Vijay prakash father

ಗಾಯಕ ವಿಜಯ್ ಪ್ರಕಾಶ್ ಯಾರಿಗೆ ಗೊತ್ತಿಲ್ಲ ನೀವೇ ಹೇಳಿ, ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಸ್ಥಾನವನ್ನ ಗುರುತಿಸಿಕೊಂಡ ಕನ್ನಡದ ಗಾಯಕರಲ್ಲಿ ವಿಜಯ್ ಪ್ರಕಾಶ್ ಕೂಡ ಒಬ್ಬರು.

ತನ್ನ ಕಂಠದ ಮೂಲಕ ಕನ್ನಡ ಸಂಗೀತವನ್ನ ಒನ್ನೊಂದು ಹಂತಕ್ಕೆ ತೆಗೆದುಕೊಂಡ ಹೋದ ಕೀರ್ತಿ ವಿಜಯ್ ಪ್ರಕಾಶ್ ಅವರಿಗೆ ಸಲ್ಲುತ್ತದೆ, ಇನ್ನು ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾರ್ಯವನ್ನ ನಿರ್ವಹಿಸುತ್ತಿರುವ ವಿಜಯ್ ಪ್ರಕಾಶ್ ಗೆ ಒಂದು ದೊಡ್ಡ ಆಘಾತ ಎದುರಾಗಿದೆ.

Vijay prakash father

ಹಾಗಾದರೆ ನಿಧನರಾಗಿದ್ದು ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ವಿಜಯ್ ಪ್ರಕಾಶ್ ಅವರ ತಂದೆ ವಿದ್ವಾನ್ ಎಲ್ ರಾಮಶೇಷ ಅವರು ವಿಧಿವಶರಾಗಿದ್ದಾರೆ, ಕಳೆದ ಒಂದು ವರ್ಷದಿಂದ ಅನಾರೋಗ್ಯಕ್ಕೆ ಅವರು ಇಂದು ಬೆಳಿಗ್ಗೆ ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ವಿಜಯ್ ಪ್ರಕಾಶ್ ಅವರು ಈಗ ಭಾರತದಲ್ಲಿ ಇಲ್ಲ, ಒಂದು ಕಾರ್ಯಕ್ರಮದ ಸಲುವಾಗಿ ಅವರು ಅಮೆರಿಕಾದಲ್ಲಿದ್ದು ತಂದೆಯ ಸಾವಿನ ಸುದ್ದಿಯನ್ನ ತಿಳಿದು ಕಣ್ಣೀರು ಹಾಕುತ್ತ ಭಾರತಕ್ಕೆ ಹಿಂದೆ ವಾಪಾಸ್ ಆಗುತ್ತಿದ್ದಾರೆ ವಿಜಯ್ ಪ್ರಕಾಶ್ ಅವರು.

Vijay prakash father

ವಿಜಯ್ ಅವರು ಭಾರತದಲ್ಲಿ ಇಲ್ಲದ ಕಾರಣ ತಂದೆ ವಿದ್ವಾನ್ ಅವರ ಅಂತ್ಯಕ್ರಿಯೆ ಮಂಗಳವಾರ ನಡೆಯಲಿದೆ, ಮಕ್ಕಳಿಗೆ ತಂದೆಯೇ ಮೊದಲ ಹೀರೋ, ಮಕ್ಕಳನ್ನ ಜೀವನ ಪ್ರತ್ಯಂತ ಹೆಗಲ ಮೇಲೆ ಹೊತ್ತುಕೊಂಡು ತಿರುಗುವ ಒಬ್ಬ ವ್ಯಕ್ತಿ ಅಂದರೆ ಅದು ಅಪ್ಪ ಮಾತ್ರ.

ತನ್ನ ಪ್ರೀತಿಯ ಅಪ್ಪನನ್ನ ಕಳೆದುಕೊಂಡ ವಿಜಯ್ ಪ್ರಕಾಶ್ ಅವರಿಗೆ ಈ ದುಃಖವನ್ನ ಭರಿಸುವ ಶಕ್ತಿ ಆ ದೇವರು ಕೊಡಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ ಮತ್ತು ವಿದ್ವಾನ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Vijay prakash father

Please follow and like us:
0
http://karnatakatoday.in/wp-content/uploads/2019/04/Vijay-prakash-father-1-1024x576.jpghttp://karnatakatoday.in/wp-content/uploads/2019/04/Vijay-prakash-father-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಗಾಯಕ ವಿಜಯ್ ಪ್ರಕಾಶ್ ಯಾರಿಗೆ ಗೊತ್ತಿಲ್ಲ ನೀವೇ ಹೇಳಿ, ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಸ್ಥಾನವನ್ನ ಗುರುತಿಸಿಕೊಂಡ ಕನ್ನಡದ ಗಾಯಕರಲ್ಲಿ ವಿಜಯ್ ಪ್ರಕಾಶ್ ಕೂಡ ಒಬ್ಬರು. ತನ್ನ ಕಂಠದ ಮೂಲಕ ಕನ್ನಡ ಸಂಗೀತವನ್ನ ಒನ್ನೊಂದು ಹಂತಕ್ಕೆ ತೆಗೆದುಕೊಂಡ ಹೋದ ಕೀರ್ತಿ ವಿಜಯ್ ಪ್ರಕಾಶ್ ಅವರಿಗೆ ಸಲ್ಲುತ್ತದೆ, ಇನ್ನು ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾರ್ಯವನ್ನ ನಿರ್ವಹಿಸುತ್ತಿರುವ ವಿಜಯ್ ಪ್ರಕಾಶ್ ಗೆ ಒಂದು ದೊಡ್ಡ ಆಘಾತ ಎದುರಾಗಿದೆ. ಹಾಗಾದರೆ ನಿಧನರಾಗಿದ್ದು...Kannada News