ಪ್ರಪಂಚದ ಅತಿ ದೊಡ್ಡ ರೈಲ್ವೆ ನೆಟ್ವರ್ಕ್ ಹೊಂದಿರುವ ದೇಶ ಅದು ನಮ್ಮದು. ಇಲ್ಲಿ ಪ್ರತಿಯೊಂದು ಭಾಗಕ್ಕೂ ರೈಲು ಮಾರ್ಗವಿದೆ, ದೇಶದ ಹಲವು ಭಾಗಗಳನ್ನು ನೀವು ರೈಲಿನಲ್ಲೇ ಸಂಚರಿಸಬಹದು, ಇದಾಗ್ಯೂ ಬಹಳ ಮಂದಿ ರೈಲಿನಲ್ಲಿ ಪ್ರಯಾಣಿಸಲು ಹಿಂಜರಿಯುತ್ತಾರೆ ಕರಣ ಕೆಲವೊಂದು ಮೂಲಭೂತ ಸೌಕರ್ಯಗಳ ಕೊರತೆ, ಹೌದು ದೇಶದಲ್ಲಿ ಇದೀಗ ಆಧುನಿಕ ರೈಲುಗಳು ಇಂಜಿನ್ ಗಳನ್ನೂ ಪರಿಚಯಿಸಿದ್ದರು ಕೆಲವೊಂದು ವಿಷಯಗಳಲ್ಲಿ ರೈಲು ಇನ್ನು ಹಳೆಯದಾಗಿದೆ ಅವುಗಳ ದುರಸ್ತಿ ಕಾರ್ಯದಲ್ಲಿದೆ ಸರ್ಕಾರ. ಹೌದು ನಮ್ಮ ದೇಶದ ಟ್ರೈನ್ ಗಳು ಇನ್ನು ಕೆಲ ಟ್ರೈನ್ ಗಳು ಹಳೆಯ ಮಾದರಿಯ ಟಾಯ್ಲೆಟ್ ವ್ಯವಸ್ಥೆ ಹೊಂದಿದ್ದು ಇದು ಇನ್ನು ಕಿರಿಕಿರಿಯಾಗಿದೆ, ಇದರ ಬದಲಾವಣೆ ಮಾಡಿ ಬಯೋ ಟಾಯ್ಲೆಟ್ ತರಲು ಸರಕಾರ ಕೋಟಿ ಕೋಟಿ ಖರ್ಚು ಮಾಡುತ್ತಿದೆ.

ಸಿಹಿ ಸುದ್ದಿ ಏನಪ್ಪಾ ಎಂದರೆ ಈಗಾಗಲೇ ಸರಕಾರ 45000 ಬೋಗಿಗಳಲ್ಲಿ ಒಂದುವರಷ್ಟೇ ಲಕ್ಷದಷ್ಟು ಬಯೋ ಟಾಯ್ಲೆಟ್ ನಿರ್ಮಿಸಿದೆ. ಒಂದೊಂದಕ್ಕೆ ಲಕ್ಷ ರೂಪಾಯಿಯಷ್ಟು ಖರ್ಚು ಮಾಡುವ ಮೂಲಕ ಸರಕಾರ ರೈಲು ಪ್ರಯಾಣ ಸುಗಮವಾಗಿರುವಂತೆ ನೋಡಿಕೊಳ್ಳಲು ಮುಂದಾಗಿದೆ ಎಂದು ಹೇಳಿದೆ. ಹೀಗಾಗಿ ಇನ್ನು ರೈಲಿನಲ್ಲಿ ಬಾತ್ ರೂಮ್ ಹಾಗು ಇನ್ನಿತರ ಸೇವೆಗಳು ಯಾವುದೇ ತೊಂದರೆ ಇಲ್ಲದೆ ಸಾಗಲಿವೆ.

