umemployment solution

ಹೌದು ಬಾರತದಾದ್ಯಂತ ಎಷ್ಟು ಜನ ಸಂಖ್ಯೆಗಳು ಹೆಚ್ಚಾಗುತ್ತದೆಯೂ ಅಷ್ಟೇ ನಮ್ಮ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆನು ಹೆಚ್ಚಾಗುತ್ತಾ ಇದೆ ಅನ್ನೋದು ಗೊತ್ತೇ ಇದೆ.

ಈಗ ಬಂದಿರುವ ಮಾಹಿತಿಯ ಪ್ರಕಾರ ನಿರೋದ್ಯೋಗ ಯುವಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದ್ದು, ನಿರೋದ್ಯೋಗಿಗಳಿಗೆ ಪ್ರತಿ ತಿಂಗಳು ಮಾಸಾಶನ ನೀಡಲು ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರ ನಿರ್ಧರಿಸಿದೆ.

umemployment solution

ಆಂಧ್ರ ಸರ್ಕಾರವು 35 ವರ್ಷದೊಳಗಿನ ಪ್ರತಿ ಪದವೀಧರ ನಿರೋದ್ಯಗ ಯುವಕರಿಗೆ ಒಂದು ಸಾವಿರ ರೂ. ಮಾಸಾಶನ ನೀಡಲು ತೀರ್ಮಾನಿಸಿದೆ, ಇದು ಸುಮಾರು 10 ಲಕ್ಷ ನಿರೋದ್ಯೋಗ ಯುವಕರಿಗೆ ಅನುಕೂಲವಾಗಲಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಲೋಕೇಶ್ ತಿಳಿಸಿದ್ದಾರೆ.

umemployment solution

ಈ ಯೋಜನೆ ಲಾಭ ಪಡೆಯಲು ಯಾವುದೇ ಕಟ್ಟುಪಾಡುಗಳಿಲ್ಲ, ಒಂದು ಕುಟುಂಬದಲ್ಲಿ ಇಬ್ಬರು ಪದವೀಧರ ನಿರೋದ್ಯೋಗಿದ್ದರೆ ಇಬ್ಬರೂ ಯೋಜನೆಯ ಲಾಭ ಪಡೆಯಬಹುದಾಗಿದೆ, ನಮ್ಮ ಕರ್ನಾಟಕದಲ್ಲು ಅನೇಕ ಪದವಿ ಮುಗಿಸಿದರು ನಿರುದ್ಯೋಗದಿಂದ ಬಳಲುತ್ತಿದ್ದಾರೆ, ಇಂಥವರಿಗೆ ಈ ಯೋಜನೆ ಆದಷ್ಟು ಬೇಗ ಬಂದು ಒಳ್ಳೆದಾಗಲಿ.

umemployment solution

Please follow and like us:
0
http://karnatakatoday.in/wp-content/uploads/2018/06/old-people-1024x576.pnghttp://karnatakatoday.in/wp-content/uploads/2018/06/old-people-150x150.pngeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣಹೌದು ಬಾರತದಾದ್ಯಂತ ಎಷ್ಟು ಜನ ಸಂಖ್ಯೆಗಳು ಹೆಚ್ಚಾಗುತ್ತದೆಯೂ ಅಷ್ಟೇ ನಮ್ಮ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆನು ಹೆಚ್ಚಾಗುತ್ತಾ ಇದೆ ಅನ್ನೋದು ಗೊತ್ತೇ ಇದೆ. ಈಗ ಬಂದಿರುವ ಮಾಹಿತಿಯ ಪ್ರಕಾರ ನಿರೋದ್ಯೋಗ ಯುವಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದ್ದು, ನಿರೋದ್ಯೋಗಿಗಳಿಗೆ ಪ್ರತಿ ತಿಂಗಳು ಮಾಸಾಶನ ನೀಡಲು ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರ ನಿರ್ಧರಿಸಿದೆ. ಆಂಧ್ರ ಸರ್ಕಾರವು 35 ವರ್ಷದೊಳಗಿನ ಪ್ರತಿ ಪದವೀಧರ ನಿರೋದ್ಯಗ ಯುವಕರಿಗೆ ಒಂದು...Kannada News