ಜೀವನದಲ್ಲಿ ನಾವು ಹೇಗಿರಬೇಕು ಹೇಗಿರಬಾರದು ಎನ್ನುವುದನ್ನ ಚಾಣಕ್ಯ ಅಂದಿನ ಕಾಲದಲ್ಲೇ ತಿಳಿಸಿರುತ್ತಾನೆ, ಆತ ಹೇಳಿದ ಪ್ರತಿ ಮಾತುಗಳು ಇಂದಿನ ಈ ಜೀವನಕ್ಕೆ ನಾಟುವಂತಿದೆ. ಹೌದು ಚಾಣಕ್ಯನ ಪ್ರಕಾರ ನಿಜವಾದ ಪುರುಷರು ಈ ನಾಲ್ಕು ವಿಷಯಗಳನ್ನು ಯಾರೊಂದಿಗೂ ಹೇಳದೆಯೇ ಅದನ್ನ ಗೆದ್ದು ತೋರಿಸಬೇಕಂತೆ.

ಹಾಗಿದ್ರೆ ಚಾಣಕ್ಯನ ಪ್ರಕಾರ ಆ ನಾಲ್ಕು ಸಂಗತಿಗಳು ಯಾವುವು ನೋಡೋಣ ಬನ್ನಿ. ಮೊದಲೆನಯದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ, ನಿಮಗೆ ಹಣದ ಅವಶ್ಯಕತೆ ಇದ್ದಾರೆ ಅಥವಾ ನೀವು ಬಡವರಾಗಿದ್ದೀರಿ ಎಂದು ಯಾರಿಗೂ ಎಂದು ಕೂಡ ಹೇಳಬಾರದಂತೆ, ಇದರಿಂದ ಮೇಲ್ನೋಟಕ್ಕೆ ಎಲ್ಲರು ನಮ್ಮನ್ನು ಸಂತೈಸುವಂತೆ ಕಂಡರೂ ಒಳನೋಟಕ್ಕೆ ನಮ್ಮನ್ನು ಗೇಲಿ ಮಾಡುತ್ತ ಇರುವವರೇ ಜಾಸ್ತಿ.

ಎರಡನೆಯದಾಗಿ ನಿಮ್ಮ ಅರೋಗ್ಯ ಸಮಸ್ಯೆಗಳು, ಹೌದು ಯಾವುದೊ ಒಂದು ವೈಫಲ್ಯ ನಿಮ್ಮನ್ನು ಕಾಡುತ್ತಿದ್ದರೆ ಅದಕ್ಕೆ ಸೂಕ್ತ ಪರಿಹಾರ ಹುಡುಕಿಕೊಳ್ಳಿ ಅದನ್ನು ನಿಮ್ಮ ಅಪ್ಟ್ರೊಂದಿಗೆ ಹಂಚಿಕೊಳ್ಳಬಾರದಂತೆ. ಇನ್ನು ಚಾಣಕ್ಯನ ಪ್ರಕಾರ ನಿಜವಾದ ಪುರುಷ ಎಂದರೆ ತನ್ನ ಹೆಂಡ್ತಿ ಮನೆ ಮಕ್ಕಳು , ಅಥವಾ ಕುಟುಂಬದಲ್ಲಿ ನಡೆಯುವ ಯಾವುದೇ ಗಲಾಟೆಯನ್ನು ಸಮಾಜಕ್ಕೆ ತಿಳಿಯದಂತೆ ಬದುಕುವವನು.

ನಾಲ್ಕನೆಯದಾಗಿ ಅವಮಾನ ಹೌದು ನಿಮಗಾದ ಅವಮಾನವನ್ನು ಯಾರೊಂದಿಗೂ ಇಂದಿಗೂ ಹಂಚಿಕೊಳ್ಳಬೇಡಿ ಯಾಕೆಂದ್ರೆ ಇದರಿಂದ ಅವರಿಗೆ ನಿಮ್ಮ ಮೇಲಿನ ಗೌರವ ಕಮ್ಮಿಯಾಗಿ ನಿಮ್ಮನ್ನು ಹಗುರವಾಗಿ ಮಾತಾಡಿಸಲು ಶುರು ಮಾಡುತ್ತಾರೆ. ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ.

Please follow and like us:
0
http://karnatakatoday.in/wp-content/uploads/2018/05/CHANAKYA-1024x576.pnghttp://karnatakatoday.in/wp-content/uploads/2018/05/CHANAKYA-150x150.pngKarnataka Today's Newsಅಂಕಣಎಲ್ಲಾ ಸುದ್ದಿಗಳುಜೀವನದಲ್ಲಿ ನಾವು ಹೇಗಿರಬೇಕು ಹೇಗಿರಬಾರದು ಎನ್ನುವುದನ್ನ ಚಾಣಕ್ಯ ಅಂದಿನ ಕಾಲದಲ್ಲೇ ತಿಳಿಸಿರುತ್ತಾನೆ, ಆತ ಹೇಳಿದ ಪ್ರತಿ ಮಾತುಗಳು ಇಂದಿನ ಈ ಜೀವನಕ್ಕೆ ನಾಟುವಂತಿದೆ. ಹೌದು ಚಾಣಕ್ಯನ ಪ್ರಕಾರ ನಿಜವಾದ ಪುರುಷರು ಈ ನಾಲ್ಕು ವಿಷಯಗಳನ್ನು ಯಾರೊಂದಿಗೂ ಹೇಳದೆಯೇ ಅದನ್ನ ಗೆದ್ದು ತೋರಿಸಬೇಕಂತೆ. ಹಾಗಿದ್ರೆ ಚಾಣಕ್ಯನ ಪ್ರಕಾರ ಆ ನಾಲ್ಕು ಸಂಗತಿಗಳು ಯಾವುವು ನೋಡೋಣ ಬನ್ನಿ. ಮೊದಲೆನಯದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ, ನಿಮಗೆ ಹಣದ ಅವಶ್ಯಕತೆ ಇದ್ದಾರೆ ಅಥವಾ ನೀವು ಬಡವರಾಗಿದ್ದೀರಿ...Kannada News