ಸದ್ಯದ ದಿನಗಳಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಶ್ರೇಷ್ಠ ಆಟಗಾರ ಯಾರು ಅಂತ ಕೇಳಿದರೆ ಎಲ್ಲರ ಬಾಯಲ್ಲಿ ಬರುವುದು ವಿರಾಟ್ ಕೊಹ್ಲಿ ಅನ್ನುವ ಹೆಸರು ಬರುತ್ತದೆ, ಅದೆಷ್ಟೋ ಕ್ರಿಕೆಟ್ ದಿಗ್ಗಜರ ಸಾಧನೆಗಳನ್ನ ಧೂಳಿಪಟ ಮಾಡಿರುವ ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಉತ್ತಮ ಆಟಗಾರ ಎನಿಸಿಕೊಂಡಿದ್ದಾರೆ. ಸಚಿನ್ ಬಿಟ್ಟರೆ ಭಾರತ ಕ್ರಿಕೆಟ್ ತಂಡದಲ್ಲಿ ಅತಿ ಹೆಚ್ಚು ಶತಕಗಳನ್ನ ಸಿಡಿಸಿದ ಆಟಗಾರ ಅಂದರೆ ವಿರಾಟ್ ಕೊಹ್ಲಿ ಅಂತ ಹೇಳಬಹುದು ಮತ್ತು ಮುಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನ ಅಳಿಸಲಿದ್ದಾರೆ ಅಂತ ಹೇಳಿದರೆ ತಪ್ಪಾಗಲ್ಲ. ಕಿರಾತ್ ಕೊಹ್ಲಿ ಅವರು ಬ್ಯಾಟ್ ಹಿಡಿದು ಆಟವಾಡಲು ಬಂದರೆ ಸಾಕು ರನ್ ಗಳ ಸುರಿಮಳೆ ಹರಿಯುತ್ತದೆ ಅನ್ನಬಹುದು ಮತ್ತು ಅದೆಷ್ಟೋ ಕಠಿಣ ಪಂದ್ಯಗಳನ್ನ ಗೆಲ್ಲಿಸಿಕೊಟ್ಟ ಕೀರ್ತಿ ವಿರಾಟ್ ಅವರಿಗೆ ಇದೆ.

ಇನ್ನು ವಿಷಯಕ್ಕೆ ಬರುವುದಾದರೆ ನಾವು ಸಾಮಾನ್ಯವಾಗಿ ಕುಡಿಯುವ ನೀರಿನ ಬೆಲೆ 15 ರಿಂದ 20 ರೂಪಾಯಿ ಇರುತ್ತದೆ ಮತ್ತು ದೊಡ್ಡ ದೊಡ್ಡ ಮಾಲ್ ಗಳಲ್ಲಿ ಒಂದು ಬಾಟಲಿ ನೀರಿನ ಜಾಸ್ತಿ ಅಂದರೆ 100 ರೂಪಾಯಿಯ ತನಕ ಇರುತ್ತದೆ. ಇನ್ನು ನಿಮ್ಮ ತಲೆಯಲ್ಲಿ ಇರಬಹುದು ದೇಶದಲ್ಲಿ ಎಲ್ಲರೂ ಕುಡಿಯುವ ನೀರಿನ ಬೆಲೆ ಸಾಮಾನ್ಯವಾಗಿ ಇಷ್ಟೇ ಇರುತ್ತದೆ ಎಂದು, ಆದರೆ ಭಾರತದ ಖ್ಯಾತ ಕ್ರಿಕೆಟ್ ಆಟಗಾರನಾದ ವಿರಾಟ್ ಕೊಹ್ಲಿ ಅವರು ಕುಡಿಯುವ ನೀರಿನ ಬೆಲೆ ಕೇಳಿದರೆ ನೀವು ಒಂದು ಕ್ಷಣ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ವಿರಾಟ್ ಕೊಹ್ಲಿ ಕುಡಿಯುವ ನೀರಿನ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Virat Kohli Drinking water

ಹೌದು ಸ್ನೇಹಿತರೆ ವಿರಾಟ್ ಕೊಹ್ಲಿ ಅವರು ತಮ್ಮ ದೇಹದ ಫಿಟ್ ನೆಸ್ ಕಾಪಾಡಿಕೊಳ್ಳುದಕ್ಕೆ ಸಾಕಷ್ಟು ವ್ಯಾಯಾಮ ಮಾಡುವುದರ ಜೊತೆಗೆ ಕಟ್ಟುನಿಟ್ಟಿನ ಆಹಾರ ಪದ್ದತಿಯನ್ನ ಅಳವಡಿಸಿಕೊಂಡಿದ್ದಾರೆ ಮತ್ತು ಅಷ್ಟೇ ಅಲ್ಲದೆ ಕುಡಿಯುವ ನೀರಿನ ಬಳಕೆಯಲ್ಲೂ ಕೂಡ ವಿರಾಟ್ ಕೊಹ್ಲಿ ಅವರು ತಮ್ಮದೇ ಆದ ಆಯ್ಕೆಯನ್ನ ಹೊಂದಿದ್ದಾರೆ. ವಿರಾಟ್ ಕೊಹ್ಲಿ ಅವರು ಸಾಮಾನ್ಯವಾಗಿ ಜನರು ಕುಡಿಯುವ ನೀರನ್ನ ಬಳಕೆ ಮಾಡದೆ ಒಂದು ವಿದೇಶಿ ಕಂಪನಿಯಲ್ಲಿ ತಯಾರಾಗುವ ಮಿನರಲ್ ವಾಟರ್ ಬಳಕೆ ಮಾಡುತ್ತಾರೆ, ಇನ್ನು ಕೊಹ್ಲಿ ಅವರು ಕುಡಿಯಲು ಬಳಸುವ ವಿದೇಶಿ ಮಿನರಲ್ ವಾಟರ್ ಕಂಪನಿಯ ಬಾಟಲಿಯ ಹೆಸರು evian, ಸ್ನೇಹಿತರೆ ಇದು ಫ್ರಾನ್ಸ್ ದೇಶದ ಪ್ರಖ್ಯಾತ ಮಿನರಲ್ ವಾಟರ್ ಕಂಪನಿಯಾಗಿದೆ.

