ಕೆಲವೊಮ್ಮೆ ವಿಜ್ಞಾನ ಎಷ್ಟೇ ಮುಂದುವರಿದಿದ್ದರು ಕೆಲವೊಂದು ಅಚ್ಚರಿಯ ಸಂಗತಿಗಳಿಗೆ ಉತ್ತರ ನೀಡಲು ವೈಜ್ಞಾನಿಕವಾಗಿ ಕೂಡ ಕಷ್ಟವಾಗುತ್ತದೆ. ಅದೇ ರೀತಿ ಸಮಾಜದಲ್ಲಿ ನಡೆಯುವ ಕೆಲ ವಿಸ್ಮಯಗಳು ನಮಗೆ ಜೀವಂತ ಉದಾಹರಣೆಯಾಗಿ ದೊರೆಯುತ್ತದೆ. ವಸ್ತು ಶಾಸ್ತ್ರದಲ್ಲಿ ಹಾಗು ಕೆಲವೊಂದು ಶಾಸ್ತ್ರಗಳಲ್ಲಿ ಇರುವ ಉಲ್ಲೇಖದಂತೆ ನೀವು ರಾತ್ರಿ ಮಲಗುವ ಸಂದರ್ಭದಲ್ಲಿ ಈ ರೀತಿಯ ಕೆಲಸ ಮಾಡುವುದರಿಂದ ಮನೆಯಲ್ಲಿನ ಋಣಾತ್ಮಕ ಶಕ್ತಿಗಳನ್ನು ಓಡಿಸಬಹುದಾಗಿದೆ.

ಉಪ್ಪು ಎಂದರೆ ಲಕ್ಷ್ಮಿ ದೇವಿಗೆ ತುಂಬಾ ಇಷ್ಟ, ರಾತ್ರಿ ಮಲಗುವ ವೇಳೆ ಮನೆಯೊಡತಿಯು ದಪ್ಪ ಉಪ್ಪನ್ನು ಚಿಕ್ಕ ಚಿಕ್ಕ ಪೊಟ್ಟಣ ಮಾಡಿ ಎಲ್ಲ ಕೋಣೆಯಲ್ಲಿ ಇಡಬೇಕು. ನಂತರ ಬೆಳಗ್ಗೆ ಎದ್ದ ಕೂಡಲೇ ಯಾರೊಂದಿಗೂ ಮಾತನಾಡದೆ ಆ ಉಪ್ಪನ್ನು ತೆಗೆದುಕೊಂಡು ಹೋಗಿ ಯಾರು ಓಡಾಡದ ಜಾಗಕ್ಕೆ ಎಸೆಯಬೇಕು ಹೀಗೆ ಮಾಡುವುದರಿಂದ ಮನೆಯಲ್ಲಿನ ನೆಗೆಟಿವ್ ಎನರ್ಜಿ ಹೊರಟು ಹೋಗುತ್ತದೆಯಂತೆ ಹಾಗು ಅದೇ ರೀತಿ ನೀವು ಬೆಳಗ್ಗೆ ಎದ್ದಾಗ ಅಥವಾ ಮದ್ಯ ರಾತ್ರಿಯಲ್ಲಿ ಬಾಯಾರಿಕೆಯಾದಾಗ ಕುಡಿಯೋಣ ಎಂದು ನಿಮ್ಮ ಪಕ್ಕ ನೀರನ್ನು ಇಟ್ಟುಕೊಂಡು ಮಲಗಬಾರದು.

ಹಾಗು ಮಲಗಿಕೊಂಡು ನೀರನ್ನು ಕುಡಿಯಬಾರದು ಮತ್ತು ಪ್ರತಿನಿತ್ಯ ಉಪಯೋಗಿಸುವ ಪೊರಕೆಯನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು ಎಂದು ಕೂಡ ಹೇಳಲಾಗುತ್ತದೆ, ಹೀಗೆ ನಿಮ್ಮ ಮನೆಯಲ್ಲಿ ಎಲ್ಲರು ಮಲಗಿದ ಮೇಲೆ ಎಲ್ಲ ಕೋಣೆಗಳಲ್ಲೂ ಉಪ್ಪನ್ನು ಇಡುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ.ಈ ರೀತಿ ಮಾಡುವುದರಿಂದ ಕೆಲ ರಾಶಿಗಳಿಗೆ ಉತ್ತಮ ಫಲ ಕೂಡ ಇರುತ್ತದೆ. ಆತ್ಮವಿಶ್ವಾಸ, ಮಾಡುವ ಕೆಲಸದಲ್ಲಿ ಭರವಸೆ, ನಂಬಿಕೆ ಹಾಗೂ ಧೈರ್ಯ ಇವುಗಳೇ ನಿಮ್ಮ ಕೆಲಸಗಳಲ್ಲಿ ಯಶಸ್ಸಿನ ಬೆನ್ನೆಲುಬಾಗಿ ನಿಲ್ಲಲಿವೆ. ಯಾವುದೇ ಅಡೆತಡೆಗಳು ನೀವು ಮುಟ್ಟಲಿರುವ ಗುರಿಗೆ ಪ್ರತಿಬಂಧಕವಾಗಲಾರದು.

