ರಾತ್ರಿಯಾದರೆ ಸಾಕು ಜನರು ಟಿವಿ ಮುಂದೆ ಕುಳಿತುಕೊಂಡು ಬಿಗ್ ಕಾರ್ಯಕ್ರಮವನ್ನ ನೋಡುತ್ತಾರೆ, ಇನ್ನು ಈ ಭಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬರಿ ಸೆಲೆಬ್ರಿಟಿಗಳೇ ತುಂಬಿದ್ದರೂ ಕೂಡ ಬಿಗ್ ಬಾಸ್ TRP ಯಾಕೋ ಮೇಲಕ್ಕೆ ಏರುತ್ತಲೇ ಇಲ್ಲ. ಇನ್ನು ಆರಂಭದಲ್ಲಿ ತುಂಬಾ ಜೋಸ್ ನಲ್ಲಿ ಇದ್ದ ಬಿಗ್ ಬಾಸ್ ಯಾಕೋ ಈಗ ಬೋರ್ ಹೊಡೆಸುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಬಿಗ್ ಬಾಸ್ ಆರಂಭವಾಗಿ ಆರು ವಾರಗಳು ಕಳೆದಿದ್ದು ಕೆಲವು ಸೆಲೆಬ್ರಿಟಿಗಕು ಎಲಿಮಿನೇಟ್ ಆಗಿದ್ದು ನಿಮಗೆಲ್ಲ ಗೊತ್ತೇ ಇದೆ. ಇನ್ನು ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಕೆಲವು ಟಾಸ್ಕ್ ಗಳನ್ನ ಕೂಡ ಕೊಟ್ಟಿದ್ದು ಈಗ ಮನೆಯಲ್ಲಿ ಎರಡು ತಂಡಗಳಾಗಿವೆ.

ಇನ್ನು ವಾರದ ಐದು ದಿನ ಬಿಗ್ ಬಾಸ್ ಗೆ TRP ಇಲ್ಲದೆ ಇದ್ದರೂ ಕೂಡ ವಾರದ ಕೊನೆ ಅಂದರೆ ಶನಿವಾರ ಮತ್ತು ಭಾನುವಾರ ಬಿಗ್ ನಲ್ಲಿ ಸುದೀಪ್ ಅವರು ಕಾಣಿಸಿಕೊಳ್ಳುವ ಸಲುವಾಗಿ ವಾರದ ಕೊನೆಯಲ್ಲಿ ಬಿಗ್ ಬಾಸ್ ಗೆ ಒಳ್ಳೆಯ TRP ಬರುತ್ತಿದೆ. ಇನ್ನು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು 11 ಜನ ನೊಮಿನೇಟ್ ಆಗಿದ್ದು ಯಾರು ಹೋಗಿದ್ದಾರೆ ಅನುವ ಪ್ರಶ್ನೆ ಎಲ್ಲರಲ್ಲೂ ಮೂಡಿಸಿದೆ, ಹಾಗಾದರೆ ನೊಮಿನೇಟ್ ಆಗಿರುವ 11 ಜನರಲ್ಲಿ ಈ ವಾರ ಎಲಿಮಿನೇಟ್ ಆಗಿರುವ ಸ್ಪರ್ಧಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಭಾರಿ ಬಿಗ್ ಬಾಸ್ ಯಾರು ವಿನ್ ಆಗಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Today update of big boss

