Veerendra heggade help Uttara Karnataka Flood

ಭೀಕರ ಪ್ರವಾಹದಿಂದ ತಮ್ಮ ಬದುಕನ್ನ ಕಾಲಂದುಕೊಂಡ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಧರ್ಮಸ್ಥಳದ ಧರ್ಮಾಧಿಕಾರಿಯಾದ ಶ್ರೀಯುತ ವೀರೇಂದ್ರ ಹೆಗ್ಗಡೆಯವರು ತಮ್ಮ ಶಕ್ತಿ ಮೀರಿ ಸಹಾಯವನ್ನ ಮಾಡಲು ಮುಂದಾಗಿದ್ದಾರೆ. ಕನ್ನಡದವರಿಗೆ ಕಷ್ಟ ಎಂದಾಗ ಸದಾ ಮುಂದೆ ನಿಂತು ಸಹಾಯವನ್ನ ಮಾಡುವ ಎರಡು ಜೀವಗಳು ಅಂದರೆ ಅದೂ ಸುಧಾಮೂರ್ತಿ ಮತ್ತು ವೀರೇಂದ್ರ ಹೆಗ್ಗಡೆಯವರು ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಯಾವ ರಾಜಕಾರಣಿಯೂ ಸಹಾಯ ಮಾಡದಷ್ಟು ಹಣವನ್ನ ಈ ಇಬ್ಬರು ಗಣ್ಯ ವ್ಯಕ್ತಿಗಳು ಮಾಡಿದ್ದಾರೆ, ಇನ್ನು ಸುಧಾಮೂರ್ತಿಯವರು 10 ಕೋಟಿ ಹಣವನ್ನ ಕೊಟ್ಟಿದ್ದು ನಿಮಗೆಲ್ಲ ಗೊತ್ತೇ ಇದೆ ಮತ್ತು ಈಗ ಇನ್ನು ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಧರ್ಮಕ್ಷೇತ್ರದ ಕಡೆಯಿಂದ ಎಷ್ಟು ಹಣ ಸಹಾಯವನ್ನ  ಮಾಡಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

Veerendra heggade help Uttara Karnataka Flood

ಸುಮಾರು 80 ವರ್ಷಗಳ ನಂತರ ಬಂದಿರುವ ಈ ಭೀಕರ ಪ್ರವಾಹಕ್ಕೆ ಉತ್ತರ ಕಾರಂತಕದ ಜನರು ತತ್ತರಿಸಿ ಹೋಗಿದ್ದಾರೆ, ಇನ್ನು ನಾಯಕರು ಉತ್ತರ ಕರ್ನಾಟಕದ ಜನರಿಗೆ ಅಷ್ಟೊಂದು ಸಹಾಯವನ್ನ ಮಾಡುತ್ತಿಲ್ಲ.

ಇನ್ನು ಉತ್ತರ ಕರ್ನಾಟಕದ ಜನರಿಗೆ ಸಹಾಯ ಮಾಡಲು ತಮ್ಮ ಶಕ್ತಿ ಮೀರಿ ಪ್ರಯತ್ನ ಮಾಡಿರುವ ಧರ್ಮಸ್ಥಳದ ಧರ್ಮಾಧಿಕಾರಿಯಾದ ವೀರೇಂದ್ರ ಹೆಗ್ಗಡೆಯವರು ನೆರೆ ಸಂತ್ರಸ್ತರಿಗೆ ಬರೋಬ್ಬರಿ 25 ಕೋಟಿ ಹಣ ಸಹಾಯವನ್ನ ಮಾಡಿದ್ದಾರೆ. ಇನ್ನು ಧರ್ಮಸ್ಥಳ ಒಂದು ಬಿಸಿನೆಸ್ ಕಂಪನಿ ಅಲ್ಲ ಮತ್ತು ವೀರೇಂದ್ರ ಹೆಗ್ಗಡೆಯವರು ಬಿಸಿನೆಸ್ ಮ್ಯಾನ್ ಕೂಡ ಅಲ್ಲ, ಜನರಿಗೆ ಸಹಾಯವನ್ನ ಮಾಡುತ್ತಿರುವ ಇವರು ಕ್ಷೇತ್ರದಲ್ಲಿ ಉಳಿತಾಯ ಮಾಡಿದ ಹಣವನ್ನೆಲ್ಲ ನೆರೆ ಸಂತ್ರಸ್ತರಿಗೆ ಕೊಡುತ್ತಿದ್ದಾರೆ.

