world Cup Final

ಸ್ನೇಹಿತರೆ ನಿನ್ನೆ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ಫೈನಲ್ ಪಂದ್ಯ ನಡೆದಿದ್ದು ನಿಮಗೆಲ್ಲ ಗೊತ್ತೇ ಇದೆ, ಇನ್ನು ಫೈನಲ್ ಪಂದ್ಯ ಗೆದ್ದಿದ್ದು ಯಾರು ಮತ್ತು ಪಂದ್ಯದಲ್ಲಿ ನಡೆದ ರೋಚಕತೆ ಏನು ಅಂತ ಗೊತ್ತಾ.

ಇನ್ನು ಭಾರತ ತಂಡವನ್ನ ಕಷ್ಟಪಟ್ಟು ಸೋಲಿಸಿ ಫೈನಲ್ ಪದ್ಯಕ್ಕೆ ಕಾಲಿಟ್ಟ ಮೊದಲ ತಂಡ ಅಂದರೆ ನ್ಯೂಜಿಲ್ಯಾಂಡ್, ಇನ್ನು ಮಾಜಿ ವಿಶ್ವ ಕಪ್ ವಿಜೇತ ತಂಡವನ್ನ ಸೋಲಿಸಿ ಇನ್ನೊಂದು ಕಡೆ ಫೈನಲ್ ಗೆ ಪ್ರವೇಶ ಪಡೆದ ತಂಡ ಅಂದರೆ ಅದೂ ಇಂಗ್ಲೆಂಡ್ ತಂಡ. ಇನ್ನು ಫೈನಲ್ ಪಂದ್ಯಕ್ಕೆ ಸಿದ್ದವಾಗಿದ್ದ ಕ್ರಿಕೆಟ್ ಕಾಶಿ ಎನಿಸಿಕೊಂಡಿದ್ದ ಲಾರ್ಡ್ಸ್ ಮೈದಾನದಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು ಮತ್ತು 241 ರನ್ ಗಳ ಸುಲಭದ ಗುರಿಯನ್ನ ಇಂಗ್ಲೆಂಡ್ ತಂಡಕ್ಕೆ ನೀಡಿತ್ತು ನ್ಯೂಜಿಲ್ಯಾಂಡ್.

world Cup Final

ಇನ್ನು 241 ರನ್ ಗಳ ಸುಲಭದ ಗುರಿಯನ್ನ ಮುಟ್ಟಲು ಹೊರಟ ಇಂಗ್ಲೆಂಡ್ ತಂಡಕ್ಕೆ ಆರಂಭದಲ್ಲೇ ಆಘಾತವನ್ನ ಉಂಟುಮಾಡಿತು ನ್ಯೂಜಿಲ್ಯಾಂಡ್, ಇನ್ನು ಇಂಗ್ಲೆಂಡ್ 4 ವಿಕೆಟ್ ಗಳನ್ನ ಕಳೆದುಕೊಂಡಾಗ ಬಟ್ ಲರ್ ಮತ್ತು ಸ್ಟೋಕ್ಸ್ ಉತ್ತಮ ಜೊತೆಯಾಟವನ್ನ ಆಡಿ ಪಂದ್ಯವನ್ನ ಗೆಲುವಿನ ಹಂತಕ್ಕೆ ತಂದರು.

ಇನ್ನು ಕೊನೆಯಲ್ಲಿ 6 ಎಸೆತಕ್ಕೆ 15 ರನ್ ಬೇಕಾದಾಗ ಉತ್ತಮ ಆಟವನ್ನ ಆಡಿ ಪಂದ್ಯವನ್ನ ಸಮಬಲ ಮಾಡಿದರು ಸ್ಟೋಕ್ಸ್, ಇನ್ನು ಪಂದ್ಯ ಸಮಬಲ ಆದಕಾರಣ ಎರಡು ತಂಡಕ್ಕೆ ತಲಾ ಒಂದು ಓವರ್ ಗಳ ಪಂದ್ಯವನ್ನ ಆಡಿಸಲಾಯಿತು.

