Huccha Venkat

ಸ್ನೇಹಿತರೆ ಹುಚ್ಚ ವೆಂಕಟ್ ಯಾರಿಗೆ ಗೊತ್ತಿಲ್ಲ ಹೇಳಿ, ನನ್ ಮಗಂದ್ ಎಂದು ಡೈಲಾಗ್ ಹೊಡೆದುಕೊಂಡು ಒಂದೆರಡು ಪ್ಲಾಪ್ ಸಿನಿಮಾಗಳನ್ನ ಮಾಡಿಕೊಂಡು ಯು ಟ್ಯೂಬ್ ಕೆಲವು ಭಾರಿ ತನ್ನ ಮುಖ ತೋರಿಸಿಕೊಂಡು ನಂತರ ಬಿಗ್ ಬಾಸ್ ಗೆ ಹೋಗಿ ಅಲ್ಲಿ ಕೂಡ ಗಲಾಟೆ ಮಾಡಿಕೊಂಡು ಅಲ್ಲಿಂತ ಆಚೆ ಬಂದಿದ್ದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ಇನ್ನು ಇಷ್ಟು ಸೈಲೆಂಟ್ ಆಗೊದ್ದ ಹೆಚ್ಚ ವೆಂಕಟ್ ಇತ್ತೀಚ್ಚಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಅಲ್ಲಿ ಕೂಡ ಗಲಾಟೆ ಮಾಡಿಕೊಂಡು ಸಾರ್ವಜನಿಕರಿಂದ ಸರಿ ಪೆಟ್ಟು ತಿಂದಿದ್ದಾರೆ. ಇನ್ನು ಮೊನ್ನೆ ಮಡಿಕೇರಿಯಲ್ಲಿ ಕಾರಿನ ಗಾಜು ಒಡೆದು ದೊಡ್ಡ ಗಲಾಟೆ ಮಾಡಿದ ಹುಚ್ಚ ವೆಂಕಟ್ ಗೆ ಅಲ್ಲಿನ ಸ್ಥಳೀಯರು ಸರಿಯಾಗಿ ಹೊಡೆದು ಬುದ್ದಿ ಕಲಿಸಿದ್ದಾರೆ.

Huccha Venkat

ಇನ್ನು ಈಗ ತುಂಬಾ ಕುಗ್ಗಿದ್ದ ವೆಂಕಟ್ ನೆರವಿಗೆ ಈಗ ಚಿತ್ರರಂಗ ಬಂದಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಏನು ಮಾಡಿದ್ದಾರೆ ಗೊತ್ತಾ, ಹಾಗಾದರೆ ದರ್ಶನ್ ಮಾಡಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ವೆಂಕಟ್ ಅವರನ್ನ ಯಾರು ಬೈಯ್ಯಬೇಡಿ ಮತ್ತು ರೇಗಿಸಬೇಡಿ, ಅವರನ್ನ ಹುಚ್ಚ ಎಂದರೆ ಮಾತ್ರ ಅವರು ಈ ರೀತಿ ಆಡುತ್ತಾರೆ, ಅವರಿಗೆ ಗೌರವ ಕೊಡಿ ಯಾರು ಹೊಡೆಯಬೇಡಿ ಎಂದು ಮಡಿಕೇರಿಯವರೇ ಆದ ಭುವನ್ ಅವರು ಕೈಮುಗಿದು ಪ್ರಾರ್ಥನೆಯನ್ನ ಮಾಡಿಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ವಿನ್ನರ್ ಪ್ರಥಮ್ ಅವರು ಕೂಡ, ವೆಂಕಟ್ ಅವರನ್ನ ಹುಚ್ಚ ಅಂದರೆ ಹುಚ್ಚನಂತೆ ಆಡುತ್ತಾರೆ, ಆದರೆ ಮನಸ್ಸಿನಿಂದ ತುಂಬಾ ಒಳ್ಳೆಯವರು, ಆದ್ದರಿಂದ ಹುಚ್ಚ ಅನ್ನುವ ಬದಲು ವೆಂಕಟ್ ಎಂದು ಕರೆಯಿರಿ ಆಗ ಅವರು ಯಾವುದೇ ರಂಪಾಟ ಮಾಡುವುದಿಲ್ಲ ಎಂದು ಹೇಳಿದ್ದಾರೆ ಪ್ರಥಮ್ ಅವರು.

