Tyre puncture

ಕೇಂದ್ರ ಸರ್ಕಾರವು ದೇಶದ ಎಲ್ಲಾ ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದೆ, ನಿಮ್ಮ ಬಳಿ ಯಾವುದೇ ವಾಹನ ಇದ್ದರೆ ನಿಮಗೆ 410 ರೂಪಾಯಿ ತನಕ ಹಣವನ್ನ ಪಾವತಿ ಮಾಡಬೇಕು, ಈ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ರಾಜ್ಯ ಸಭೆಗೆ ಸ್ಪಷ್ಟನೆಯನ್ನ ನೀಡಿದ್ದಾರೆ.

ಹಾಗಾದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ದೇಶದ ವಾಹನ ಸವಾರರಿಗೆ ದಿನಕ್ಕೊಂದು ಹೊಸ ನಿಯಮವನ್ನ ಜಾರಿಗೆ ತರಲಾಗುತ್ತಿದೆ, ದೇಶದಲ್ಲಿ ಹೆಚ್ಚಾಗಿ ವಾಹನಗಳ ಚಕ್ರ ಸ್ಪೋಟಗೊಂಡು ಅಪಘಾತಗಳು ಹೆಚ್ಚಾಗುತ್ತಿರುವ ಕಾರಣದಿಂದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೊಸ ನಿಯಮವನ್ನ ಜಾರಿಗೆ ತರಲು ನಿರ್ಧಾರವನ್ನ ಮಾಡಿದ್ದಾರೆ.

Tyre puncture

ಹೌದು ಚಕ್ರಗಳಲ್ಲಿ ಸಾಮಾನ್ಯ ಗಾಳಿಯನ್ನ ತುಂಬಿಸುವ ಬದಲು ಶುದ್ಧ ನೈಟ್ರೋಜನ್ ಅಂದರೆ ಸಾರಜನಕ ಅನಿಲವನ್ನ ತುಂಬಿಸಿಕೊಳ್ಳುವುದನ್ನ ಕಡ್ಡಾಯಗೊಳಿಸಲು ಹೊಸ ನಿಯಮವನ್ನ ಜಾರಿಗೆ ತರಲಾಗಿದೆ.

ಚಕ್ರಗಳಲ್ಲಿ ಸಿಲಿಕಾನ್ ಸೇರಿಸುವಿಕೆ ಹಾಗು ನೈಟ್ರೋಜನ್ ಅನಿಲವನ್ನ ತುಂಬಿಸಿಕೊಳ್ಳುವುದರಿಂದ ಉಷ್ಣಾಂಶವನ್ನ ಕಡಿಮೆ ಮಾಡಿ ಚಕ್ರಗಳು ಸ್ಫೋಟ ಆಗುವದನ್ನ ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ, ವಾಹನದ ಚಕ್ರ ಪಂಚರ್ ಆದರೆ ಒಂದು ಭಾರಿ ನೈಟ್ರೋಜನ್ ಅನಿಲವನ್ನ ತುಂಬಿಸಿಕೊಳ್ಳುವುದಕ್ಕೆ 200-400 ರೂಪಾಯಿಯಷ್ಟು ಹಣವನ್ನ ಕೊಡಬೇಕಾಗುತ್ತದೆ.

Tyre puncture

ಒಂದು ಚಕ್ರಕ್ಕೆ ನೈಟ್ರೋಜನ್ ಪ್ರಮಾಣವನ್ನ ಅಳೆಯಲು ಹಾಗು ಚಕ್ರದಲ್ಲಿ ಇರುವ ಅನಿಲವನ್ನ ಒಂದು ಭಾರಿ ಚೆಕ್ ಮಾಡಲು 10 ರೂಪಾಯಿಯನ್ನ ಗ್ರಾಹಕರು ನೀಡಬೇಕಾಗುತ್ತದೆ, ಒಟ್ಟಿನಲ್ಲಿ ಗ್ರಾಹಕರು ಚಕ್ರ ಪಂಚರ್ ಆದರೆ 200 ರಿಂದ 400 ರೂಪಾಯಿಯ ತನಕ ಹಣವನ್ನ ಖರ್ಚು ಮಾಡಬೇಕು.

ಸ್ನೇಹಿತರೆ ಭಾರತದಲ್ಲಿ ರಸ್ತೆಗಳು ಸರಿ ಇಲ್ಲ ಮತ್ತು ವಾಹನ ಪಂಚರ್ ಆದರೆ ಭಾರತದಲ್ಲಿ ಸಾಮಾನ್ಯ ಗಾಳಿ ಹಾಕಿಸುವುದಕ್ಕೆ ಕಷ್ಟ ಪಡಬೇಕು ಮತ್ತು ಎಷ್ಟೇ ದೂರ ಗಾಡಿಯನ್ನ ತಳ್ಳಿಕೊಂಡು ಹೋದರು ಕೂಡ ಒಂದು ಪಂಚರ್ ಅಂಗಡಿ ಸಿಗಲ್ಲ ಅಂತದರಲ್ಲಿ ಕೇಂದ್ರ ಸರ್ಕಾರ ಈ ನಿಯಮವನ್ನ ಜಾರಿಗೆ ತಂದಿರುವುದು ಸರಿನಾ ಅಥವಾ ತಪ್ಪಾ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Tyre puncture

Please follow and like us:
0
http://karnatakatoday.in/wp-content/uploads/2019/07/Tyre-Puncture-1024x576.jpghttp://karnatakatoday.in/wp-content/uploads/2019/07/Tyre-Puncture-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಕೇಂದ್ರ ಸರ್ಕಾರವು ದೇಶದ ಎಲ್ಲಾ ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದೆ, ನಿಮ್ಮ ಬಳಿ ಯಾವುದೇ ವಾಹನ ಇದ್ದರೆ ನಿಮಗೆ 410 ರೂಪಾಯಿ ತನಕ ಹಣವನ್ನ ಪಾವತಿ ಮಾಡಬೇಕು, ಈ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ರಾಜ್ಯ ಸಭೆಗೆ ಸ್ಪಷ್ಟನೆಯನ್ನ ನೀಡಿದ್ದಾರೆ. ಹಾಗಾದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ...Kannada News