Tuesday special

ನಮ್ಮ ಹಿರಿಯರು ಹೇಳಿರುವಂತೆ ನಾವು ಮಂಗಳವಾರದ ದಿನ ತೆಲವೊಂದು ಕೆಲಸಗಳನ್ನ ಮಾಡಿದರೆ ಅದರಿಂದ ನಮ್ಮ ಆರ್ಥಿಕ ಪರಿಸ್ಥಿತಿ ಹದಗೆಡುವುದು ಮತ್ತು ದರಿದ್ರ ಬರುತ್ತದೆ ಎಂಬ ನಂಬಿಕೆ ಇದೆ.

ಆ ಕೆಲಸಗಳು ಯಾವುದು ಅಂದರೆ, ಮಂಗಳವಾರ ನೀವು ಯಾರಿಗೂ ಹಣ ನೀಡಬೇಡಿ ಮತ್ತು ನೀವು ಸಹ ಯಾರಿಂದಲೂ ಹಣವನ್ನ ತೆಗೆದುಕೊಳ್ಳಬೇಡಿ ಇದರಿಂದ ನಿಮಗೆ ಆರ್ಥಿಕ ತೊಂದರೆ ಆಗುವ ಸಂಭವ ಹೆಚ್ಚಿದೆ.

Tuesday special

ನೀವು ಮಂಗಳವಾರದ ದಿನ ಮಾಂಸವನ್ನ ತಿನ್ನುವುದನ್ನ ಬಿಟ್ಟರೆ ಅದು ತುಂಬಾ ಒಳ್ಳೆಯದು, ಮಾಂಸ ತಿನ್ನದೇ ಇದ್ದಾರೆ ನಿಮ್ಮ ಮೇಲೆ ದೇವರ ಕೃಪೆ ಹೆಚ್ಚಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹೆಚ್ಚಾಗುತ್ತದೆ.

Tuesday special

ಇನ್ನು ನೀವು ಮಂಗಳವಾರ ಕಟಿಂಗ್ ಅಥವಾ ಶೇವಿಂಗ್ ಮಾಡಿಸಿದರೆ ನಿಮಗೆ ಮಂಗಳ ದೋಷ ಬರುವ ಸಾಧ್ಯತೆ ಹೆಚ್ಚಾಗಿ ಇದೆ, ಇನ್ನು ನಿಮ್ಮ ಉಗುರುಗಳನ್ನ ಮಂಗಳವಾರ ಕಟ್ ಮಾಡಬೇಡಿ ಇದರಿಂದ ನಿಮಗೆ ದರಿದ್ರ ಸುತ್ತಿಕೊಳ್ಳುತ್ತದೆ.

Tuesday special

Please follow and like us:
0
http://karnatakatoday.in/wp-content/uploads/2018/03/pn-1024x576.jpghttp://karnatakatoday.in/wp-content/uploads/2018/03/pn-150x150.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲನಮ್ಮ ಹಿರಿಯರು ಹೇಳಿರುವಂತೆ ನಾವು ಮಂಗಳವಾರದ ದಿನ ತೆಲವೊಂದು ಕೆಲಸಗಳನ್ನ ಮಾಡಿದರೆ ಅದರಿಂದ ನಮ್ಮ ಆರ್ಥಿಕ ಪರಿಸ್ಥಿತಿ ಹದಗೆಡುವುದು ಮತ್ತು ದರಿದ್ರ ಬರುತ್ತದೆ ಎಂಬ ನಂಬಿಕೆ ಇದೆ. ಆ ಕೆಲಸಗಳು ಯಾವುದು ಅಂದರೆ, ಮಂಗಳವಾರ ನೀವು ಯಾರಿಗೂ ಹಣ ನೀಡಬೇಡಿ ಮತ್ತು ನೀವು ಸಹ ಯಾರಿಂದಲೂ ಹಣವನ್ನ ತೆಗೆದುಕೊಳ್ಳಬೇಡಿ ಇದರಿಂದ ನಿಮಗೆ ಆರ್ಥಿಕ ತೊಂದರೆ ಆಗುವ ಸಂಭವ ಹೆಚ್ಚಿದೆ. ನೀವು ಮಂಗಳವಾರದ ದಿನ ಮಾಂಸವನ್ನ ತಿನ್ನುವುದನ್ನ ಬಿಟ್ಟರೆ ಅದು ತುಂಬಾ ಒಳ್ಳೆಯದು,...Karnataka news