today vastu solution

ದಿಡೀರ್ ಆಗಿ ಶ್ರೀಮಂತರು ಆಗಬೇಕು ಅಂದರೆ ಇಲ್ಲಿದೆ ನೋಡಿ ಒಳ್ಳೆಯ ಟಿಪ್ಸ್ ಗಳು, ವಾಸ್ತವ ಒಂದು ವ್ಯವಸ್ಥೆಯ ರೀತಿಯಲ್ಲಿ ಇರುತ್ತದೆ ಇದು ನೇರವಾಗಿ ನಿಮ್ಮ ಹಣೆಬರಹಕ್ಕೆ ಸಂಬಂಧಿಸಿದೆ ಆದ್ದರಿಂದ ವಾಸ್ತವವು ನಿಮ್ಮ ಜೀವನದ ನಿರ್ವಹಣೆಗೆ ಸದಾ ನೆರವಾಗುತ್ತದೆ.

ಉದಾಹರಣೆಗೆ ನಿಮ್ಮಬಳಿ ಕಾರು ಇದ್ದಾರೆ ವಿಮಾನದಂತೆ ಮೇಲೆ ಹಾರಬೇಕು ಎಂದು ನೀವು ನಿರೀಕ್ಷಿಸುವಂತಿಲ್ಲ, ಅದೇ ರೀತಿ ಒಳ್ಳೆಯ ವಸ್ತು ನಿಮ್ಮ ಹಣಕಾಸು, ಸ್ಥಾನಮಾನ ಮತ್ತು ಕೆಲಸದ ಸ್ಥಿತಿಗಳನ್ನ ಸುಧಾರಿಸುತ್ತದೆ.

today vastu solution

ಹಣ ಮತ್ತು ಆಭರಣಗಳನ್ನ ಅಲ್ಮೆರಾದಲ್ಲಿ ಉತ್ತರ ದಿಕ್ಕಿಗೆ ಎದುರಾಗಿ ಇರಿಸಬೇಕು, ಉತ್ತರ ದಿಕ್ಕು ಬ್ಲಾಕ್ ಆಗಿದ್ದರೆ ಅದು ಸಂಪತ್ತಿಗೆ ತಡೆ ವಿಧಿಸುತ್ತದೆ. ದಕ್ಷಿಣದಲ್ಲಿ ಕೊಳವೆ ಬಾವಿ ಇದ್ದರೆ ಆರ್ಥಿಕ ಶಕ್ತಿಗೆ ಹಾನಿಕಾರಕ, ದಕ್ಷಿಣ ದಿಕ್ಕಿನಲ್ಲಿ ಇರುವ  ಭೂಗತ ಟ್ಯಾಂಕ್ ಅಥವಾ ಹೊಂಡ ಹಣಕಾಸಿಗೆ ತುಂಬಾ ಹಾನಿಕರ. ದೇವಾ ದೇವತೆಗಳ ಚಿತ್ರ ಮತ್ತು ಕನ್ನಡಿಯನ್ನ ಸೂಕ್ತ ಸ್ಥಳದಲ್ಲಿ ಇರಿಸೋದರಿಂದ ಆರ್ಥಿಕ ಲಾಭ ಮನೆಗೆ ಸಿಗಬಹುದು.

today vastu solution

ಉತ್ತರ ದಿಕ್ಕಿನಿಂದ ಪೂರ್ವ ದಿಕ್ಕಿಗೆ ಹರಿಯುವ ನೀರು ತುಂಬಾ ಒಳ್ಳೆಯದು, ಮನೆಯ ಅಥವಾ ಕಾರ್ಖಾನೆಯ ಈಶಾನ್ಯ ಭಾಗದಲ್ಲಿ ನೀರಿನ ಚುಲುಮೆ ಇರುವುದು ತುಂಬಾ ಒಳ್ಳೆಯದು.

9 ಗೋಲ್ಡ್ ಫಿಶ್ ಮತ್ತು ಒಂದು ಕಪ್ಪು ಮೀನಿನ ಮಾಸ್ತ್ಯಾಲಯ  ಮನೆಯ ಅಥವಾ ಕಾರ್ಖಾನೆಯ ಈಶನ್ಯ ಮೂಲೆಯಲ್ಲಿ ಇರುವುದು ತುಂಬಾ ಒಳ್ಳೆಯದು.

today vastu solution

Please follow and like us:
0
http://karnatakatoday.in/wp-content/uploads/2018/05/rich-1024x576.pnghttp://karnatakatoday.in/wp-content/uploads/2018/05/rich-150x150.pngeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲದಿಡೀರ್ ಆಗಿ ಶ್ರೀಮಂತರು ಆಗಬೇಕು ಅಂದರೆ ಇಲ್ಲಿದೆ ನೋಡಿ ಒಳ್ಳೆಯ ಟಿಪ್ಸ್ ಗಳು, ವಾಸ್ತವ ಒಂದು ವ್ಯವಸ್ಥೆಯ ರೀತಿಯಲ್ಲಿ ಇರುತ್ತದೆ ಇದು ನೇರವಾಗಿ ನಿಮ್ಮ ಹಣೆಬರಹಕ್ಕೆ ಸಂಬಂಧಿಸಿದೆ ಆದ್ದರಿಂದ ವಾಸ್ತವವು ನಿಮ್ಮ ಜೀವನದ ನಿರ್ವಹಣೆಗೆ ಸದಾ ನೆರವಾಗುತ್ತದೆ. ಉದಾಹರಣೆಗೆ ನಿಮ್ಮಬಳಿ ಕಾರು ಇದ್ದಾರೆ ವಿಮಾನದಂತೆ ಮೇಲೆ ಹಾರಬೇಕು ಎಂದು ನೀವು ನಿರೀಕ್ಷಿಸುವಂತಿಲ್ಲ, ಅದೇ ರೀತಿ ಒಳ್ಳೆಯ ವಸ್ತು ನಿಮ್ಮ ಹಣಕಾಸು, ಸ್ಥಾನಮಾನ ಮತ್ತು ಕೆಲಸದ ಸ್ಥಿತಿಗಳನ್ನ ಸುಧಾರಿಸುತ್ತದೆ. ಹಣ ಮತ್ತು ಆಭರಣಗಳನ್ನ...Kannada News