ದೇಶದಲ್ಲಿ ಜಾರಿಗೆ ಬಂದಿದೆ 4 ಹೊಸ ನಿಯಮಗಳು, ಪಾಲಿಸದೆ ಇದ್ದರೆ ದಂಡದ ಜೊತೆಗೆ ಜೈಲು ಖಚಿತ.
ಸ್ನೇಹಿತರೆ ಸರ್ಕಾರದ ಕಡೆಯಿಂದ ನಾಲ್ಕು ಹೊಸ ನಿಯಮಗಳು ಜಾರಿಗೆ ಬಂದಿದೆ, ಹೌದು ಬ್ಯಾಂಕ್ ಖಾತೆಯನ್ನ ಹೊಂದಿದವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಬಂದಿದೆ ಮತ್ತು ಭಾರತದ ಈ ನಾಲ್ಕು ರಾಜ್ಯಗಳಲ್ಲಿ ಮದ್ಯಪಾನ ನಿಷೇಧ ಆಗಲಿದೆ. ಹೌದು ಸ್ನೇಹಿತರೆ ನೀವು ಈ ಜಾಗಗಲ್ಲಿ ಮದ್ಯಪಾನವನ್ನ ಸೇವನೆ ಮಾಡಿದರೆ ದಂಡದ ಜೊತೆಗೆ ನೀವು ಜೈಲು ಸೇರುವುದು ಗ್ಯಾರೆಂಟಿ ಎಂದು ಹೇಳಿದರೆ ತಪ್ಪಾಗಲ್ಲ, ಹಾಗಾದರೆ ಆ ನಾಲ್ಕು ಹೊಸ ನಿಯಮಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಿಯಮಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ನಾವು ನಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಇದೆಯಾ ಅಥವಾ ಇಲ್ಲವ ಎಂದು ನೋಡಲು ಏಟಿಎಂ ಗಳಿಗೆ ಹೋಗಿ ಪರಿಶೀಲನೆ ಮಾಡುತ್ತೇವೆ, ಹೌದು ಹೀಗೆ ಮಾಡುವುದರಿಂದ ನಮ್ಮ ಸಮಯದ ಹಾಳಾಗುತ್ತದೆ ಅನ್ನುವ ಕಾರಣಕ್ಕೆ ಪ್ರತಿಯೊಂದು ಬ್ಯಾಂಕುಗಳು ಅವರವರ ಬ್ಯಾಂಕುಗಳಿಗೆ ಅನುಸಾರವಾಗಿ ಒಂದೊಂದು ಅಪ್ಲಿಕೇಶನ್ ಗಳನ್ನ ಬಿಡುಗಡೆ ಮಾಡಿದ್ದಾರೆ, ಇನ್ನು ಈ ಅಪ್ಲಿಕೇಶನ್ ಗಳಲ್ಲಿ ನೀವು ನಿಮ್ಮ ಖಾತೆಯ ಹಣವನ್ನ ಪರಿಶೀಲನೆ ಮಾಡುವುದಷ್ಟೇ ಅಲ್ಲದೆ ಯಾರಿಗೆ ಬೇಕಾಗದರು ಹಣವನ್ನ ಕಳುಹಿಸಬಹುದಾಗಿದೆ.
ಇನ್ನು ದಿನ ಕಳೆದಂತೆ ಹೊಸ ಹೊಸ ತಂತ್ರಜ್ಞಾನಗಳು ನಮ್ಮ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ, ಹೌದು ಸ್ನೇಹಿತರೆ ಈಗ ಬಂದಿರುವ ಹೊಸ ತಂತ್ರಜ್ಞಾನದ ಪ್ರಕಾರ ಇನ್ನುಮುಂದೆ ನಿಮಗೆ ಕಾರ್ ಓಡಿಸಲು ಕೀ ಬೇಕಾಗಿಲ್ಲ ಬದಲಾಗಿ ನಿಮ್ಮ ಬಳಿ ಫೋನ್ ಇದ್ದರೆ ಸಾಕು. ಹೌದು ಸ್ನೇಹಿತರೆ ನೀವು ಕೇವಲ ಈ ಒಂದು ಅಪ್ಲಿಕೇಶನ್ ನಿಂದ ನಿಮ್ಮ ಕಾರನ್ನ ಸ್ಟಾರ್ಟ್ ಮಾಡಬಹುದು, ಕಾರುಗಳ ಕಳ್ಳತನ ಮತ್ತು ದರೋಡೆಗಳನ್ನ ತಡೆಗಟ್ಟುವ ಮುಖ್ಯವಾದ ಉದ್ದೇಶದಿಂದ ಈ ಹೊಸ ತಂತ್ರಜಾನವನ್ನ ಜಾರಿಗೆ ತರಲಾಗಿದೆ. ಇನ್ನು ಕರ್ನಾಟಕ ರಾಜ್ಯದಲ್ಲಿ 14 ಜನ ಅನರ್ಹ ಶಾಸಕರು ಬಿಜೆಪಿ ಸೇರಿದ್ದಾರೆ ಮತ್ತು ಬಿಜೆಪಿ ಟಿಕೆಟ್ ನಿಂದಲೇ ಉಪಚುನಾವಣೆಯನ್ನ ಎದುರಿಸುತ್ತಿದ್ದಾರೆ ಮತ್ತು ಮುಂದಿನ ಫಲಿತಾಂಶ ಹೇಗೆ ಬರುತ್ತದೆ ಎಂದು ಊಹೆ ಮಾಡುವುದು ಕೂಡ ಕಷ್ಟ ಆಗಿದೆ.
ನಮ್ಮ ದೇಶದ ಬಿಹಾರ್, ಗುಜರಾತ್, ನಾಗಾಲ್ಯಾಂಡ್ ನಲ್ಲಿ ಮದ್ಯಪಾನವನ್ನ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ, ಇನ್ನು ಪಾರ್ಟಿ ಮಾಡುವ ಸಲುವಾಗಿ ಈಗಿನ ಯುವಕ ಮತ್ತು ಯುವತಿಯರು ಗೋವಾಗೆ ಹೋಗುತ್ತಾರೆ, ಆದರೆ ಗೋವಾದಲ್ಲಿ ಹೊಸ ಕಾನೂನು ಬಂದಿದೆ. ಹೌದು ಸ್ನೇಹಿತರೆ ಇನ್ನುಮುಂದೆ ಗೋವಾ ಬೀಚ್ ಗಳಲ್ಲಿ ಮದ್ಯಪಾನ ಮಾಡುವ ಹಾಗೆ ಇಲ್ಲ, ಒಂದು ವಾರದ ಹಿಂದೆ ಇಬ್ಬರು ಯುವಕರು ಬೀಚ್ ನಲ್ಲಿ ಮದ್ಯಪಾನ ಮಾಡಿ ಆಟವಾಡುವಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಹಾಗೆ ಸುಂದರವಾದ ಗೋವಾ ಬೀಚ್ ಮದ್ಯಪಾನದ ಬಾಟಲಿಗಳಿಂದ ಹೊಲಸಾಗಿದೆ ಅನ್ನುವ ಕಾರಣಕ್ಕೆ ಈ ಕಾನೂನನ್ನ ಜಾರಿಗೆ ತರಲಾಗಿದೆ. ಸ್ನೇಹಿತರೆ ಸರ್ಕಾರದ ಈ ನಿರ್ಧಾರಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Leave a Reply