ಇನ್ನು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಒಂದು ಓವರ್ ಗೆ 15 ರನ್ ಗಳನ್ನ ವಿಕೆಟ್ ಕಳೆದುಕೊಳ್ಳದೆ ಹೊಡೆಯಿತು, ಇನ್ನು ಕಷ್ಟದ ಮೊತ್ತವನ್ನ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಾಣದ ಮಾರ್ಟಿನ್ ಗುಪ್ಟಿಲ್ ಮತ್ತು ನೀಶಾಮ್ ಉತ್ತಮ ಪ್ರದರ್ಶನವನ್ನ ನೀಡಿದರು, ಆದರೆ ಕೊನೆಯ ಎಸೆತದಲ್ಲಿ ಎರಡು ರನ್ ಬೇಕಾಗಿತ್ತು, ಇನ್ನು ಎರಡನೆಯ ರನ್ ಗಳಿಸುವ ಸಮಯದಲ್ಲಿ ಮಾರ್ಟಿನ್ ಗುಪ್ಟಿಲ್ ಅವರು ರನ್ ಔಟ್ ಆದರೂ.

world Cup Final

ಇನ್ನು ಇಂಗ್ಲೆಂಡ್ 15 ರನ್ ಗಳನ್ನ ಯಾವುದೇ ವಿಕೆಟ್ ಕಳೆದುಕೊಳ್ಳದೆ ಗಳಿಸಿತ್ತು ಆದರೆ ನ್ಯೂಜಿಲ್ಯಾಂಡ್ ಒಂದು ವಿಕೆಟ್ ಕಳೆದುಕೊಂಡ ಕೊಂಡ ಕಾರಣ ಮತ್ತೆ ಮ್ಯಾಚ್ ಸಮಬಲ ಆದರೂ ಕೂಡ ಇಂಗ್ಲೆಂಡ್ ಜಯಗಳಿಸಿತು.

ಸ್ನೇಹಿತರೆ ಫೈನಲ್ ಪಂದ್ಯ ಸಮಲಬವನ್ನ ಸಾಧಿಸಿ ಎಲ್ಲರಲ್ಲಿ ಕೂತಹಲವನ್ನ ಮೂಡಿಸಿತು, ಇನ್ನು ಫೈನಲ್ ನಲ್ಲಿ ಉತ್ತಮ ಪ್ರದರ್ಶನವನ್ನ ನೀಡಿದ ನ್ಯೂಜಿಲ್ಯಾಂಡ್ ತಂಡಕ್ಕೆ ಅಭಿನಂದನೆಯನ್ನ ಸಲ್ಲಿಸಿ ಮತ್ತು ಪ್ರಥಮ ಭಾರಿ ವಿಶ್ವ ಕಪ್ ಗೆದ್ದ ಇಂಗ್ಲೆಂಡ್ ತಂಡಕ್ಕೆ ಶುಭಾಶಯವನ್ನ ಹೇಳಿ.

world Cup Final

Please follow and like us:
error0
http://karnatakatoday.in/wp-content/uploads/2019/07/World-Cup-Final-1024x576.jpghttp://karnatakatoday.in/wp-content/uploads/2019/07/World-Cup-Final-150x104.jpgeditorಆಟೋಎಲ್ಲಾ ಸುದ್ದಿಗಳುಕ್ರಿಕೆಟ್ಸುದ್ದಿಜಾಲಸ್ನೇಹಿತರೆ ನಿನ್ನೆ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ಫೈನಲ್ ಪಂದ್ಯ ನಡೆದಿದ್ದು ನಿಮಗೆಲ್ಲ ಗೊತ್ತೇ ಇದೆ, ಇನ್ನು ಫೈನಲ್ ಪಂದ್ಯ ಗೆದ್ದಿದ್ದು ಯಾರು ಮತ್ತು ಪಂದ್ಯದಲ್ಲಿ ನಡೆದ ರೋಚಕತೆ ಏನು ಅಂತ ಗೊತ್ತಾ. ಇನ್ನು ಭಾರತ ತಂಡವನ್ನ ಕಷ್ಟಪಟ್ಟು ಸೋಲಿಸಿ ಫೈನಲ್ ಪದ್ಯಕ್ಕೆ ಕಾಲಿಟ್ಟ ಮೊದಲ ತಂಡ ಅಂದರೆ ನ್ಯೂಜಿಲ್ಯಾಂಡ್, ಇನ್ನು ಮಾಜಿ ವಿಶ್ವ ಕಪ್ ವಿಜೇತ ತಂಡವನ್ನ ಸೋಲಿಸಿ ಇನ್ನೊಂದು ಕಡೆ ಫೈನಲ್ ಗೆ ಪ್ರವೇಶ ಪಡೆದ...Film | Devotional | Cricket | Health | India