Tometo rate in Karnataka

ಹೌದು ಸ್ನೇಹಿತರೆ ತರಕಾರಿ ಮಾರ್ಕೆಟ್ ನಲ್ಲಿ ಟೊಮೆಟೊ ಬೆಲೆಯನ್ನ ಕೇಳಿದರೆ ನೀವು ಶಾಕ್ ಆಗೋದು ಗ್ಯಾರೆಂಟಿ, ಹೌದು ಗಗನಕ್ಕೆ ಏರಿದೆ ಟೊಮೆಟೊ ಬೆಲೆ. ನೀವು ಇನ್ನುಮುಂದೆ ಒಂದು ಲೀಟರ್ ಪೆಟ್ರೋಲ್ ನನ್ನ ಖರಿಸಿ ಮಾಡಬಹುದು ಆದರೆ ಇನ್ನುಮುಂದೆ ಟೊಮೆಟೊ ಕೊಂಡುಕೊಳ್ಳುದು ತುಂಬಾ ಕಷ್ಟ ಸ್ನೇಹಿತರೆ, ಅಷ್ಟರ ಮಟ್ಟಿಗೆ ರೇಟ್ ಬದಲಾವಣೆಯಾಗಿದೆ.

ಇನ್ನು ನಮ್ಮ ಕರ್ನಾಟಕದಲ್ಲಿ ಟೊಮೆಟೊ ಬೆಲೆ ಎಷ್ಟು ಮತ್ತು ಕರ್ನಾಟಕದಲ್ಲಿ ಟೊಮೆಟೊ ಬೆಲೆ ಇಷ್ಟು ಹೆಚ್ಚಾಗಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Tometo rate in Karnataka

ರಾಜ್ಯದ ಎಲ್ಲ ಕಡೆ ಚಳಿಯ ವಾತಾವರಣ ಮುದ್ದಿದ್ದು, ಇನ್ನು ಈ ಚಳಿ ಜನರ ಮೇಲೆ ತುಂಬಾ ಪರಿಣಾಮವನ್ನ ಬೀರುತ್ತಾ ಇದೆ ಅಂತ ಹೇಳಿದರೆ ತಪ್ಪಾಗಲ್ಲ, ಇನ್ನು ಈ ಚಳಿ ತರಕಾರಿಗಳ ಮೇಲೆ ಕೂಡ ಪ್ರಭಾವನ್ನ ಬೀರಿದೆ.

ಇನ್ನು ಚಳಿಯ ಪರಿಣಾಮದಿಂದ ಟೊಮೆಟೊ ಬೆಲೆ 70 ರೂಪಾಯಿ ಆಗಿದೆ, ಇದು ಇಂದಿನ ಬೆಲೆ ಅಷ್ಟೇ, ಇನ್ನು ಮುಂದಿನ ದಿನಗಳಲ್ಲಿ ಟೊಮೆಟೊ ಬೆಲೆ ಇನ್ನು ಗಗನಕ್ಕೆ ಏರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ದಿನದಿಂದ ದಿನಕ್ಕೆ ಏರುತ್ತ ಇರುವ ಈ ಚಳಿಯು ಟೊಮೆಟೊ ಮೇಲೆ ತುಂಬಾ ಪರಿಣಾಮವನ್ನ ಬೀರಿದೆ, ಇನ್ನು ಚಳಿಯ ಹೊಡೆತದಿಂದ ಟೊಮೆಟೊ 40 % ರಷ್ಟು ಕರಗಿ ಹೋಗುತ್ತಿದೆ.

Tometo rate in Karnataka

ಇನ್ನು ಹಿಂದಿನ ದಿನಗಳಲ್ಲಿ ಮಾರ್ಕೆಟ್ ನಲ್ಲಿ ಟೊಮೆಟೊ ಬೆಲೆ 10 ರಿಂದ 20 ರೂಪಾಯಿ ಇದ್ದಿತ್ತು ಆದ್ರೆ ಈಗ 70 ರೂಪಾಯಿ ಆಗಿದೆ ಮತ್ತು ಮುಂದಿನ ದಿನಗಳಲ್ಲಿ 100 ರೂಪಾಯಿ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನು ಟೊಮೆಟೊ ಬೆಳೆಗಾರರಿಗೆ ಅದು ಅದೃಷ್ಟದ ದಿನ ಅಂತ ಹೇಳಿದರೆ ತಪ್ಪಾಗಲ್ಲ, ಇನ್ನು ಟೊಮೆಟೊ ಮಾತ್ರವಲ್ಲದೆ ಇನ್ನುಳಿದ ತರಕಾರಿಗಳ ಬೆಲೆ ಕೂಡ ಮುಂದಿನ ದಿನಗಳಲ್ಲಿ ಚಳಿಯ ಪರಿಣಾಮದಿಂದ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತಿದೆ. ಸ್ನೇಹಿತರೆ ತರಕಾರಿಗಳ ಬೆಲೆ ಇಷ್ಟು ಹೆಚ್ಚಾಗಿರುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Tometo rate in Karnataka

Please follow and like us:
0
http://karnatakatoday.in/wp-content/uploads/2019/01/Tomato-Rate-in-Karnataka-1024x576.jpghttp://karnatakatoday.in/wp-content/uploads/2019/01/Tomato-Rate-in-Karnataka-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಹಣಹೌದು ಸ್ನೇಹಿತರೆ ತರಕಾರಿ ಮಾರ್ಕೆಟ್ ನಲ್ಲಿ ಟೊಮೆಟೊ ಬೆಲೆಯನ್ನ ಕೇಳಿದರೆ ನೀವು ಶಾಕ್ ಆಗೋದು ಗ್ಯಾರೆಂಟಿ, ಹೌದು ಗಗನಕ್ಕೆ ಏರಿದೆ ಟೊಮೆಟೊ ಬೆಲೆ. ನೀವು ಇನ್ನುಮುಂದೆ ಒಂದು ಲೀಟರ್ ಪೆಟ್ರೋಲ್ ನನ್ನ ಖರಿಸಿ ಮಾಡಬಹುದು ಆದರೆ ಇನ್ನುಮುಂದೆ ಟೊಮೆಟೊ ಕೊಂಡುಕೊಳ್ಳುದು ತುಂಬಾ ಕಷ್ಟ ಸ್ನೇಹಿತರೆ, ಅಷ್ಟರ ಮಟ್ಟಿಗೆ ರೇಟ್ ಬದಲಾವಣೆಯಾಗಿದೆ. ಇನ್ನು ನಮ್ಮ ಕರ್ನಾಟಕದಲ್ಲಿ ಟೊಮೆಟೊ ಬೆಲೆ ಎಷ್ಟು ಮತ್ತು ಕರ್ನಾಟಕದಲ್ಲಿ ಟೊಮೆಟೊ ಬೆಲೆ ಇಷ್ಟು ಹೆಚ್ಚಾಗಲು ಕಾರಣ ಏನು...Kannada News