ಈ ಬಗ್ಗೆ ರಾಜ್ಯಸಭೆಯಲ್ಲಿ ಕೇಳಿದ ಪ್ರಶನೆಗೆ ಉತ್ತರಿಸಿದ ಮಂತ್ರಿಯೊಬ್ಬರು ಈ ವಿಷಯ ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ಶೀಘ್ರದಲ್ಲೇ ಎಲ್ಲ ಕೋಚ್ ಗಳಿಗೂ ಅದರಲ್ಲೂ ಪ್ಯಾಸೆಂಜರ್ ಟ್ರೈನ್ ಗಳಿಗೆ ತ್ವರಿತ ಗತಿಯಲ್ಲಿ ಈ ಸೇವೆ ನೀಡುವುದಾಗಿ ತಿಳಿಸಿದೆ. ಇಲ್ಲಿಯವರೆಗೆ 256 ಕೋಟಿ ಹಣವನ್ನು ಈ ಕಾರ್ಯಗಳಿಗೆ ವ್ಯಯಿಸಲಾಗಿದೆ ಎನ್ನುತ್ತಿದೆ ಸರ್ಕಾರ.

ಎಲ್ಲ ಅಂದುಕೊಂಡಂತೆ ನಡೆದರೆ ಈ ವರ್ಷದ ಅಂತ್ಯದೊಳಗೆ ಭಾರತೀಯ ರೈಲ್ವೆ ಸಂಪೂರ್ಣ ಆಧುನಿಕ ಸೇವೆಯತ್ತ ಸಾಗಲಿದೆ. ಸದ್ಯಕ್ಕೆ ಈ ವಿಚಾರವನ್ನು ರೈಲಿನಲ್ಲಿ ಪ್ರಯಾಣಿಸುವ ಎಲ್ಲರಿಗು ತಲುಪಿಸಿ. ಇನ್ನು ಭಾರತೀಯ ರೈಲಿನಲ್ಲಿ ಯಾವೆಲ್ಲ ಬದಲಾವಣೆಯನ್ನ ನೀವು ನೋಡಲು ಬಯಸುತ್ತೀರಿ ಎನ್ನುವುದನ್ನು ತಿಳಿಸಿ.

Please follow and like us:
0
http://karnatakatoday.in/wp-content/uploads/2019/01/TRAIN-INDIA-BATH-1024x576.pnghttp://karnatakatoday.in/wp-content/uploads/2019/01/TRAIN-INDIA-BATH-150x104.pngKarnataka Today's Newsಅಂಕಣಆಟೋ  ಪ್ರಪಂಚದ ಅತಿ ದೊಡ್ಡ ರೈಲ್ವೆ ನೆಟ್ವರ್ಕ್ ಹೊಂದಿರುವ ದೇಶ ಅದು ನಮ್ಮದು. ಇಲ್ಲಿ ಪ್ರತಿಯೊಂದು ಭಾಗಕ್ಕೂ ರೈಲು ಮಾರ್ಗವಿದೆ, ದೇಶದ ಹಲವು ಭಾಗಗಳನ್ನು ನೀವು ರೈಲಿನಲ್ಲೇ ಸಂಚರಿಸಬಹದು, ಇದಾಗ್ಯೂ ಬಹಳ ಮಂದಿ ರೈಲಿನಲ್ಲಿ ಪ್ರಯಾಣಿಸಲು ಹಿಂಜರಿಯುತ್ತಾರೆ ಕರಣ ಕೆಲವೊಂದು ಮೂಲಭೂತ ಸೌಕರ್ಯಗಳ ಕೊರತೆ, ಹೌದು ದೇಶದಲ್ಲಿ ಇದೀಗ ಆಧುನಿಕ ರೈಲುಗಳು ಇಂಜಿನ್ ಗಳನ್ನೂ ಪರಿಚಯಿಸಿದ್ದರು ಕೆಲವೊಂದು ವಿಷಯಗಳಲ್ಲಿ ರೈಲು ಇನ್ನು ಹಳೆಯದಾಗಿದೆ ಅವುಗಳ ದುರಸ್ತಿ ಕಾರ್ಯದಲ್ಲಿದೆ ಸರ್ಕಾರ. ಹೌದು...Kannada News