ರಾಜಕೀಯ ಕ್ಷೇತ್ರದಲ್ಲಿ ನಿಮಗೆ ವಿಫುಲ ಅವಕಾಶಗಳು ಲಭಿಸುವುದು. ಆದರೆ ಹಲವು ಕಾನೂನು ಸಮಸ್ಯೆಗಳು ತೊಡಕಾಗಿರುವುದರಿಂದ ನ್ಯಾಯವಾದಿಗಳ ಸಲಹೆಯಂತೆ ನಡೆದುಕೊಳ್ಳಿರಿ. ಖಾಸಗಿ ಕಂಪನಿ ನೌಕರರಿಗೆ ಉದ್ಯೋಗದಲ್ಲಿ ಕಂಡು ಬರುವ ಒತ್ತಡದ ವಾತಾವರಣದಿಂದ ಮುಕ್ತರಾಗುವರು.

ಸರ್ಕಾರಿ ಉನ್ನತ ಮಟ್ಟದ ಅಧಿಕಾರಿಗಳು ಕೆಲಸ ಮಾಡುವಾಗ ಎಚ್ಚರದಿಂದ ಇರಿ. ಈ ಹಿಂದೆ ಕೂಡಿಟ್ಟ ಹಣವೇ ನಿಮ್ಮ ಹೊಸ ಯೋಜನೆಗಳಿಗೆ ಆಧಾರವಾಗಲಿದೆ. ವ್ಯವಹಾರವನ್ನು ವಿಸ್ತರಿಸುವಂತೆ ಪಾಲುದಾರರು ನಿಮ್ಮನ್ನು ಉತ್ತೇಜಿಸುವರು. ಆದರೆ ನಿಮ್ಮ ಸಾಮಥ್ರ್ಯವನ್ನು ಮೀರಿ ಹಓಗಲು ಪ್ರಯತ್ನಿಸಬೇಡಿ. ಭೂಮಿ ಮಾರಾಟ ಮಾಡುವ ನಿಮ್ಮ ಪ್ರಯತ್ನಕ್ಕೆ ಹಿನ್ನಡೆಯಾಗಲಿದೆ. ಸದ್ಯಕ್ಕೆ ಅದರ ವಿಷಯವನ್ನು ಕೈಬಿಡುವುದು ಒಳ್ಳೆಯದು. ಕಲಾವಿದರಿಗೆ ಸರ್ಕಾರದಿಂದ ಅನುಕೂಲ.

Please follow and like us:
error0
Karnataka Trendingಎಲ್ಲಾ ಸುದ್ದಿಗಳುಕೆಲವೊಮ್ಮೆ ವಿಜ್ಞಾನ ಎಷ್ಟೇ ಮುಂದುವರಿದಿದ್ದರು ಕೆಲವೊಂದು ಅಚ್ಚರಿಯ ಸಂಗತಿಗಳಿಗೆ ಉತ್ತರ ನೀಡಲು ವೈಜ್ಞಾನಿಕವಾಗಿ ಕೂಡ ಕಷ್ಟವಾಗುತ್ತದೆ. ಅದೇ ರೀತಿ ಸಮಾಜದಲ್ಲಿ ನಡೆಯುವ ಕೆಲ ವಿಸ್ಮಯಗಳು ನಮಗೆ ಜೀವಂತ ಉದಾಹರಣೆಯಾಗಿ ದೊರೆಯುತ್ತದೆ. ವಸ್ತು ಶಾಸ್ತ್ರದಲ್ಲಿ ಹಾಗು ಕೆಲವೊಂದು ಶಾಸ್ತ್ರಗಳಲ್ಲಿ ಇರುವ ಉಲ್ಲೇಖದಂತೆ ನೀವು ರಾತ್ರಿ ಮಲಗುವ ಸಂದರ್ಭದಲ್ಲಿ ಈ ರೀತಿಯ ಕೆಲಸ ಮಾಡುವುದರಿಂದ ಮನೆಯಲ್ಲಿನ ಋಣಾತ್ಮಕ ಶಕ್ತಿಗಳನ್ನು ಓಡಿಸಬಹುದಾಗಿದೆ. ಉಪ್ಪು ಎಂದರೆ ಲಕ್ಷ್ಮಿ ದೇವಿಗೆ ತುಂಬಾ ಇಷ್ಟ, ರಾತ್ರಿ ಮಲಗುವ ವೇಳೆ...Film | Devotional | Cricket | Health | India