Total collection of Natasarwabouma

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ ನಿನ್ನೆ ರಾಜ್ಯಾದ್ಯಂತ ಯಶಸ್ವಿಯಾಗಿ ಬಿಡುಗಡೆಯಾಗಿ ಎಲ್ಲಡೆ ಬಾರಿ ಮೆಚ್ಚಿಗೆಯನ್ನ ಗಳಿಸಿಕೊಂಡಿದೆ.

ಇದೆ ಮೊದಲ ಬಾರಿಗೆ ಹಾರರ್ ಕಥೆ ಇರುವ ಸಿನಿಮಾದಲ್ಲಿ ಅಭಿನಯ ಮಾಡಿರುವ ಪುನೀತ್ ರಾಜಕುಮಾರ್ ಅವರು ತಮ್ಮ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಎಂದು ಜನರು ಪುನೀತ್ ರಾಜಕುಮಾರ್ ಅವರನ್ನ ಹೊಗಳುತ್ತಿದ್ದಾರೆ.

Total collection of Natasarwabouma

ಇನ್ನು ನಟಸಾರ್ವಭೌಮ ಚಿತ್ರ ಬೆಂಗಳೂರಿನಲ್ಲಿ 550 ಹಚ್ಚು ಶೋ ಗಳನ್ನ ಮಾಡಿದೆ, ಇನ್ನು ನಟಸಾರ್ವಭೌಮ ಚಿತ್ರ ರಾಜ್ಯಾದ್ಯಂತ 450 ಹೆಚ್ಚು ಸಿನಿಮಾ ಮಂದಿರಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದೆ ಮತ್ತು ಹೊರ ರಾಜ್ಯಗಳಲ್ಲಿ 50 ಕ್ಕೂ ಹಚ್ಚು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಿದೆ.

ಇನ್ನು ಕೆಲವು ಕಡೆಗಳಲ್ಲಿ ಮಧ್ಯರಾತ್ರಿ ಮತ್ತು ಬೆಳಗಿನ ಜಾವನೇ ಶೋ ಗಳು ಆರಂಭವಾಗಿದ್ದು ಪುನೀತ್ ರಾಜಕುಮಾರ್ ಅವರ ಮೊದಲಿನ ಸಿನಿಮಾಗಳಿಗೆ ಹೋಲಿಸಿದರೆ ಈ ಸಿನೆಮಾಗೆ ತುಂಬಾ ಕಡಿಮೆ ಮಟ್ಟದಲ್ಲಿ ಓಪನಿಂಗ್ ಸಿಕ್ಕಿದೆ ಅಂತಾನೆ ಹೇಳಬಹುದು.

Total collection of Natasarwabouma

ಇಂದು ವಾರದ ಮದ್ಯದ ದಿನ ಆದರೂ ಸುಮಾರು 80 ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನ ಕಂಡಿದೆ, ಹಾಗಾದರೆ ನಟಸಾರ್ವಭೌಮ ಸಿನಿಮಾ ಮೊದಲ ದಿನ ಎಷ್ಟು ಕೋಟಿ ಕಲೆಕ್ಷನ್ ಮಾಡಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮ್ಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಟಸಾರ್ವಭೌಮ ಚಿತ್ರದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಇನ್ನು ನಟಸಾರ್ವಭೌಮ ಚಿತ್ರಕ್ಕೆ ಎಲ್ಲಾ ಪತ್ರಿಕೆ ಮತ್ತು ಮಾಧ್ಯಮಗಳಿಂದ ಒಳ್ಳೆಯ ರೆಸ್ಪಾನ್ಸ್ ಬಂದಿದೆ, ಇನ್ನು ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರದ ಪ್ರಕಾರ ನಟಸಾರ್ವಭೌಮ ಚಿತ್ರ ಮೊದಲ ದಿನವೇ 9 ರಿಂದ 10 ಕೋಟಿ ಹಣವನ್ನ ಗಳಿಸಿದೆಯಂತೆ. ಸ್ನೇಹಿತರೆ ನಿಮ್ಮ ಪ್ರಕಾರ ನಟಸಾರ್ವಭೌಮ ಎಷ್ಟು ಕಲೆಕ್ಷನ್ ಮಾಡುತ್ತದೆ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Total collection of Natasarwabouma

Please follow and like us:
0
http://karnatakatoday.in/wp-content/uploads/2019/02/KGF-and-Natasarvabouma-1024x576.jpghttp://karnatakatoday.in/wp-content/uploads/2019/02/KGF-and-Natasarvabouma-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹಣಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ ನಿನ್ನೆ ರಾಜ್ಯಾದ್ಯಂತ ಯಶಸ್ವಿಯಾಗಿ ಬಿಡುಗಡೆಯಾಗಿ ಎಲ್ಲಡೆ ಬಾರಿ ಮೆಚ್ಚಿಗೆಯನ್ನ ಗಳಿಸಿಕೊಂಡಿದೆ. ಇದೆ ಮೊದಲ ಬಾರಿಗೆ ಹಾರರ್ ಕಥೆ ಇರುವ ಸಿನಿಮಾದಲ್ಲಿ ಅಭಿನಯ ಮಾಡಿರುವ ಪುನೀತ್ ರಾಜಕುಮಾರ್ ಅವರು ತಮ್ಮ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಎಂದು ಜನರು ಪುನೀತ್ ರಾಜಕುಮಾರ್ ಅವರನ್ನ ಹೊಗಳುತ್ತಿದ್ದಾರೆ. ಇನ್ನು ನಟಸಾರ್ವಭೌಮ ಚಿತ್ರ ಬೆಂಗಳೂರಿನಲ್ಲಿ 550 ಹಚ್ಚು ಶೋ ಗಳನ್ನ ಮಾಡಿದೆ, ಇನ್ನು ನಟಸಾರ್ವಭೌಮ ಚಿತ್ರ ರಾಜ್ಯಾದ್ಯಂತ 450 ಹೆಚ್ಚು...Kannada News