ರಾವಣನನ್ನು ಈ ಜಗತ್ತಿನಲ್ಲಿ ಯಾರು ಅಷ್ಟೊಂದು ಇಷ್ಟಪಡಲ್ಲ, ಕಾರಣ ನಿಮಗೆಲ್ಲ ತಿಳಿದೇ ಇದೆ ಇನ್ನು ಈ ರಾವಣ ಮಹಾಶಿವನ ಪರಮಭಕ್ತ ಅನ್ನುವುದು ನಿಮಗೆ ಗೊತ್ತಿರಲೇಬೇಕು. ಸೀತೆಯನ್ನು ತನ್ನ ಲೋಕಕ್ಕೆ ಕರೆದುಕೊಂಡು ಹೋದರು ರಾವಣ ಯಾವತ್ತೂ ಕೂಡ ಆಕೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿಲ್ಲ, ಒಂದು ಹೆಣ್ಣಿಗೆ ಕೊಡುವ ಗೌರವವನ್ನು ಆತ ಆಕೆಗೆ ನೀಡಿದ್ದ.

ರಾವಣ ಅಧರ್ಮ ನೀತಿಯೇ ಆತನ ವಿನಾಶ್ಘಕ್ಕೆ ಕಾರಣವಾಯಿತು. ಇನ್ನು ಈ ರಾವಣ ಸಾಯುವ ಮುಂಚೆ ಹೇಳಿದ ಕೆಲ ಘೋರ ಸತ್ಯಗಳನ್ನು ನೀವು ಕೇಳಿದರೆ ಖಂಡಿತ ನಿಮ್ಮ ಬದುಕು ಕೂಡ ಕ್ಷಣದಲ್ಲೇ ಬದಲಾಗಬಹುದು. ಹೌದು ಆ ಮಾತುಗಳು ಯಾವುವು ನೋಡೋಣ ಬನ್ನಿ. ತನ್ನ ಅಂತ್ಯ ಕಾಲದಲ್ಲಿ ರಾವಣ ಹೇಳಿದ ಮಾತುಗಳನ್ನು ಇಲ್ಲಿದೆ ನೀವು ಕೇಳಿ.

ಮೊದಲೆನೆಯದು – ಒಳ್ಳೆಯ ಕೆಲಸವನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮಾಡಿಬಿಡು ಅದರಂತೆ ಕೆಟ್ಟ ಚಟಗಳನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಬಿಟ್ಟುಬಿಡು. ಇಲ್ಲವಾದರೆ ನಿನ್ನ ನಾಶಕ್ಕೆ ಅದೇ ಕಾರಣವಾದೀತು. ಎರಡನೆಯ ಮಾತು- ಯಾವತ್ತೂ ಕೂಡ ನಿನ್ನ ಶತ್ರು ಅಥವಾ ನಿನ್ನ ಪ್ರತಿಸ್ಪರ್ದಿಯನ್ನು ದುರ್ಬಲ ಎಂದು ಅಂದು ಅಂದುಕೊಳ್ಳಬೇಡ.

ನಾನು ಪ್ರಭು ಶ್ರೀರಾಮನನ್ನು ದುರ್ಬಲ ಎಂದುಕೊಂಡೆ ಅದೇ ನನ್ನ ಮೃತ್ಯುವಿಗೆ ಕಾರಣವಾಯಿತು. ಮೂರನೆಯದು – ನಿಮ್ಮ ಜೀವನದ ಕೆಲ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ, ನಾನು ವಿಭೀಷಣನೊಂದಿಗೆ ಹಂಚಿಕೊಂಡೆ ಅದು ಕೂಡ ನನ್ನ ಅಂತ್ಯಕ್ಕೆ ಕಾರಣವಾಯಿತು. ಈ ಮಾತುಗಳನ್ನು ದಯವಿಟ್ಟು ಪ್ರತಿಯೊಬ್ಬರೂ ಎಲ್ಲರಿಗು ತಲುಪಿಸಿ.

Please follow and like us:
0
http://karnatakatoday.in/wp-content/uploads/2018/06/truth-by-ravana-1024x576.pnghttp://karnatakatoday.in/wp-content/uploads/2018/06/truth-by-ravana-150x150.pngKarnataka Today's Newsಅಂಕಣಆರೋಗ್ಯಎಲ್ಲಾ ಸುದ್ದಿಗಳುರಾವಣನನ್ನು ಈ ಜಗತ್ತಿನಲ್ಲಿ ಯಾರು ಅಷ್ಟೊಂದು ಇಷ್ಟಪಡಲ್ಲ, ಕಾರಣ ನಿಮಗೆಲ್ಲ ತಿಳಿದೇ ಇದೆ ಇನ್ನು ಈ ರಾವಣ ಮಹಾಶಿವನ ಪರಮಭಕ್ತ ಅನ್ನುವುದು ನಿಮಗೆ ಗೊತ್ತಿರಲೇಬೇಕು. ಸೀತೆಯನ್ನು ತನ್ನ ಲೋಕಕ್ಕೆ ಕರೆದುಕೊಂಡು ಹೋದರು ರಾವಣ ಯಾವತ್ತೂ ಕೂಡ ಆಕೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿಲ್ಲ, ಒಂದು ಹೆಣ್ಣಿಗೆ ಕೊಡುವ ಗೌರವವನ್ನು ಆತ ಆಕೆಗೆ ನೀಡಿದ್ದ. ರಾವಣ ಅಧರ್ಮ ನೀತಿಯೇ ಆತನ ವಿನಾಶ್ಘಕ್ಕೆ ಕಾರಣವಾಯಿತು. ಇನ್ನು ಈ ರಾವಣ ಸಾಯುವ ಮುಂಚೆ ಹೇಳಿದ ಕೆಲ ಘೋರ...Kannada News