Without Traffic plan in german

ಸ್ನೇಹಿತರೆ ನಾವು ಮಹಾನಗರಗಳಲ್ಲಿ ಅರ್ಧ ದಿನವನ್ನ ಟ್ರಾಫಿಕ್ ಜಾಮ್ ನಲ್ಲೆ ಕಳೆದುಬಿಡುತ್ತೇವೆ ನಾವು, ಟ್ರಾಫಿಕ್ ಜಾಮ್ ನಿಂದ ಆಗುವ ನನಗೆ ಆಗುವ ತೊಂದರೆಗಳು ಅಷ್ಟಿಷ್ಟಲ್ಲ, ಸಾಕಪ್ಪ ಈ ಜೀವನ ಅನಿಸುವಷ್ಟು ತೊಂದರೆಯಾಗುತ್ತದೆ. ಟ್ರಾಫಿಕ್ ಜಾಮ್ ನಿಂದ ಸರಿಯಾದ ಸಮಯಕ್ಕೆ ಆಫೀಸ್ ಗೆ ಹೋಗಲು ಆಗುವುದಿಲ್ಲ, ಈ ಟ್ರಾಫಿಕ್ ಜಾಮ್ ನ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಇಲ್ಲೊಬ್ಬ ಮಹಾಶಯ ಇಂತಹ ಉಪಾಯ ಮಾಡಿದ್ದಾನೆ ಎಂದು ತಿಳಿದರೆ ನೀವು ಶಾಕ್ ಆಗುವುದು ಗ್ಯಾರೆಂಟಿ.

ಹಾಗಾದರೆ ಆತ ಮಾಡಿದ ಮಾಸ್ಟರ್ ಪ್ಲಾನ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈತ ಮಾಡಿದ ಉಪಾಯದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ. ಸ್ನೇಹಿತರೆ ಜರ್ಮನಿ ದೇಶದ ಬೆಂಚ್ ಮಿನ್ ಡೇವಿಡ್ ಅನ್ನುವ ವ್ಯಕ್ತಿ ಪ್ರತಿ ದಿನದ ಟ್ರಾಫಿಕ್ ಸಮಸ್ಯೆಯಿಂದ ಆತ ಬೇಸೆತ್ತು ಹೋಗಿದ್ದ, ತನ್ನ ಮನೆಯಿಂದ ಆಫೀಸ್ ಕೆಲವೇ ಕಿಲೋ ಮೀಟರ್ ದೂರದಲ್ಲಿ ಇದ್ದರೂ ಕೂಡ ಆತನಿಗೆ ಒಫಿಕ್ ಗೆ ತಲುಪಲು ಕೆಲವು ಗಂಟೆಗಳೇ ಬೇಕಾಗುತ್ತಿತ್ತು.

Without Traffic plan in german

ಇನ್ನು ದಿನಾಲೂ ಆಫೀಸ್ ಗೆ ಲೇಟ್ ಹೋಗುತ್ತಿದ್ದ ಕಾರಣ ಆತ ದಿನಾಲೂ ಅಲ್ಲಿ ಬೈಸಿಕೊಳ್ಳುತ್ತಿದ್ದ, ಇನ್ನು ಈ ಟ್ರಾಫಿಕ್ ಸಮಸ್ಯೆಯಿಂದ ಹೇಗಾದರೂ ಆಚೆ ಬರಬೇಕು ಎಂದು ಒಂದು ದಿನ ಆಲೋಚನೆ ಮಾಡಿದ ಆ ಡೇವಿಡ್ ಒಂದು ಒಳ್ಳೆಯ ಉಪಾಯವನ್ನ ಮಾಡಿದ.

ಇನ್ನು ಡೇವಿಡ್ ಮಡಿದ ಈ ಉಪಾಯದಿಂದ ಆಫೀಸ್ ಗೆ ಬೇಗ ಹೋಗಬಹುದು ಮತ್ತು ಆರೋಗ್ಯವನ್ನ ಕೂಡ ಕಾಪಾಡಿಕೊಳ್ಳಬಹುದು, ಹೌದು ಆತ ವಾಸವಿದ್ದ ಸ್ಥಳದಲ್ಲಿ ಇಸಾರ ಅನ್ನುವ ನದಿ ಇದೆ ಮತ್ತು ಆ ನದಿಯಲ್ಲಿ ಜಲಸಾರಿಗೆ ಇಲ್ಲ. ಇನ್ನು ಈ ನದಿಯನ್ನೇ ಬಳಸಿಕೊಂಡ ಈತ ಮನೆಯಿಂದ ಆಫೀಸ್ ಗೆ ಈ ನದಿಯಲ್ಲಿ ಈಜಿಕೊಂಡು ಹೋಗುವ ಉಪಾಯವನ್ನ ಮಾಡಿದ ಡೇವಿಡ್.