Huccha Venkat

ಯಾರೇ ಕಷ್ಟ ಎಂದರೆ ಓಡಿ ಬಂದು ಸಹಾಯ ಮಾಡುವ ದರ್ಶನ್ ಅವರು ಕೂಡ ವೆಂಕಟ್ ನೆರವಿಗೆ ಧಾವಿಸಿದ್ದು ತಮ್ಮ ಆಪ್ತರ ಬಳಿ ವೆಂಕಟ್ ನೆರವಾಗಲು ಹೇಳಿದ್ದಾರಂತೆ, ವೆಂಕಟ್ ಅವರು ಈ ರೀತಿ ಮಾಡುತ್ತಿರುವುದರಿಂದ ನಮ್ಮ ಕನ್ನಡ ಚಿತ್ರರಂಗದ ಮರ್ಯಾದೆ ಹಾಳಾಗುತ್ತಿದೆ, ಅವರನ್ನ ಕರೆದು ಬುದ್ದಿ ಹೇಳಿ ಮತ್ತು ಸಾದ್ಯವಾದರೆ ಸ್ವಲ್ಪ ಹಣಕಾಸಿನ ನೆರವನ್ನ ಮಾಡಿ ಎಂದು ಹೇಳಿದ್ದಾರೆ ದರ್ಶನ್ ಅವರು.

ಯಾರು ಕೂಡ ವೆಂಕಟ್ ಅವರನ್ನ ಹುಚ್ಚ ವೆಂಕಟ್ ಎಂದು ಕರೆಯಬೇಡಿ, ಯಾರಿಗಾದರೂ ಆತ್ಮ ವಿಶ್ವಾಸ ಇದ್ದೆ ಇರುತ್ತದೆ ಮತ್ತು ಅದಕ್ಕೆ ದಕ್ಕೆ ಉಂಟಾದರೆ ಈ ರೀತಿ ಆಡೇ ಆಡುತ್ತಾರೆ ಎಂದು ಹೇಳಿದ್ದಾರೆ ದರ್ಶನ್ ಅವರು.

Huccha Venkat

Please follow and like us:
error0
http://karnatakatoday.in/wp-content/uploads/2019/09/Huccha-Venkat-1-1024x576.jpghttp://karnatakatoday.in/wp-content/uploads/2019/09/Huccha-Venkat-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಸ್ನೇಹಿತರೆ ಹುಚ್ಚ ವೆಂಕಟ್ ಯಾರಿಗೆ ಗೊತ್ತಿಲ್ಲ ಹೇಳಿ, ನನ್ ಮಗಂದ್ ಎಂದು ಡೈಲಾಗ್ ಹೊಡೆದುಕೊಂಡು ಒಂದೆರಡು ಪ್ಲಾಪ್ ಸಿನಿಮಾಗಳನ್ನ ಮಾಡಿಕೊಂಡು ಯು ಟ್ಯೂಬ್ ಕೆಲವು ಭಾರಿ ತನ್ನ ಮುಖ ತೋರಿಸಿಕೊಂಡು ನಂತರ ಬಿಗ್ ಬಾಸ್ ಗೆ ಹೋಗಿ ಅಲ್ಲಿ ಕೂಡ ಗಲಾಟೆ ಮಾಡಿಕೊಂಡು ಅಲ್ಲಿಂತ ಆಚೆ ಬಂದಿದ್ದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇನ್ನು ಇಷ್ಟು ಸೈಲೆಂಟ್ ಆಗೊದ್ದ ಹೆಚ್ಚ ವೆಂಕಟ್ ಇತ್ತೀಚ್ಚಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಅಲ್ಲಿ ಕೂಡ ಗಲಾಟೆ ಮಾಡಿಕೊಂಡು...Film | Devotional | Cricket | Health | India