udyogini yojana

ಇನ್ನು ಮುಂದೆ ನಮ್ಮ ನಾಡಿನ ಹೆಣ್ಣುಮಕ್ಕಳು ಉದ್ಯೋಗವಿಲ್ಲದೆ ಅಲೆದಾಡುವಂತಿಲ್ಲ, ರಾಜ್ಯ ಸರ್ಕಾರವು ವಿಶೇಶವಾದ ಯೋಜನೆಯೊಂದನ್ನು ತಂದಿದೆ ಏನೇನಂದರೆ ರಾಜ್ಯದ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ಎಲ್ಲ ಮಹಿಳಿಯರಿಗೂ 90000 ಸಾವಿರ ಹಣವನ್ನು ನೀಡುತ್ತದೆ.

ಈ ಹಣದಿಂದ ಮಹಿಳೆಯರು ಉಪ್ಪಿನಕಾಯಿ, ಊದುಬತ್ತಿ ,ಅಥವಾ ಅಂಗಡಿಗಳನ್ನು ಇತ್ತು ಕೊಂಡು ಉದ್ಯೋಗ ಮಾಡಬಹುದಾಗಿದೆ, ಹಾಗೆ ಈ ಯೋಜನೆಯಲ್ಲಿ 3 ಲಕ್ಷ ಸಾಲ ಹಾಗು 90000 ಸಾವಿರ ಸಬ್ಸಿಡಿ ನೀಡಲಾಗುತ್ತದೆ.

udyogini yojana

ಹೌದು ಒಂದು ಉದ್ಯೋಗ ಸುರು ಮಾಡಲು ಕೆಲವು ಬಂಡವಾಳ ಹಾಕ ಬೇಕಾಗುತ್ತದೆ ಅದಕ್ಕೆ ,ಸರ್ಕಾರವು ಮಹಿಳೆಯರಿಗೆ 3 ಲಕ್ಷ ಸಾಲ ಒದಗಿಸುತ್ತದೆ, ಈ ಹಣದಲ್ಲಿ ನೀವು ಕೇವಲ 21000 ಮಾತ್ರ ಮರುಪಾವತಿಸಿದರೆ ಸಾಕು ,ಉಳಿದ 90000 ಸಾಲ ಮನ್ನಾ ವಾಗುತ್ತದೆ.

ಹಾಗೆ ಈ ಯೋಜನೆ ಯಾರಿಗೆಲ್ಲ ಸಿಗುತ್ತದೆ ಅಂದರೆ ನಿಮ್ಮ ಜಿಲ್ಲೆಯಲ್ಲಿ ನಿಮ್ಮ ಹತ್ತಿರದ ಮಹಿಳಾ, ಮತ್ತು ಮಕ್ಕಳ,ಕಲ್ಯಾಣ ಇಲಾಖೆಯಲ್ಲಿ ನೀವು ಅರ್ಜಿ ಹಾಕಬೇಕು, ಅರ್ಜಿ ಹಾಕಲು ಮಹಿಳೆಗೆ 55 ವರ್ಷ ಕಿಂತ ಚಿಕ್ಕವರಾಗಿರಬೇಕು ಹಾಗೆ ವರ್ಷಕ್ಕೆ 150000 ಹೆಚ್ಚು ಆದಾಯ ಬರುವ ಉದ್ಯೋಗ ಮಾಡಬೇಕು.

udyogini yojana

ನಂತರ ನೀವು ನಿಮಗೆ ಹತ್ತಿರದ ಬ್ಯಾಂಕ್ ಮೂಲಕ ಲೋನ್ ಸಕ್ಷನ್ ಆಗುತ್ತದೆ, ನೀವು ಅರ್ಜಿಯನ್ನು ಕೊಟ್ಟ ಕೆಲವು ದಿನಗಳ ಒಳಗೆ ನಿಮಗೆ ನಿಮ್ಮ ಹಣ ಸಕ್ಷನ್ ಆಗುತ್ತದೆ, ಹಾಗೆ ನೀವು 210000 ಮಾತ್ರಮರು ಪಾವತಿಸಿದರೆಸಾಕು, ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ತಿಳಿಸಿ ಹಾಗೆ ತಪ್ಪದೆ ಶೇರ್ ಮಾಡಿ.

udyogini yojana

Please follow and like us:
0
http://karnatakatoday.in/wp-content/uploads/2018/06/ktoday-1024x576.pnghttp://karnatakatoday.in/wp-content/uploads/2018/06/ktoday-150x150.pngeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಹಣಇನ್ನು ಮುಂದೆ ನಮ್ಮ ನಾಡಿನ ಹೆಣ್ಣುಮಕ್ಕಳು ಉದ್ಯೋಗವಿಲ್ಲದೆ ಅಲೆದಾಡುವಂತಿಲ್ಲ, ರಾಜ್ಯ ಸರ್ಕಾರವು ವಿಶೇಶವಾದ ಯೋಜನೆಯೊಂದನ್ನು ತಂದಿದೆ ಏನೇನಂದರೆ ರಾಜ್ಯದ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ಎಲ್ಲ ಮಹಿಳಿಯರಿಗೂ 90000 ಸಾವಿರ ಹಣವನ್ನು ನೀಡುತ್ತದೆ. ಈ ಹಣದಿಂದ ಮಹಿಳೆಯರು ಉಪ್ಪಿನಕಾಯಿ, ಊದುಬತ್ತಿ ,ಅಥವಾ ಅಂಗಡಿಗಳನ್ನು ಇತ್ತು ಕೊಂಡು ಉದ್ಯೋಗ ಮಾಡಬಹುದಾಗಿದೆ, ಹಾಗೆ ಈ ಯೋಜನೆಯಲ್ಲಿ 3 ಲಕ್ಷ ಸಾಲ ಹಾಗು 90000 ಸಾವಿರ ಸಬ್ಸಿಡಿ ನೀಡಲಾಗುತ್ತದೆ. ಹೌದು ಒಂದು ಉದ್ಯೋಗ ಸುರು ಮಾಡಲು...Karnataka news