Veerendra heggade help Uttara Karnataka Flood

ಶ್ರೀ ಮಂಜುನಾಥ ಸ್ವಾಮಿಯೇ ಭೂಮಿಗೆ ಬಂದು ಸಹಾಯ ಮಾಡಿದ ಹಾಗೆ ಇದೆ ಇವರ ಈ ಸಹಾಯ, ಇತರೆ ಎಲ್ಲಾ ವ್ಯಕ್ತಿಗಳಿಗೆ ಹೋಲಿಸಿದರೆ ವೀರೇಂದ್ರ ಹೆಗ್ಗಡೆಯವರು ತುಂಬಾ ಗ್ರೇಟ್, ದೇಶದ ಶ್ರೀಮಂತ ವ್ಯಕ್ತಿಗಳು ಇವರನ್ನ ಕಂಡು ಕಲಿಯಬೇಕು.

ಸ್ನೇಹಿತರೆ ವೀರೇಂದ್ರ ಹೆಗ್ಗಡೆಯವರ ಈ ದೊಡ್ಡ ಸಹಾಯದ ಬಗ್ಗೆ ನಿಮ್ಮ ಅನಿಸಿಕೆಯನ್ನ ತಿಳಿಸಿ ಮತ್ತು ನೀವು ಕೂಡ ನಿಮ್ಮ ಕೈಯಲ್ಲಿ ಆದಷ್ಟು ಸಹಾಯವನ್ನ ನೆರೆ ಸಂತ್ರಸ್ತರಿಗೆ ಮಾಡಿ ಮತ್ತು ಓಂ ನಮಃ ಶಿವಾಯ ಎಂದು ಹೇಳಿ.

Veerendra heggade help Uttara Karnataka Flood

Please follow and like us:
error0
http://karnatakatoday.in/wp-content/uploads/2019/08/Veerendra-Heggade-Help-Uttara-Karnataka-floods-1024x576.jpghttp://karnatakatoday.in/wp-content/uploads/2019/08/Veerendra-Heggade-Help-Uttara-Karnataka-floods-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಸುದ್ದಿಜಾಲಭೀಕರ ಪ್ರವಾಹದಿಂದ ತಮ್ಮ ಬದುಕನ್ನ ಕಾಲಂದುಕೊಂಡ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಧರ್ಮಸ್ಥಳದ ಧರ್ಮಾಧಿಕಾರಿಯಾದ ಶ್ರೀಯುತ ವೀರೇಂದ್ರ ಹೆಗ್ಗಡೆಯವರು ತಮ್ಮ ಶಕ್ತಿ ಮೀರಿ ಸಹಾಯವನ್ನ ಮಾಡಲು ಮುಂದಾಗಿದ್ದಾರೆ. ಕನ್ನಡದವರಿಗೆ ಕಷ್ಟ ಎಂದಾಗ ಸದಾ ಮುಂದೆ ನಿಂತು ಸಹಾಯವನ್ನ ಮಾಡುವ ಎರಡು ಜೀವಗಳು ಅಂದರೆ ಅದೂ ಸುಧಾಮೂರ್ತಿ ಮತ್ತು ವೀರೇಂದ್ರ ಹೆಗ್ಗಡೆಯವರು ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಯಾವ ರಾಜಕಾರಣಿಯೂ ಸಹಾಯ ಮಾಡದಷ್ಟು ಹಣವನ್ನ ಈ ಇಬ್ಬರು ಗಣ್ಯ ವ್ಯಕ್ತಿಗಳು ಮಾಡಿದ್ದಾರೆ,...Film | Devotional | Cricket | Health | India