ವಿಜಯ್ ಪ್ರಕಾಶ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಹಾಡುಗಳನ್ನ ಹಾಡುಗಳನ್ನ ಹಾಡುವುದರ ಮೂಲಕ ಅತೀ ಹೆಚ್ಚು ಅಭಿಮಾನಿಗಳನ್ನ ಗಳಿಸುತ್ತಿರುವ ಕನ್ನಡ ಗಾಯಕ ಅಂದರೆ ವಿಜಯ್ ಪ್ರಕಾಶ್ ಆಗಿದೆ. ವಿಜಯ್ ಪ್ರಕಾಶ್ ಅವರು ಹಾಡಿದ ಅದೆಷ್ಟೋ ಹಾಡುಗಳು ಸೂಪರ್ ಹಿಟ್ ಎಂದು ಹೇಳಿದರೆ ತಪ್ಪಾಗಲ್ಲ ಮತ್ತು ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಬೇಡಿಕೆಯಲ್ಲಿ ಇರುವ ಗಾಯಕ ಕೂಡ ಆಗಿದ್ದಾರೆ. ವಿಜಯ್ ಪ್ರಕಾಶ್ ಅವರ ಸ್ವರ ಮತ್ತು ಅವರ ಹಾಡಿದ ಶೈಲಿ ಜನರಿಗೆ ತುಂಬಾ ಇಷ್ಟ ಮತ್ತು ಕನ್ನಡದ ಗಾಯಕರಾದ ವಿಜಯ್ ಪ್ರಕಾಶ್ ಅವರ ಜೈ ಹೋ ಹಾಡು ಪ್ರಪಂಚದಾದ್ಯಂತ ಫೇಮಸ್ ಆಗಿದೆ ಅನ್ನುವುದು ಇನ್ನೊಂದು ಮುಖ್ಯವಾದ ವಿಷಯ ಆಗಿದೆ.

ಇನ್ನು ಸದ್ಯ ವಿಜಯ್ ಪ್ರಕಾಶ್ ಅವರು ಕೇವಲ ಹಾಡುಗಳನ್ನ ಮಾತ್ರ ಹಾಡದೆ ಕನ್ನಡ ಕಿರುತೆರೆಯಲ್ಲಿ ಮೂಡಿಬರುವ ಸರಿಗಮಪ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಕೂಡ ಕೆಲಸವನ್ನ ಮಾಡುತ್ತಿದ್ದಾರೆ. ಹೌದು ಅದೆಷ್ಟೋ ಪ್ರತಿಭೆಗಳಿಗೆ ಆಶಾಕಿರಣವಾದ ಕಾರ್ಯಕ್ರಮ ಅಂದರೆ ಅದೂ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುವ ಸರಿಗಮಪ ಕಾರ್ಯಕ್ರಮವಾಗಿದೆ, ಬಡವರ ಮತ್ತು ಪ್ರತಿಭೆ ಇರುವ ಯುವಕ ಮತ್ತು ಯುವತಿಯರಿಗೆ ತಮ್ಮ ಪ್ರತಿಭೆಗಳನ್ನ ತೋರ್ಪಡಿಸಿಕೊಳ್ಳಲು ಇದೊಂದು ಉತ್ತಮವಾದ ವೇಧಿಕೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಈ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ವಿಜಯ್ ಪ್ರಕಾಶ್ ಅವರ ಎಷ್ಟು ಸಂಭಾವನೆ ಪಡೆಯುತ್ತಾರೆ ಅನ್ನುವುದು ಕೆಲವರ ಪ್ರಶ್ನೆ ಆಗಿದೆ.

