Whatsapp Server Down

ಸ್ನೇಹಿತರೆ ನೀವು ವಾಟ್ಸ್ ಆಪ್ ಬಳಕೆ ಮಾಡುತ್ತಿದ್ದಾರೆ ಈ ಮಾಹಿತಿಯನ್ನ ತಪ್ಪದೆ ಓದಲೇಬೇಕು, ನಿಮಗೆಲ್ಲ ಗೊತ್ತಿರುವ ಹಾಗೆ ಮೊನ್ನೆ ಮೊನ್ನೆಯಷ್ಟೇ ವಾಟ್ಸ್ ಆಪ್, ಫೇಸ್ ಮತ್ತು ಇನ್ ಸ್ಟಾ ಗ್ರಾಮ್ ಗಳು ಸರಿಯಾಗಿ ಕೆಲಸ ಮಾಡದೆ ಇದ್ದಿದ್ದು.

ಸ್ನೇಹಿತರೆ ಹಾಗೆ ಆಗಲು ಕಾರಣ ಏನು ಮತ್ತು ಇನ್ನುಮುಂದೆ ಇಂತಹ ಮೆಸೇಜ್ ಗಳನ್ನ ವಾಟ್ಸ್ ಆಪ್ ನಲ್ಲಿ ಮಾಡಿದರೆ ಜೈಲು ಶಿಕ್ಷೆ ಗ್ಯಾರೆಂಟಿ, ಹಾಗಾದರೆ ಆ ಮೆಸೇಜ್ ಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ.

ಫ್ಯಾಮಿಲಿ, ಗೆಳೆಯ ಗೆಳತಿಯರಿಗೆ, ಸ್ಟೇಟಸ್ ನೋಡಲು ಹೀಗೆ ಹಲವು ರೀತಿಯ ಕೆಲಸಗಳನ್ನ ಮಾಡಲು ಈಗಿನ ಕಾಲದಲ್ಲಿ ಮೊಬೈಲ್ ಇರುವ ಪ್ರತಿಯೊಬ್ಬರೂ ವಾಟ್ಸ್ ಆಪ್ ನ್ನ ಬಳಕೆ ಮಾಡೇ ಮಾಡುತ್ತಾರೆ.

Whatsapp Server Down

ಸ್ನೇಹಿತರೆ ಮೊನ್ನೆ ರಾತ್ರಿ ವಾಟ್ಸ್ ಆಪ್ ನಲ್ಲಿ ಸ್ಟೇಟ್ಸ್ ಡೌನ್ಲೋಡ್ ಮಾಡಲು ಆಗುತ್ತಿರಲಿಲ್ಲ, ಇನ್ನು ಇದನ್ನ ಗಮನಿಸಿದ ಹೆಚ್ಚಿನ ಜನರಿಗೆ ಈ ಮೆಸೇಜ್ ಬಂದಿದ್ದವು. ಹೌದು ಕೇಂದ್ರ ಸರ್ಕಾರವು ರಾತ್ರಿ 11 :30 ರಿಂದ 6 ಗಂಟೆಯ ವರೆಗೆ ವಾಟ್ಸ್ ಆಪ್ ನ್ನ ಆಫ್ ಮಾಡುತ್ತದೆ ಮತ್ತು ಈ ಮಾಹಿತಿಯನ್ನ ಕನಿಷ್ಠ 10 ಜನರಿಗೆ ಕಳುಹಿಸಲೇಬೇಕು ಎಂದು ಹೇಳಲಾಗಿತ್ತು ಮತ್ತು ಮಾಡದೆ ಇದ್ದರೆ ನಿಮಗೆ 499 ಶುಲ್ಕವನ್ನ ವಿಧಿಸಲಾಗುತ್ತದೆ ಎಂದು ಮಾಹಿತಿಯನ್ನ ಕೂಡ ಹಬ್ಬಿಸಲಾಗಿತ್ತು.