ಇನ್ನು ವಿರಾಟ್ ಕೊಹ್ಲಿ ಯಾವಾಗಲು ಹೆಚ್ಚಾಗಿ ಈ ಕಂಪನಿಯ ನೀರನ್ನ ಕುಡಿಯಲು ಬಳಕೆ ಮಾಡುತ್ತಾರೆ, ಇನ್ನು ಈ ವಾಟರ್ ನ ಲೀಟರ್ ಬೆಲೆ ಭಾರತದಲ್ಲಿ ಸರಿಸುಮಾರು 600 ರೂಪಾಯಿ ಆಗಿದೆ. ಇನ್ನು ನೀರನ್ನ ಕೇವಲ ಕೊಹ್ಲಿ ಅವರು ಮಾತ್ರವಲ್ಲದೆ ವಿಶ್ವದ ಅನೇಕ ಕ್ರೀಡಾಪಟುಗಳು ಈ ನೀರನ್ನ ಬಳಕೆ ಮಾಡುತ್ತಾರೆ, ಇನ್ನು ಕೊಹ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದಾಗ ಅವರಿಗೆ ಇದ್ದ ಫಿಟ್ ನೆಸ್ ಗೂ ಇರುವ ಇರುವ ಫಿಟ್ ನೆಸ್ ಗೂ ಅಜಗಜಾಂತರ ವ್ಯತ್ಯಾಸ ಇದೆ. ಒಟ್ಟಾರೆಯಾಗಿ ವಿರಾಟ್ ಕೊಹ್ಲಿ ಅವರ ಫಿಟ್ ನೆಸ್ ಗೆ ಮುಖ್ಯ ಕಾರಣ ಅವರು ದಿನನಿತ್ಯ ಬಳಕೆ ಮಾಡುವ ನೀರು ಎಂದು ಹೇಳಿದರೆ ತಪ್ಪಾಗಲ್ಲ, ಸ್ನೇಹಿತರೆ ವಿರಾಟ್ ಕೊಹ್ಲಿ ಅವರು ಬಳಕೆ ಮಾಡುವ ಈ ನೀರಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪತಿಯೊಬ್ಬ ವಿರಾಟ್ ಕೊಹ್ಲಿ ಅಭಿಮಾನಿಗೆ ತಲುಪಿಸಿ.

Virat Kohli Drinking water

Please follow and like us:
error0
http://karnatakatoday.in/wp-content/uploads/2020/03/Virat-Kohli-Drinking-water-1024x576.jpghttp://karnatakatoday.in/wp-content/uploads/2020/03/Virat-Kohli-Drinking-water-150x104.jpgeditorಆಟೋಆರೋಗ್ಯಎಲ್ಲಾ ಸುದ್ದಿಗಳುಕ್ರಿಕೆಟ್ಬೆಂಗಳೂರುಸುದ್ದಿಜಾಲಸದ್ಯದ ದಿನಗಳಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಶ್ರೇಷ್ಠ ಆಟಗಾರ ಯಾರು ಅಂತ ಕೇಳಿದರೆ ಎಲ್ಲರ ಬಾಯಲ್ಲಿ ಬರುವುದು ವಿರಾಟ್ ಕೊಹ್ಲಿ ಅನ್ನುವ ಹೆಸರು ಬರುತ್ತದೆ, ಅದೆಷ್ಟೋ ಕ್ರಿಕೆಟ್ ದಿಗ್ಗಜರ ಸಾಧನೆಗಳನ್ನ ಧೂಳಿಪಟ ಮಾಡಿರುವ ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಉತ್ತಮ ಆಟಗಾರ ಎನಿಸಿಕೊಂಡಿದ್ದಾರೆ. ಸಚಿನ್ ಬಿಟ್ಟರೆ ಭಾರತ ಕ್ರಿಕೆಟ್ ತಂಡದಲ್ಲಿ ಅತಿ ಹೆಚ್ಚು ಶತಕಗಳನ್ನ ಸಿಡಿಸಿದ ಆಟಗಾರ ಅಂದರೆ ವಿರಾಟ್ ಕೊಹ್ಲಿ ಅಂತ ಹೇಳಬಹುದು ಮತ್ತು ಮುಂದಿನ ದಿನಗಳಲ್ಲಿ ವಿರಾಟ್...Film | Devotional | Cricket | Health | India