Japan girls Watch Kurukshetra movie

ಸ್ನೇಹಿತರೆ ಕುರುಕ್ಷೇತ್ರ ಚಿತ್ರ ಬಿಡುಗಡೆಯಾಗುವ ಸಮಯದಲ್ಲಿ ಉತ್ತರ ಕರ್ನಾಟಕದಲ್ಲಿ ಭಾರಿ ಪ್ರಮಾಣದ ಪ್ರವಾಹ ಉಂಟಾಗಿದ್ದು ಮತ್ತು ಈ ಪ್ರವಾಹದ ಪರಿಣಾಮ ಕುರುಕ್ಷೇತ್ರ ಚಿತ್ರ ಅಷ್ಟೊಂದು ಕಲೆಕ್ಷನ್ ಮಾಡುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು. ಸ್ನೇಹಿತರೆ ಈಗ ಕಲೆಕ್ಷನ್ ವಿಚಾರದಲ್ಲಿ ಇದ್ದ ಎಲ್ಲಾ ಊಹಾಪೋಹಗಳು ತಲೆಗಾಗಿದೆ, ಜಪಾನ್ ದೇಶದ ಹುಡುಗಿಯರೇ ದುರ್ಯೋಧನನ ಆರ್ಭಟಕ್ಕೆ ಮನಸೋತಿದ್ದಾರೆ ಅಂದರೆ ಕುರುಕ್ಷೇತ್ರ ಚಿತ್ರದ ಅಬ್ಬರ ಹೇಗಿದೆ ಎಂದು ನೀವೇ ಅರ್ಥ ಮಾಡಿಕೊಳ್ಳಿ.

ಹಾಗಾದರೆ ಜಪಾನ್ ದೇಶದ ಹುಡುಗಿಯರು ಹೇಳಿದ್ದು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Japan girls Watch Kurukshetra movie

ದುರ್ಯೋದನ ಘರ್ಜನೆಗೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಮಾ ಪ್ರೇಕ್ಷಕರು ಮರಳಾಗಿದ್ದರೆ, ಇನ್ನು ಇವರೇ ನಿಜವಾದ ದುರ್ಯೋಧನ ಅನ್ನುವ ಹಾಗೆ ಮೋಡಿ ಮಾಡಿದ್ದಾರೆ ದರ್ಶನ್ ಅವರು. ಇನ್ನು ಇದೆಲ್ಲದರ ನಡುವೆ ಮೊದಲ ವಾರದಲ್ಲೇ 40 ಕೋಟಿ ಕಲೆಕ್ಷನ್ ಮಾಡಿ ಎಲ್ಲರೂ ಬಾಯಿ ಮೇಲೆ ಕೈ ಇಟ್ಟುಕೊಳ್ಳುವ ಹಾಗೆ ಮಾಡಿದೆ ಕುರುಕ್ಷೇತ್ರ ಚಿತ್ರ. ಇನ್ನು ಚಿತ್ರ ಬಿಡುಗಡೆ ಆಗುವುದಕ್ಕೂ ಮುಂಚೆ ಹಿಂದಿ ಡಬ್ಬಿಂಗ್ ಮತ್ತು ಸ್ಯಾಟಲೈಟ್ ರೈಟ್ಸ್ ನಲ್ಲಿ 20 ಕೋಟಿ ಕಲೆಕ್ಷನ್ ಮಾಡಿತ್ತು ಕುರುಕ್ಷೇತ್ರ ಚಿತ್ರ.

ಇನ್ನು ನಿರ್ಮಾಪಕರು ಹಾಕಿದ 50 ಕೋಟಿಗೆ 10 ಕೋಟಿ ಲಾಭ ತಂದುಕೊಟ್ಟಿದೆ ಕುರುಕ್ಷೇತ್ರ ಚಿತ್ರ, ಇನ್ನು ರಿಲೀಸ್ ಆದ ದಿನಕ್ಕಿಂತ ಈಗ ಹೆಚ್ಚಿನ ಜನರು ಚಿತ್ರವನ್ನ ನೋಡಲು ಹೆಚ್ಚಿ ಆಸಕ್ತಿಯನ್ನ ತೋರುತ್ತಿದ್ದಾರೆ. ಇನ್ನು ದರ್ಶನ್ ಅವರ 50 ನೇ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲನ್ನ ಸೃಷ್ಟಿ ಮಾಡುವುದು ಪಕ್ಕ ಆಗಿದೆ, ಇನ್ನು ದರ್ಶನ್ ಅವರ ಹಿಂದಿನ ಚಿತ್ರಗಳನ್ನ ನೋಡಿ ಅವರ ನಟನೆಗೆ ಅಭಿಮಾನಿಗಳಾಗಿದ್ದ ಜಪಾನಿನ ಹುಡುಗಿಯರು ಏನು ಮಾಡಿದ್ದಾರೆ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಾ.