ಸ್ನೇಹಿತರೆ ಇದೆಲ್ಲ ಒಂದು ಸುಳ್ಳು ಸುದ್ದಿ , ಸ್ನೇಹಿತರೆ ಇಂತಹ ಯಾವುದೇ ನಿರ್ಧಾರವನ್ನ ಕೇಂದ್ರ ಸರ್ಕಾರ ತೆಗೆದುಕೊಂಡಿರಲಿಲ್ಲ, ಭಾರತ ಮಾತ್ರವಲ್ಲದೆ ಹಲವು ದೇಶಗಳಲ್ಲಿ ವಾಟ್ಸ್ ಆಪ್ ಕೆಲಸ ಮಾಡುತ್ತಿರಲಿಲ್ಲ.

Whatsapp Server Down

ವಾಟ್ಸ್ ಆಪ್ ನಲ್ಲಿ ಹೀಗೆ ಆಗಲು ಕಾರಣ ಫೇಸ್ ಬುಕ್ ಸರ್ವರ್ ನಲ್ಲಿ ಆದ ತೊಂದರೆಗಳು ಅಷ್ಟೇ, ಈಗ ಅದೆಲ್ಲದನ್ನು ಸರಿ ಮಾಡಲಾಗಿದೆ, ಇನ್ನು ಇನ್ನುಮುಂದೆ ನೀವು ವಾಟ್ಸ್ ಆಪ್ ನಲ್ಲಿ ಸುಳ್ಳು ಸುದ್ದಿಯನ್ನ ಹಬ್ಬಿಸಿದರೆ ಮತ್ತು ನೀವು ಕಳುಹಿಸುವ ಮಸೇಜ್ ನಿಂದ ಜನರಿಗೆ ತೊಂದರೆಯಾದರೆ ನಿಮ್ಮ ಮೇಲೆ ಖಠಿಣವಾದ ಕ್ರಮವನ್ನ ಕೈಗೊಂಡು ಜೈಲಿಗೆ ಹಾಕಲಾಗುತ್ತದೆ.

ಸ್ನೇಹಿತರೆ ಇನ್ನುಮುಂದೆ ನಿಮಗೆ ಇಂತಹ ಮೆಸಜ್ ಗಳು ಬಂದಾಗ ಅದು ಸರಿನಾ ಅಥವಾ ತಪ್ಪಾ ಎಂದು ತಿಳಿದು ನಂತರ ಉಳಿದವರಿಗೆ ಕಳುಹಿಸಿ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Whatsapp Server Down

Please follow and like us:
error0
http://karnatakatoday.in/wp-content/uploads/2019/07/Whatsapp-Sever-Down-1024x576.jpghttp://karnatakatoday.in/wp-content/uploads/2019/07/Whatsapp-Sever-Down-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಸ್ನೇಹಿತರೆ ನೀವು ವಾಟ್ಸ್ ಆಪ್ ಬಳಕೆ ಮಾಡುತ್ತಿದ್ದಾರೆ ಈ ಮಾಹಿತಿಯನ್ನ ತಪ್ಪದೆ ಓದಲೇಬೇಕು, ನಿಮಗೆಲ್ಲ ಗೊತ್ತಿರುವ ಹಾಗೆ ಮೊನ್ನೆ ಮೊನ್ನೆಯಷ್ಟೇ ವಾಟ್ಸ್ ಆಪ್, ಫೇಸ್ ಮತ್ತು ಇನ್ ಸ್ಟಾ ಗ್ರಾಮ್ ಗಳು ಸರಿಯಾಗಿ ಕೆಲಸ ಮಾಡದೆ ಇದ್ದಿದ್ದು. ಸ್ನೇಹಿತರೆ ಹಾಗೆ ಆಗಲು ಕಾರಣ ಏನು ಮತ್ತು ಇನ್ನುಮುಂದೆ ಇಂತಹ ಮೆಸೇಜ್ ಗಳನ್ನ ವಾಟ್ಸ್ ಆಪ್ ನಲ್ಲಿ ಮಾಡಿದರೆ ಜೈಲು ಶಿಕ್ಷೆ ಗ್ಯಾರೆಂಟಿ, ಹಾಗಾದರೆ ಆ ಮೆಸೇಜ್ ಗಳು ಯಾವುದು ಅನ್ನುವುದರ...Film | Devotional | Cricket | Health | India