updation of aadhar card

ಆಧಾರ್ ಕಾರ್ಡ್ ಇದ್ದವರಿಗೂ ಮತ್ತು ಇಲ್ಲದವರಿಗೂ ಕೇಂದ್ರ ಸರಕಾರ ಒಂದು ಗುಡ್ ನ್ಯೂಸ್ ಕೊಟ್ಟಿದೆ, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ತಿಳಿಸಿಕೊಡುತ್ತೀವಿ ದಯವಿಟ್ಟು ಪೂರ್ತಿಯಾಗಿ ಓದಿ.

ಇನ್ನು ಹೊಸ ಆಧಾರ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿದರೆ ವಾರ ಅಥವಾ ಒಂದು ತಿಂಗಳ ವೆರೆಗೆ ಕಾಯಬೇಕಿತ್ತು, ಯಾಕೆ ಅಂದರೆ ನಮ್ಮ ದೇಶದಲ್ಲಿ ಪ್ರತಿ ದಿನ 4 ಲಕ್ಷ ಜನರಕ್ ತಮ್ಮ ಆಧಾರ್ ಕಾರ್ಡ್ ನ ಅಡ್ರೆಸ್ ಚೇಂಜ್ ಮಾಡಲಿಕ್ಕೆ, ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಸೇರಿಸಲಿಕ್ಕೆ ಮತ್ತು ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರನ್ನ ಅಪ್ಡೇಟ್ ಮಾಡಲಿಕ್ಕ ಅರ್ಜಿಯನ್ನ ಸಲ್ಲಿಸುತ್ತಿದ್ದಾರೆ.

updation of aadhar card

ಇನ್ನು ಇದೆ ರೀತಿ ಪ್ರತಿ ದಿನ 1 ಲಕ್ಷ ಜನರು ಹೊಸ ಆಧಾರ್ ಕಾರ್ಡ್ ನ್ನ ಮಾಡಿಸುತ್ತಿದ್ದಾರೆ, ಈ ಕಾರಣದಿಂದ ಎಲ್ಲ ಜನರು ತಾವು ಅಪ್ಡೇಟ್ ಮಾಡಿದ ಆಧಾರ್ ವಾರ್ಡ್ ಬೇಗ ಸಿಗುತ್ತಿರಲಿಲ್ಲ.

ಇನ್ನು ಅಷ್ಟೇ ಈ ಆಧಾರ್ ಕಾರ್ಡ್ ನ್ನ ಅಂಚೆ ಕಚೇರಿ, ನೆಮ್ಮದಿ ಕೇಂದ್ರ, ಬ್ಯಾಂಕ್ ಗಳಲ್ಲಿ, ಹೀಗೆ ಹಲವಾರು ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ನ್ನ ಅಪ್ಡೇಟ್ ಮಾಡಲಾಗುತ್ತಿತ್ತು, ಆದರೆ ಇನ್ನುಮುಂದೆ ಪಾಸ್ ಪೋರ್ಟ್ ಸೇವಾ ಕೇಂದ್ರಗಳ ಮಾದರಿಯಲ್ಲಿಯೇ ದೇಶಾದ್ಯಂತ ಆಧಾರ್ ಸೇವಾ ಕೇಂದ್ರಗಳನ್ನ ಸ್ಥಾಪಿಸುವ ಮಹತ್ವದ ಯೋಜನೆಯನ್ನ ಮಾಡಿಕೊಂಡಿದ್ದಾರೆ.

updation of aadhar card

ಸುಮಾರು 400 ಕೋಟಿಯ ಈ ಯೋಜನೆ 2019 ರ ಒಳಗೆ ಜಾರಿಗೆ ಬರಲಿದೆ, ಎಲ್ಲಾ ಅಂದುಕೊಂಡಂತೆ ಆದರೆ ಇನ್ನುಮುಂದೆ ಹೊಸ ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿದರೆ ತಿಂಗಳುಗಟ್ಟಲೆ ಕಾಯಬೇಕಾಗಿಲ್ಲ, ಬದಲಾಗಿ ಎರಡು ಅಥವಾ ಮೂರೂ ದಿನಗಳಲ್ಲಿ ನಿಮ್ಮ ಹೊಸ ಆಧಾರ್ ಕಾರ್ಡ್ ಅಥವಾ ಅಪ್ಡೇಟ್ ಆಗಿರುವ ಆಧಾರ್ ಕಾರ್ಡ್ ಈ ಆಧಾರ್ ಕಾರ್ಡ್ ಸೇವಾ ಕೇಂದ್ರಗಳಲ್ಲಿ ಸಿಗಲಿದೆ.

ಸ್ನೇಹಿತರೆ ಕೇಂದ್ರ ಸರಕಾರದ ಈ ಯೋಜನೆಗ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ನೀವು ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಅಥವಾ ಹೊಸ ಆಧಾರ್ ಕಾರ್ಡ್ ಮಾಡಿಸುತ್ತಿದ್ದರೆ ಇದರ ಉಪಯೋಗವನ್ನ ಪಡೆದುಕೊಳ್ಳಿ.

updation of aadhar card

Please follow and like us:
0
http://karnatakatoday.in/wp-content/uploads/2018/10/updation-of-aadar-card-1024x576.jpghttp://karnatakatoday.in/wp-content/uploads/2018/10/updation-of-aadar-card-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಆಧಾರ್ ಕಾರ್ಡ್ ಇದ್ದವರಿಗೂ ಮತ್ತು ಇಲ್ಲದವರಿಗೂ ಕೇಂದ್ರ ಸರಕಾರ ಒಂದು ಗುಡ್ ನ್ಯೂಸ್ ಕೊಟ್ಟಿದೆ, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ತಿಳಿಸಿಕೊಡುತ್ತೀವಿ ದಯವಿಟ್ಟು ಪೂರ್ತಿಯಾಗಿ ಓದಿ. ಇನ್ನು ಹೊಸ ಆಧಾರ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿದರೆ ವಾರ ಅಥವಾ ಒಂದು ತಿಂಗಳ ವೆರೆಗೆ ಕಾಯಬೇಕಿತ್ತು, ಯಾಕೆ ಅಂದರೆ ನಮ್ಮ ದೇಶದಲ್ಲಿ ಪ್ರತಿ ದಿನ 4 ಲಕ್ಷ ಜನರಕ್ ತಮ್ಮ ಆಧಾರ್ ಕಾರ್ಡ್ ನ...Kannada News