Japan girls Watch Kurukshetra movie

ಹೌದು ದರ್ಶನ್ ಅವರ ಕುರುಕ್ಷೇತ್ರ ಚಿತ್ರದ ಟ್ರೈಲರ್ ನೋಡಿದ ಜಪಾನ್ ದೇಶದ ಮೂರೂ ಹುಡುಗಿಯರು ಚಿತ್ರವನ್ನ ನೋಡುವ ಸಲುವಾಗಿ ಬೆಂಗಳೂರಿಗೆ ಬಂದು ನರ್ತಕಿ ಚಿತ್ರಮಂದಿರದಲ್ಲಿ ಚಿತ್ರವನ್ನ ನೋಡಿ ದರ್ಶನ್ ಅವರ ನಟನೆಗೆ ಫಿದಾ ಆಡಿದ್ದಾರೆ.

ಇನ್ನು ಅಷ್ಟೇ ಅಲ್ಲದೆ ತಮ್ಮ ಬ್ಯಾಗ್ ಮೇಲೆ ಕುರುಕ್ಷೇತ್ರ ಚಿತ್ರದ ದರ್ಶನ್ ಅವರ ಸ್ಟಿಕ್ಕರ್ ಅಂಟಿಸಿಕೊಂಡು ತಮ್ಮ ಅಭಿಮಾನವನ್ನ ಮೆರೆದಿದ್ದಾರೆ, ಇನ್ನು ದರ್ಶನ್ ಅವರ ಚಿತ್ರ ನೋಡುವ ಸಲುವಾಗಿಯೇ ಭಾರತಕ್ಕೆ ಬಂದಿರುವುದಾಗಿ ಜಪಾನ್ ಹುಡುಗಿಯರು ಹೇಳಿದ್ದಾರೆ, ಸ್ನೇಹಿತರೆ ಇದೆ ಅಲ್ಲವೇ ಅಭಿಮಾನ ಅಂದರೆ, ಸ್ನೇಹಿತರೆ ದರ್ಶನ್ ಅವರ ಬಗೆಗಿನ ಈ ಅಭಿಮಾನದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Japan girls Watch Kurukshetra movie

Please follow and like us:
error0
http://karnatakatoday.in/wp-content/uploads/2019/08/Japan-girls-watch-Kurukshetra-Movie-1024x576.jpghttp://karnatakatoday.in/wp-content/uploads/2019/08/Japan-girls-watch-Kurukshetra-Movie-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲ  ಸ್ನೇಹಿತರೆ ಕುರುಕ್ಷೇತ್ರ ಚಿತ್ರ ಬಿಡುಗಡೆಯಾಗುವ ಸಮಯದಲ್ಲಿ ಉತ್ತರ ಕರ್ನಾಟಕದಲ್ಲಿ ಭಾರಿ ಪ್ರಮಾಣದ ಪ್ರವಾಹ ಉಂಟಾಗಿದ್ದು ಮತ್ತು ಈ ಪ್ರವಾಹದ ಪರಿಣಾಮ ಕುರುಕ್ಷೇತ್ರ ಚಿತ್ರ ಅಷ್ಟೊಂದು ಕಲೆಕ್ಷನ್ ಮಾಡುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು. ಸ್ನೇಹಿತರೆ ಈಗ ಕಲೆಕ್ಷನ್ ವಿಚಾರದಲ್ಲಿ ಇದ್ದ ಎಲ್ಲಾ ಊಹಾಪೋಹಗಳು ತಲೆಗಾಗಿದೆ, ಜಪಾನ್ ದೇಶದ ಹುಡುಗಿಯರೇ ದುರ್ಯೋಧನನ ಆರ್ಭಟಕ್ಕೆ ಮನಸೋತಿದ್ದಾರೆ ಅಂದರೆ ಕುರುಕ್ಷೇತ್ರ ಚಿತ್ರದ ಅಬ್ಬರ ಹೇಗಿದೆ ಎಂದು ನೀವೇ ಅರ್ಥ ಮಾಡಿಕೊಳ್ಳಿ. ಹಾಗಾದರೆ ಜಪಾನ್ ದೇಶದ ಹುಡುಗಿಯರು...Film | Devotional | Cricket | Health | India