Yash and Radhika Second Daughter

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ದಂಪತಿ ಮುದ್ದಾದ ಮಗಳು ಹುಟ್ಟಿದಾಗಿನಿಂದ ಅವಳ ಬಗೆಗಿನ ವಿಷಯಗಳನ್ನ ಸಾಮಾಜಿಕ ಜಾಲತಾಗಳಲ್ಲಿ ಸಂಚಿಕೊಳ್ಳುವುದರ ಮಾಡುವ ಮೂಲಕ ಒಂದೊಂದೇ ಸುದ್ದಿಯ ಕೊಡುತ್ತ ಬಂದಿದ್ದರು.

ಇನ್ನು ಕೆಲವು ದಿನಗಳ ಹಿಂದೆ ತಮ್ಮ ಮುದ್ದಾದ ಮಗುವಿಗೆ ‘ಐರಾ’ ಎನ್ನುವ ವಿಶಿಷ್ಟವಾದ ಹೆಸರನ್ನ ಇಡುವ ಮೂಲಕ ಮಗುವಿಗೆ ನಾಮಕರಣವನ್ನ ಮಾಡಿದ್ದರು ಯಶ್ ಮತ್ತು ರಾಧಿಕಾ ದಂಪತಿಗಳು. ಇನ್ನು ಈಗ ಯಶ್ ಮತ್ತು ರಾಧಿಕಾ ದಂಪತಿಗಳು ಇನ್ನೊಂದು ಸಂತೋಷದ ವಿಷಯವನ್ನ ತಮ್ಮ ಮಗುವಿನ ಮೂಲಕ ಹೇಳಿದ್ದಾರೆ, ಹಾಗಾದರೆ ಅದೂ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Yash and Radhika Second Daughter

ಹೌದು ತಮ್ಮ ಯಾವುದೇ ವಿಷಯಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರ ಮೂಲಕ ಯಶ್ ಮತ್ತು ರಾಧಿಕಾ ದಂಪತಿಗಳು ತಮ್ಮನ್ನ ಇಷ್ಟ ಪಡುವ ಅಭಿಮಾನಿಗಳಿಗೆ ಖುಷಿಯನ್ನ ನೀಡುತ್ತಿದ್ದರು.

ಇನ್ನು ಕೆಲವು ದಿನಗಳ ಹಿಂದೆ ಮಗಳ ನಾಮಕರಣದ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿಯನ್ನ ನೀಡಿದ್ದರು. ಇನ್ನು ಈಗ ತಮ್ಮ ಮೊದಲ ಮಗುವಿನ ವಿಡಿಯೋ ಮೂಲಕ ಯಶ್ ದಂಪತಿ ಎರಡನೆಯ ಮಗುವಿನ ನಿರೀಕ್ಷೆಯಲ್ಲಿ ಇರುವುದನ್ನ ಹೇಳಿದ್ದಾರೆ.

Yash and Radhika Second Daughter

ಇನ್ನು ಇದಷ್ಟೇ ಅಲ್ಲದೆ ನಿಮ್ಮ ಪ್ರೀತಿ ಆರೈಕೆ ನಮ್ಮ ಕುಟುಂಬದ ಮೇಲೆ ಇರಲಿ ಎಂದು ಹೇಳಿದ್ದಾರೆ, ಇನ್ನು ಈ ವಿಷಯಕ್ಕೆ ಸಂಬಂಧಿಸಿರುವಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಷಯ ಏನು ಅಂದರೆ ರಾಧಿಕಾ ಪಂಡಿತ್ ಅವರು ಮತ್ತೆ ತಾಯಿಯಾಗುತ್ತಿದ್ದಾರೆ ಅನ್ನುವುದು.

ಯಶ್ ಅವರು KGF ಫಸ್ಟ್ ಚಾಪ್ಟರ್ ನ್ನ ಮೊದಲ ಮಗುವಿಗೆ ಅರ್ಪಿಸಿದರೆ ಚಾಪ್ಟರ್ ಎರಡನ್ನ ಎರಡನೆಯ ಮಗುವಿಗೆ ಅರ್ಪಿಸುತ್ತಾರೆ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಹೇಳುತ್ತಿದ್ದಾರೆ.

ಇನ್ನು ನಿನ್ನೆ ನಡೆದ ಪ್ರೆಸ್ ಮೀಟ್ ನಲ್ಲಿ ಕೂಡ ರಾಧಿಕಾ ಪಂಡಿತ್ ಅವರು ರಾಮಾಚಾರಿ ಚಿತ್ರದ ಹಾಡನ್ನ ನೆನಪಿಸಿಕೊಳ್ಳುವುದರ ಮೂಲಕ ಎರಡನೆಯ ಮಗುವಿನ ಖುಷಿಯಲ್ಲಿ ಇರುವುದರ ಬಗ್ಗೆ ಸೂಚನೆಯನ್ನ ನೀಡಿದ್ದಾರೆ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Yash and Radhika Second Daughter

Please follow and like us:
0
http://karnatakatoday.in/wp-content/uploads/2019/06/Yash-second-daughter-1024x576.jpghttp://karnatakatoday.in/wp-content/uploads/2019/06/Yash-second-daughter-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ದಂಪತಿ ಮುದ್ದಾದ ಮಗಳು ಹುಟ್ಟಿದಾಗಿನಿಂದ ಅವಳ ಬಗೆಗಿನ ವಿಷಯಗಳನ್ನ ಸಾಮಾಜಿಕ ಜಾಲತಾಗಳಲ್ಲಿ ಸಂಚಿಕೊಳ್ಳುವುದರ ಮಾಡುವ ಮೂಲಕ ಒಂದೊಂದೇ ಸುದ್ದಿಯ ಕೊಡುತ್ತ ಬಂದಿದ್ದರು. ಇನ್ನು ಕೆಲವು ದಿನಗಳ ಹಿಂದೆ ತಮ್ಮ ಮುದ್ದಾದ ಮಗುವಿಗೆ 'ಐರಾ' ಎನ್ನುವ ವಿಶಿಷ್ಟವಾದ ಹೆಸರನ್ನ ಇಡುವ ಮೂಲಕ ಮಗುವಿಗೆ ನಾಮಕರಣವನ್ನ ಮಾಡಿದ್ದರು ಯಶ್ ಮತ್ತು ರಾಧಿಕಾ ದಂಪತಿಗಳು. ಇನ್ನು ಈಗ ಯಶ್ ಮತ್ತು ರಾಧಿಕಾ ದಂಪತಿಗಳು ಇನ್ನೊಂದು ಸಂತೋಷದ ವಿಷಯವನ್ನ...Kannada News