.in/wp-content/uploads/2018/06/RAGHAVENDRA-150x150.pngeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಅಮಾವಾಸ್ಯೆಯ ದಿನ ಯಾವ ರಾಶಿಯವರು ಯಾವ ದೇವರನ್ನ ಪೂಜೆ ಮಾಡಿದರೆ ಒಳ್ಳೆಯ ಫಲವನ್ನ ಪಡೆದುಕೊಳ್ಳಬಹುದು ಅಂತ ಹೇಳುತ್ತೀವಿ ಓದಿ, ಅತಿಂದ್ರೀಯ ಶಕ್ತಿ ಇರುವ ಅಮಾವಾಸ್ಯೆ ಅಥವಾ ಪೂರ್ಣ ಕಟ್ಟಲಾಗಿರುವ ಚಂದ್ರನ ದಿನದಂದು ಯಾವ ರಾಶಿಯವರು ಯಾವ ದೇವರನ್ನ ಪೂಜೆ ಮಾಡಿದರೆ ಒಳ್ಳೆಯದು ಅಂತ ಹೇಳುತ್ತೀವಿ ಓದಿ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆಯ ದಿನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ, ಚಾಂದ್ರಮಾನದ 15 ನೇ ದಿನದ ಮೊದಲನೆಯ ರಾತ್ರಿ ಇದು, ಈ ದಿನ...Kannada News