wife filed feviquick to husband eye

ಗಂಡ ಹೆಂಡತಿ ಮದ್ಯೆ ಹೊಂದಾಣಿಕೆ ಆಗಲಿಲ್ಲ ಅಂದರೆ ಅವರಿಷ್ಟದಂತೆ ವಿಚ್ಛೇದನ ಪಡೆದು ಜೀವನ ನಡೆಸಬಹುದು, ಆದರೆ ಕೆಲವರು ಮಾತ್ರ ಬೇರೆ ರೀತಿಯಲ್ಲೇ ಆಲೋಚನೆ ಮಾಡುತ್ತಾರೆ.

ಮಧ್ಯಪ್ರದೇಶ ರಾಜ್ಯದಲ್ಲಿ ವಾಸವಿರುವ ಈಕೆ ಗಂಡನಿಗೆ ಮಾಡಬಾರದನ್ನ ಮಾಡಿದ್ದಾಳೆ, ರೀವಾ ಪ್ರದೇಶದಲ್ಲಿ ಸಂತೋಷ್ ಮತ್ತು ವಿಜಯಲಕ್ಷ್ಮಿ ಅನ್ನೋ ದಂಪತಿ ವಾಸ ಮಾಡುತ್ತಿದ್ದರು.

wife filed feviquick to husband eye

ಅವರಿಬ್ಬರ ನಡುವೆ ಆಗಾಗ ಜಗಳ ಆಗುತ್ತಿತ್ತು ನಂತರ ಸರಿಹೋಗುತ್ತಿತ್ತು, ಹಾಗೆಯೆ ಕೆಲವು ದಿನಗಳ ಹಿಂದೆ ಮತ್ತೆ ಚಿಕ್ಕ ವಿಷಯಕ್ಕೆ ಜಗಳ ಆರಂಭವಾಗಿ ತೀವ್ರ ಸ್ವರೂಪ ತಾಳಿತ್ತು.

ದೊಡ್ಡ ಜಗಳವಾಡಿದ ಈ ದಂಪತಿ ನಂತರ ಸುಮ್ಮನಾಗಿ ಊಟಮಾಡಿ ಮಲಗಿದರು, ಆದರೆ ಹೆಂಡತಿ ವಿಜಯಲಕ್ಷ್ಮಿಗೆ ಮಾತ್ರ ಜಗಳದ ಕೋಪ ಹೊತ್ತಿ ಉರಿಯುತ್ತಿತ್ತು.

wife filed feviquick to husband eye

ಗಂಡನಿಗೆ ಹೇಗಾದರೂ ಮಾಡಿ ಬುದ್ದಿ ಕಲಿಸಬೇಕು ಎಂದು ಕೆಟ್ಟ ನಿರ್ಧಾರಕ್ಕೆ ಬಂದೆ ಬಿಟ್ಟಳು, ಗಾಡ ನಿದ್ರೆಯಲ್ಲಿದ್ದ ತನ್ನ ಗಂಡನ ಕಣ್ಣನ್ನ ನಿದಕ್ಕೆ ತೆರೆದು ಕಣ್ಣಲ್ಲಿ ಫೆವಿ ಕ್ವಿಕ್ ಹಾಕಿದಳು.

ನಂತರ ಮನೆಯನ್ನ ಬಿಟ್ಟು ಹೊರಟುಹೋದಳು, ಯತಪ್ರಕಾರ ಬೆಳಿಗ್ಗೆ ಎದ್ದ ಗಂಡ ಸಂತೋಷ್ ಕಣ್ಣನ್ನ ತೆರೆಯಲು ಪ್ರಯತ್ನ ಮಾಡಿದ್ದಾನೆ ಆದರೆ ಎಷ್ಟೇ ಪ್ರಯತ್ನಪಟ್ಟರು ಕಣ್ಣು ಓಪನ್ ಆಗಲಿಲ್ಲ.

