Tomorrow is Chandrab Grahan

ಜುಲೈ 27 ರಂದು ಪೌರ್ಣಮಿ ಶುಕ್ರವಾರ ಮತ್ತು ಸಂಪೂರ್ಣ ಚಂದ್ರ ಗ್ರಹಣ, ಇದರಿಂದ ಯಾವ ರಾಶಿಗಳಿಗೆ ಅದೃಷ್ಟ ಬರುತ್ತದೆ ಮತ್ತು ಗ್ರಹಣದ ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವುದನ್ನ ನಾವು ನಿಮಗೆ ಹೇಳುತ್ತೀವಿ ಓದಿ.

ನಾಳೆ ಚಂದ್ರ ಗ್ರಹಣದ ಜೊತೆ ಗುರು ಪೌರ್ಣಮಿ ಕೂಡ ಇದೆ, ಇದನ್ನ ವ್ಯಾಸ ಪೌರ್ಣಮಿ ಅಂತ ಕೂಡ ಕರೆಯುತ್ತಾರೆ, ಈ ಚಂದ್ರ ಗ್ರಹಣ ರಾತ್ರಿ 11 ಘಂಟೆ 54 ನಿಮಿಷಕ್ಕೆ ಶುರುವಾಗಿ ಬೆಳಿಗ್ಗೆ 3 ಘಂಟೆ 49 ನಿಮಿಷಕ್ಕೆ ಮುಗಿಯಲಿದೆ.

Tomorrow is Chandrab Grahan

ಈ ಚಂದ್ರ ಗ್ರಹಣ ಉತ್ತರ ಆಷಾಡ ಶ್ರಾವಣ ನಕ್ಷತ್ರದಲ್ಲಿ ಗೋಚರಿಸುತ್ತಿದೆ, ಈ ಗ್ರಹಣದಿಂದಾಗಿ ಮೇಷ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ ಮತ್ತು ಮಿನ ರಾಶಿಗೆ ತುಂಬಾ ಅದೃಷ್ಟ ಲಭಿಸಲಿದೆ.

ಇನ್ನು ಉಳಿದ ರಾಶಿಗಳ ಮೇಲೆ ಯಾವುದೇ ಪ್ರಭಾವ ಇರುವುದಿಲ್ಲ, ಚಂದ್ರ ಗ್ರಹಣ ಶುರುವಾಗುವ ಮೂರೂ ಘಂಟೆಗಳ ಮುಂಚೆ ಊಟ, ಆಹಾರ ಸೇವಿಸಬೇಕು ಅಂದರೆ ರಾತ್ರಿ 9 ಘಂಟೆ 30 ನಿಮಿಷದ ಒಳಗೆ ಊಟವನ್ನ ಮುಗಿಸಬೇಕು.

Tomorrow is Chandrab Grahan

ಇನ್ನು ಮನೆಯ ನೀರಿನಲ್ಲಿ ದರ್ಬೆ ಹುಲ್ಲನ್ನ ಹಾಕಬೇಕು, ಇದರಿಂದ ಚಂದ್ರ ಗ್ರಹಣದ ಪರಿಣಾಮಗಳು ನೀರಿನ ಮೇಲೆ ಬೀರುವುದಿಲ್ಲ, ಇನ್ನು ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಗ್ರಹಣವನ್ನ ನೋಡಬಾರದು, ನಾಳೆ ಇನ್ನೊಂದು ವಿಶೇಷ ಏನು ಅಂದರೆ ಮಂಗಳ ಗ್ರಹವು ಅತೀ ಸಮೀಪ ಬರುವುದರಿಂದ ನೇರವಾಗಿ ಕಣ್ಣಿಗೆ ಗೋಚರವಾಗುತ್ತದೆ.

Tomorrow is Chandrab Grahan

ಇನ್ನು ಗ್ರಹಣ ಮುಗಿದ ನಂತರ ಸ್ನಾನವನ್ನ ಮಾಡಿ ನಿಮ್ಮ ಇಷ್ಟ ದೈವದ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಬೇಕು, ನೀವು ಚಂದ್ರ ಗ್ರಹಣವನ್ನ ವೀಕ್ಷಿಸಿ ಈ ನಿಯಮಗಳನ್ನ ಪಾಲನೆ ಮಾಡುವ ಹಾಗೆ ಇದ್ದರೆ YES ಅಂತ ನಮಗೆ ಕಮೆಂಟ್ ಮಾಡಿ.

Please follow and like us:
0
http://karnatakatoday.in/wp-content/uploads/2018/07/chandra-1024x576.pnghttp://karnatakatoday.in/wp-content/uploads/2018/07/chandra-150x104.pngeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಜುಲೈ 27 ರಂದು ಪೌರ್ಣಮಿ ಶುಕ್ರವಾರ ಮತ್ತು ಸಂಪೂರ್ಣ ಚಂದ್ರ ಗ್ರಹಣ, ಇದರಿಂದ ಯಾವ ರಾಶಿಗಳಿಗೆ ಅದೃಷ್ಟ ಬರುತ್ತದೆ ಮತ್ತು ಗ್ರಹಣದ ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವುದನ್ನ ನಾವು ನಿಮಗೆ ಹೇಳುತ್ತೀವಿ ಓದಿ. ನಾಳೆ ಚಂದ್ರ ಗ್ರಹಣದ ಜೊತೆ ಗುರು ಪೌರ್ಣಮಿ ಕೂಡ ಇದೆ, ಇದನ್ನ ವ್ಯಾಸ ಪೌರ್ಣಮಿ ಅಂತ ಕೂಡ ಕರೆಯುತ್ತಾರೆ, ಈ ಚಂದ್ರ ಗ್ರಹಣ ರಾತ್ರಿ 11 ಘಂಟೆ 54 ನಿಮಿಷಕ್ಕೆ ಶುರುವಾಗಿ...Kannada News