Vijay Prakash Salary

ಹಾಗಾದರೆ ವಿಜಯ್ ಪ್ರಕಾಶ್ ಅವರು ಎಷ್ಟು ಸಂಭಾವನೆ ಪಡೆಯುತ್ತಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸರಿಗಮಪ ಕಾರ್ಯಕ್ರಮ ಕನ್ನಡ ಕಿರುತೆರೆಯಲ್ಲಿ ನಂಬರ್ ಒನ್ ಕಾರ್ಯಕ್ರಮ ಆಗಿದೆ ಮತ್ತು ಈ ಕಾರ್ಯಕ್ರಮ ನಂಬರ್ ಒನ್ ಕಾರ್ಯಕ್ರಮ ಆಗಲು ಪ್ರಮುಖ ಕಾರಣ ಇದರ ಜಡ್ಜ್ ಗಳು ಮತ್ತು ನಿರೂಪಕಿ ಅನುಶ್ರೀ ಎಂದು ಹೇಳಿದರೆ ತಪ್ಪಾಗಲ್ಲ. ಹೊರ ದೇಶದಲ್ಲಿ ಕಾರ್ಯಕ್ರಮ ಮತ್ತು ಕೆಲವು ಹಲವು ಕಾರ್ಯಕ್ರಮಗಳಲ್ಲಿ ಬ್ಯುಸಿ ಇರುವ ವಿಜಯ್ ಪ್ರಕಾಶ್ ಅವರು ಸರಿಗಮಪ ಕಾರ್ಯಕ್ರಮಕ್ಕೆ ಬಿಡುವು ಮಾಡಿಕೊಂಡು ಬರುತ್ತಾರೆ, ಇನ್ನು ಅದೆಷ್ಟೇ ಬ್ಯುಸಿ ಇದ್ದರೂ ಈ ಕಾರ್ಯಕ್ರಮಕ್ಕೆ ಬಿಡುವು ಮಾಡಿಕೊಂಡು ಬರುವ ವಿಜಯ್ ಪ್ರಕಾಶ್ ಅವರಿಗೆ ಹೆಚ್ಚಿನ ಸಂಭಾವನೆಯನ್ನ ಕೂಡ ಕೊಡಲಾಗುತ್ತದೆ.

ಹೌದು ಕನ್ನಡದ ಖ್ಯಾತ ಗಾಯಕ ಮತ್ತು ಸರಿಗಮಪ ಕಾರ್ಯಕ್ರಮದ ಪ್ರಮುಖ ಜಡ್ಜ್ ಗಳಲ್ಲಿ ಒಬ್ಬರಾಗಿರುವ ವಿಜಯ್ ಪ್ರಕಾಶ್ ಅವರಿಗೆ ಒಂದು ಎಪಿಸೋಡ್ ಗೆ ಸುಮಾರು 70 ರಿಂದ 80 ಸಾವಿರ ರೂಪಾಯಿ ಸಂಭಾವನೆಯನ್ನ ಕೊಡಲಾಗುತ್ತದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಇನ್ನು ವಾರದಲ್ಲಿ ಎರಡು ದಿನಗಳ ಕಾಲ ವಿಜಯ್ ಪ್ರಕಾಶ್ ಅವರು ಸರಿಗಮಪ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ ಮತ್ತು ವಾರದ ಎರಡು ದಿನಕ್ಕೆ ವಿಜಯ್ ಪ್ರಕಾಶ್ ಅವರಿಗೆ ಸುಮಾರು 1.6 ಲಕ್ಷ ರೂಪಾಯಿ ಸಂಭಾವನೆಯನ್ನ ಕೊಡಲಾಗುತ್ತದೆ ಮತ್ತು ಇದರ ಜೊತೆಗೆ ಬಂದುಹೋಗುವ ಖರ್ಚನ್ನ ಕೂಡ ವಾಹಿನಿಯೇ ನೋಡಿಕೊಳ್ಳುತ್ತದೆ.

Vijay Prakash Salary

Please follow and like us:
error0
http://karnatakatoday.in/wp-content/uploads/2020/03/Vijay-Prakash-Salary-1-1024x576.jpghttp://karnatakatoday.in/wp-content/uploads/2020/03/Vijay-Prakash-Salary-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಮಂಗಳೂರುಸುದ್ದಿಜಾಲವಿಜಯ್ ಪ್ರಕಾಶ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಹಾಡುಗಳನ್ನ ಹಾಡುಗಳನ್ನ ಹಾಡುವುದರ ಮೂಲಕ ಅತೀ ಹೆಚ್ಚು ಅಭಿಮಾನಿಗಳನ್ನ ಗಳಿಸುತ್ತಿರುವ ಕನ್ನಡ ಗಾಯಕ ಅಂದರೆ ವಿಜಯ್ ಪ್ರಕಾಶ್ ಆಗಿದೆ. ವಿಜಯ್ ಪ್ರಕಾಶ್ ಅವರು ಹಾಡಿದ ಅದೆಷ್ಟೋ ಹಾಡುಗಳು ಸೂಪರ್ ಹಿಟ್ ಎಂದು ಹೇಳಿದರೆ ತಪ್ಪಾಗಲ್ಲ ಮತ್ತು ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಬೇಡಿಕೆಯಲ್ಲಿ ಇರುವ ಗಾಯಕ ಕೂಡ ಆಗಿದ್ದಾರೆ. ವಿಜಯ್ ಪ್ರಕಾಶ್ ಅವರ ಸ್ವರ...Film | Devotional | Cricket | Health | India