virat kohli brother wife

ಭಾರತದ ಸ್ಟೈಲಿಶ್ ಆಟಗಾರ ವಿರಾಟ್ ಕೊಹ್ಲಿ ಯಾರಿಗೆ ಗೊತಿಲ್ಲ ಹೇಳಿ, ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಲು ಬಂದರೆಂದರೆ ಎದುರಾಳಿಯ ಎದೆ ನಡುಗುದು ಪಕ್ಕ.

ಇನ್ನು ವಿರಾಟ್ ಕೊಹ್ಲಿ ಕುಟುಂಬದ ಪರಿಚಯ ತುಂಬಾ ಜನರಿಗೆ ಇರಲು ಸಾಧ್ಯವಿಲ್ಲ ನಾವೀಗ ವಿರಾಟ್ ಕೊಹ್ಲಿಯಾ ಕುಟುಂಬದ ಪರಿಚಯವನ್ನ ಮಾಡಿಕೊಡುತ್ತೀವಿ ನೋಡಿ.

virat kohli brother wife

ವಿರಾಟ್ ಕೊಹ್ಲಿಯ ಅಣ್ಣನ ಹೆಸರು ವಿಕಾಸ್ ಕೊಹ್ಲಿ ಇನ್ನು ವಿರಾಟ್ ಅತ್ತಿಗೆಯ ಹೆದರು ಅಂದ್ರೆ ವಿಕಾಸ್ ಕೊಹ್ಲಿಯ ಹೆಂಡತಿಯ ಹೆಸರು ಚೇತನಾ , ಬಹಳಷ್ಟು ವಿರಾಟ್ ಅಭಿಮಾನಿಗಳಿಗೆ ಈ ಹೆಸರು ಗೊತ್ತಿಲ್ಲದೇ ಇರಬಹುದು.

ಹೌದು ಇದೀಗ ಚೇತನಾ ಫೋಟೋ ಕೂಡ ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡ್ತಿದೆ. ವಿರಾಟ್ ಅತ್ತಿಗೆ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲು ಆಕ್ಟಿವ್ ಆಗಿಯೇ ಇರುತ್ತಾರೆ ತನ್ನ ಗಂಡನೊಂದಿಗೆ ಆಗಾಗ ಫೋಟೋ ಶೇರ್ ಮಾಡುತ್ತಲೇ ಇರುತ್ತಾರೆ.

virat kohli brother wife

ಹಾಗೆ ವಿಕಾಸ್ ಕೊಹ್ಲಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲು ಇರುತ್ತಾರೆ. ಸಾಮಾನ್ಯವಾಗಿ ಇವರು ಇತ್ತೀಚಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದು ಎಂದರೆ ಇತ್ತೀಚಿಗೆ ನಡೆದ ಕೆಲ ರಾಯಲ್ ಚಾಲೆಂಜರ್ ಬೆಂಗಳೂರಿನ ಕೆಲ ಪಂದ್ಯಾಟದಲ್ಲಿ.  ವಿಕಾಸ್ ದಂಪತಿಗಳಿಗೆ ಒಬ್ಬನೇ ಮಗ ಆತನ ಹೆಸರು ಆರ್ಯ ಕೊಹ್ಲಿ, ಮಾಹಿತಿ ಇಷ್ಟವಾಗಿದ್ರೆ ಎಲ್ಲರೊಂದಿಗೂ ಹಂಚಿಕೊಳ್ಳಿ.

Please follow and like us:
0
http://karnatakatoday.in/wp-content/uploads/2018/05/bd-1024x576.jpghttp://karnatakatoday.in/wp-content/uploads/2018/05/bd-150x150.jpgKarnataka Todayಆಟೋಎಲ್ಲಾ ಸುದ್ದಿಗಳುನಗರಸುದ್ದಿಜಾಲಭಾರತದ ಸ್ಟೈಲಿಶ್ ಆಟಗಾರ ವಿರಾಟ್ ಕೊಹ್ಲಿ ಯಾರಿಗೆ ಗೊತಿಲ್ಲ ಹೇಳಿ, ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಲು ಬಂದರೆಂದರೆ ಎದುರಾಳಿಯ ಎದೆ ನಡುಗುದು ಪಕ್ಕ. ಇನ್ನು ವಿರಾಟ್ ಕೊಹ್ಲಿ ಕುಟುಂಬದ ಪರಿಚಯ ತುಂಬಾ ಜನರಿಗೆ ಇರಲು ಸಾಧ್ಯವಿಲ್ಲ ನಾವೀಗ ವಿರಾಟ್ ಕೊಹ್ಲಿಯಾ ಕುಟುಂಬದ ಪರಿಚಯವನ್ನ ಮಾಡಿಕೊಡುತ್ತೀವಿ ನೋಡಿ. ವಿರಾಟ್ ಕೊಹ್ಲಿಯ ಅಣ್ಣನ ಹೆಸರು ವಿಕಾಸ್ ಕೊಹ್ಲಿ ಇನ್ನು ವಿರಾಟ್ ಅತ್ತಿಗೆಯ ಹೆದರು ಅಂದ್ರೆ ವಿಕಾಸ್ ಕೊಹ್ಲಿಯ ಹೆಂಡತಿಯ ಹೆಸರು ಚೇತನಾ , ಬಹಳಷ್ಟು...Karnataka news