ಹೌದು ಈ ವಾರ ಬರೋಬ್ಬರಿ 11 ಜನ ನೊಮಿನೇಟ್ ಆಗಿದ್ದು ಈ ವಾರ ಯಾರೇ ಹೊರಗೆ ಹೋದರೂ ಕೂಡ ದೊಡ್ಡ ವಿಕೆಟ್ ಹೋದಂತೆ ಸರಿ, ಇನ್ನು ಬಿಗ್ ಬಾಸ್ ಮನೆಯಲ್ಲಿ ನಿನ್ನೇನು ಎಲಿಮಿನೇಟ್ ನಡೆದಿದ್ದು ಇಂದು ಅದನ್ನ ಟಿವಿಗಳಲ್ಲಿ ತೋರಿಸಲಾಗುತ್ತದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಎರಡು ಗುಂಪುಗಳಾಗಿದ್ದವು ಆ ಗುಂಪುಗಳ ನಡುವೆ ಸುಖಾಸುಮ್ಮನೆ ಗಲಾಟೆಗಳಾಗಿದ್ದವು ಮತ್ತು ಇವೆಲ್ಲವನ್ನ ನೋಡಿದ ಕಿಚ್ಚ ಸುದೀಪ್ ಅವರು ಎಲ್ಲರಿಗೂ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇನ್ನು 11 ಜನರಲ್ಲಿ ಕಾಲುಗಳಿಗೆ ಪೆಟ್ಟು ಮಾಡಿಕೊಂಡು ತುಂಬಾ ವೀಕ್ ಆಗಿರುವ ಸುಜಾತ, ಚಂದನ್ ಆಚಾರ್, ಜೈಜಗದೀಶ್ ಮತ್ತು ಪೃತ್ವಿ ಅವರ ಹೆಸರುಗಳು ಕೊನೆಯಲ್ಲಿ ಇದ್ದು ಟಾಸ್ಕ್ ಮಾಡಲಾಗದೆ ಕಾಲಿಗೆ ಏಟು ಮಾಡಿಕೊಂಡಿರುವ ಸುಜಾತ ಅವರು ಈಗ ಮನೆಯಿಂದ ಎಲಿಮಿನೇಟ್ ಆಗಿ ಹೊರಗೆ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಹೌದು ಸುಜಾತ ಅವರು ಮನೆಯಲ್ಲಿ ಇದ್ದರೂ ಕೂಡ ಏನು ಪ್ರಯೋಜನ ಆಗುತ್ತಿಲ್ಲ ಅನ್ನುವ ಕಾರಣಕ್ಕೆ ಈ ವಾರ ಇವರನ್ನ ಮನೆಯಿಂದ ಎಲಿಮಿನೇಟ್ ಮಾಡಿ ಮನೆಯಿಂದ ಆಚೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ ಮತ್ತು ಈ ವಾರ ಸುಜಾತ ಅವರಿಗೆ ಜನರಿಂದ ಮತಗಳು ಬೀಳದೆ ಇರುವ ಕಾರಣ ಕೂಡ ಸುಜಾತ ಅವರು ಎಲಿಮಿನೇಟ್ ಆಗಲು ಕಾರಣವಾಗಿದೆ, ಸ್ನೇಹಿತರೆ ಈ ವಾರ ಯಾರು ಎಲಿಮಿನೇಟ್ ಆಗಬೇಕಿತ್ತು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Today update of big boss

Please follow and like us:
error0
http://karnatakatoday.in/wp-content/uploads/2019/11/Today-update-of-big-boss-1-1024x576.jpghttp://karnatakatoday.in/wp-content/uploads/2019/11/Today-update-of-big-boss-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಮಂಗಳೂರುಸುದ್ದಿಜಾಲರಾತ್ರಿಯಾದರೆ ಸಾಕು ಜನರು ಟಿವಿ ಮುಂದೆ ಕುಳಿತುಕೊಂಡು ಬಿಗ್ ಕಾರ್ಯಕ್ರಮವನ್ನ ನೋಡುತ್ತಾರೆ, ಇನ್ನು ಈ ಭಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬರಿ ಸೆಲೆಬ್ರಿಟಿಗಳೇ ತುಂಬಿದ್ದರೂ ಕೂಡ ಬಿಗ್ ಬಾಸ್ TRP ಯಾಕೋ ಮೇಲಕ್ಕೆ ಏರುತ್ತಲೇ ಇಲ್ಲ. ಇನ್ನು ಆರಂಭದಲ್ಲಿ ತುಂಬಾ ಜೋಸ್ ನಲ್ಲಿ ಇದ್ದ ಬಿಗ್ ಬಾಸ್ ಯಾಕೋ ಈಗ ಬೋರ್ ಹೊಡೆಸುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಬಿಗ್ ಬಾಸ್ ಆರಂಭವಾಗಿ ಆರು ವಾರಗಳು ಕಳೆದಿದ್ದು ಕೆಲವು...Film | Devotional | Cricket | Health | India