ನಂತರ ಅಕ್ಕಪಕ್ಕದ ಮನೆಯವರು ಬಂದು ನೋಡಿ ಕಣ್ಣಲ್ಲಿ ಫೆವಿ ಕ್ವಿಕ್ ಇರುವುದನ್ನ ಗಮನಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ತುಂಬಾ ಕಷ್ಟಪಟ್ಟ ವೈದ್ಯರು ಕೊನೆಗೂ ಸಂತೋಷ್ ಕಣ್ಣಲ್ಲಿ ಇದ್ದ ಫೆವಿ ಕ್ವಿಕ್ ಕ್ಲೀನ್ ಮಾಡಿ ಕಣ್ಣು ತೆರೆಯುವಂತೆ ಮಾಡಿದ್ದಾರೆ, ಈಗ ಸಂತೋಷ್ ಆರೋಗ್ಯವಾಗಿದ್ದರೆ.

wife filed feviquick to husband eye

ದ್ವೇಷ ಮತ್ತು ಕೋಪದ ಕೈಗೆ ಬುದ್ದಿಯನ್ನ ಕೊಟ್ಟರೆ ಹೇಗೆಲ್ಲ ಆಗುತ್ತೆ ಅನ್ನೋದಕ್ಕೆ ನಿದರ್ಶನ ಇದು, ಇನ್ನು ಸ್ವಲ್ಪ ತಡವಾಗಿದ್ದರೆ ಪಾಪ ಸಂತೋಷ್ ಕಣ್ಣು ಹೋಗುತ್ತಿತ್ತು, ಹೆಂಡತಿ ವಿಜಯಲಕ್ಷ್ಮಿ ಮಾಡಿದ್ದು ಎಷ್ಟು ಮಾತ್ರ ಸರಿ ಎನ್ನುವುದನ್ನ ಕಾಮೆಂಟ್ ಮೂಲಕ ತಿಳಿಸಿ.

Please follow and like us:
0
http://karnatakatoday.in/wp-content/uploads/2018/05/uuuuu-1024x576.jpghttp://karnatakatoday.in/wp-content/uploads/2018/05/uuuuu-150x150.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಗಂಡ ಹೆಂಡತಿ ಮದ್ಯೆ ಹೊಂದಾಣಿಕೆ ಆಗಲಿಲ್ಲ ಅಂದರೆ ಅವರಿಷ್ಟದಂತೆ ವಿಚ್ಛೇದನ ಪಡೆದು ಜೀವನ ನಡೆಸಬಹುದು, ಆದರೆ ಕೆಲವರು ಮಾತ್ರ ಬೇರೆ ರೀತಿಯಲ್ಲೇ ಆಲೋಚನೆ ಮಾಡುತ್ತಾರೆ. ಮಧ್ಯಪ್ರದೇಶ ರಾಜ್ಯದಲ್ಲಿ ವಾಸವಿರುವ ಈಕೆ ಗಂಡನಿಗೆ ಮಾಡಬಾರದನ್ನ ಮಾಡಿದ್ದಾಳೆ, ರೀವಾ ಪ್ರದೇಶದಲ್ಲಿ ಸಂತೋಷ್ ಮತ್ತು ವಿಜಯಲಕ್ಷ್ಮಿ ಅನ್ನೋ ದಂಪತಿ ವಾಸ ಮಾಡುತ್ತಿದ್ದರು. ಅವರಿಬ್ಬರ ನಡುವೆ ಆಗಾಗ ಜಗಳ ಆಗುತ್ತಿತ್ತು ನಂತರ ಸರಿಹೋಗುತ್ತಿತ್ತು, ಹಾಗೆಯೆ ಕೆಲವು ದಿನಗಳ ಹಿಂದೆ ಮತ್ತೆ ಚಿಕ್ಕ ವಿಷಯಕ್ಕೆ ಜಗಳ ಆರಂಭವಾಗಿ ತೀವ್ರ...Karnataka news