Without Traffic plan in german

ತನ್ನ ಬಟ್ಟೆ ಮತ್ತು ಲ್ಯಾಪ್ ಟಾಪ್ ನ್ನ ವಾಟರ್ ಪ್ರೂಫ್ ಬ್ಯಾಗ್ ನಲ್ಲಿ ಹಾಕಿಕೊಂಡು ಕಳೆದ ಎರಡು ವರ್ಷಗಳಿಂದ ಡೇವಿಡ್ ನದಿಯಲ್ಲಿ ಈಜಿಕೊಂಡು ಆಫೀಸ್ ಗೆ ಹೋಗುತ್ತಿದ್ದಾನೆ ಡೇವಿಡ್, ಈಗ ಮನೆಯಿಂದ ಆಫೀಸ್ ಗೆ ತಲುಪಲು ಡೇವಿಡ್ ಕೇವಲ 12 ನಿಮಿಷ ಸಾಕು. ಯಾವುದೇ ಟ್ರಾಫಿಕ್ ಕಿರಿಕಿರಿ ಇಲ್ಲ ಮತ್ತು ಕಾರಿಗೆ ಪೆಟ್ರೋಲ್ ಹಾಕುವ ಅಗತ್ಯವಲ್ಲ.

ಇನ್ನು ಇದರ ಜೊತೆಗೆ ಪ್ರತಿದಿನ ಈಜಿಕೊಂಡು ಆಫೀಸ್ ಗೆ ಹೋಗುವುದರಿಂದ ವ್ಯಾಯಾಮ ಮತ್ತು ಮನಸ್ಸಿಗೆ ಉಲ್ಲಾಸ ಸಿಗುತ್ತದೆ ಎಂದು ಹೇಳುತ್ತಿದ್ದಾನೆ ಡೇವಿಡ್. ಬೆಳಿಗ್ಗೆ ಈಜಿಕೊಂಡು ಹೋಗುವ ಡೇವಿಡ್ ಸಂಜೆ ಕೂಡ ಈಜಿಕೊಂಡೆ ಮನೆಗೆ ಬರುತ್ತಾನೆ, ಡೇವಿಡ್ ನ ಈ ಉಪಾಯ ಏನು ಇತರರು ಕೂಡ ಇದೆ ಉಪಾಯ ಮಾಡಲು ಮುಂದಾಗಿದ್ದಾರೆ.

Without Traffic plan in german

 

 

 

 

Please follow and like us:
error0
http://karnatakatoday.in/wp-content/uploads/2019/09/Without-Traffic-1024x576.jpghttp://karnatakatoday.in/wp-content/uploads/2019/09/Without-Traffic-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಸ್ನೇಹಿತರೆ ನಾವು ಮಹಾನಗರಗಳಲ್ಲಿ ಅರ್ಧ ದಿನವನ್ನ ಟ್ರಾಫಿಕ್ ಜಾಮ್ ನಲ್ಲೆ ಕಳೆದುಬಿಡುತ್ತೇವೆ ನಾವು, ಟ್ರಾಫಿಕ್ ಜಾಮ್ ನಿಂದ ಆಗುವ ನನಗೆ ಆಗುವ ತೊಂದರೆಗಳು ಅಷ್ಟಿಷ್ಟಲ್ಲ, ಸಾಕಪ್ಪ ಈ ಜೀವನ ಅನಿಸುವಷ್ಟು ತೊಂದರೆಯಾಗುತ್ತದೆ. ಟ್ರಾಫಿಕ್ ಜಾಮ್ ನಿಂದ ಸರಿಯಾದ ಸಮಯಕ್ಕೆ ಆಫೀಸ್ ಗೆ ಹೋಗಲು ಆಗುವುದಿಲ್ಲ, ಈ ಟ್ರಾಫಿಕ್ ಜಾಮ್ ನ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಇಲ್ಲೊಬ್ಬ ಮಹಾಶಯ ಇಂತಹ ಉಪಾಯ ಮಾಡಿದ್ದಾನೆ ಎಂದು ತಿಳಿದರೆ ನೀವು ಶಾಕ್ ಆಗುವುದು ಗ್ಯಾರೆಂಟಿ. ಹಾಗಾದರೆ...Film | Devotional | Cricket | Health | India