Yash and radika Baby

ಯಶ್ ಮತ್ತು ರಾಧಿಕಾ ಕನ್ನ್ನಡ ಚಿತ್ರರಂಗದ ಟಾಪ್ ನಟ ಮತ್ತು ನಟಿ, ಇನ್ನು ಇವರಿಬ್ಬರು ಮದುವೆಯಾಗಿ ಇದೆ ತಿಂಗಳಿಗೆ ಎರಡು ವರ್ಷ ಆಗಲಿದೆ, ಇನ್ನು ಕಳೆದ ತಿಂಗಳು ರಾಧಿಕಾ ಅವರ ಸೀಮಂತ ತುಂಬಾ ಅದ್ದೂರಿಯಾಗಿ ನಡೆದಿತ್ತು ಮತ್ತು ಚಿತ್ರರಂಗದ ಎಲ್ಲಾ ಹಿರಿಯ ನಟ ನಟಿಯರು ಈ ಸೀಮಂತ ಸಮಾರಂಭಕ್ಕೆ ಬಂದು ರಾಧಿಕಾ ಅವರಿಗೆ ಆಶೀರ್ವಾದ ಮಾಡಿ ಹೋಗಿದ್ದರು.

ಇನ್ನು ಮೊನ್ನೆ ಖಾಸಗಿ ಆಸ್ಪತ್ರೆಯಲ್ಲಿ ರಾಧಿಕಾ ಅವರಿಗೆ ಸುಮಾರು ಬೆಳಿಗ್ಗೆ 6 ಗಂಟೆ 10 ನಿಮಿಷದ ಆಸುಪಾಸಿಗೆ ಮುದ್ದಾದ ಹೆಣ್ಣು ಮಗು ಹುಟ್ಟಿದ್ದು ನಿಮಗೆಲ್ಲ ಗೊತ್ತೇ ಇದೆ, ಮಗಳ ಆಗಮನದಿಂದ ಯಶ್ ಮತ್ತು ರಾಧಿಕಾ ಸಂತೋಷದಲ್ಲಿ ತೆಲಾಡುತ್ತ ಇದ್ದಾರೆ.

Yash and radika Baby

ಇನ್ನು ಡೆಲಿವರಿಗೆ ಹೋಗುವ ಮುನ್ನ ಆಸ್ಪತ್ರೆಯಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಮಾಡಿದ್ದೇನು ಅಂತ ನಿಮಗೆ ಗೊತ್ತಾದರೆ ನೀವು ಒಂದು ಕ್ಷಣ ಆಶ್ಚರ್ಯ ಪಡುವುದು ಗ್ಯಾರೆಂಟಿ.

ಇನ್ನು ಆಸ್ಪತ್ರೆಗೆ ತೆರಳುವ ಮುನ್ನ ಮತ್ತೊಮ್ಮೆ ರಾಧಿಕಾ ಪಂಡಿತ್ ಗೆ ಸೀಮಂತ ಮಾಡಲಾಯಿತು, ಪಿಂಕ್ ಸೀರೆಯಲ್ಲಿ ತುಂಬಾ ಕ್ಯೂಟ್ ಕಾಣುತ್ತಿದ್ದರು ರಾಧಿಕಾ, ಇನ್ನು ಅಷ್ಟೇ ಅಲ್ಲದೆ ತಮ್ಮ ಆತ್ಮೀಯರೊಂದಿಗೆ ಬೇಬಿ ಶವರ್ ಆಚರಿಸಿಕೊಂಡರು ಯಶ್ ಮತ್ತು ರಾಧಿಕಾ ಪಂಡಿತ್.

Yash and radika Baby

ಇನ್ನು ಆ ಸಮಾರಂಭದಲ್ಲಿ ತನಗೆ ಮಗಳು ಬೇಕು ಎಂದು ಯಶ್ ಟ್ಯಾಗ್ ತೋರಿಸಿದರೆ, ನನಗೆ ಮಗ ಬೇಕು ಎಂದು ರಾಧಿಕಾ ಟ್ಯಾಗ್ ತೋರಿಸಿ ತಮ್ಮ ಆಶಯ ಹೇಳಿಕೊಂಡರು.

ಈ ಇವರಿಗೆ ಮಗಳು ಹುಟ್ಟಿದ್ದು ಯಶ್ ಅವರ ಆಸೆ ಈಡೇರಿದೆ, ಇನ್ನು ಯಶ್ ಮಗಳ ಹವಾ ಎಲ್ಲೆಡೆ ಶುರು ಆಗಿದೆ, ಸ್ನೇಹಿತರೆ ರಾಧಿಕಾ ಪಂಡಿತ್ ಅವರ ಮಗಳು ಹೇಳಿದ್ದಾಳೆ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Yash and radika Baby

Please follow and like us:
0
http://karnatakatoday.in/wp-content/uploads/2018/12/Yash-And-Radhika-1024x576.jpghttp://karnatakatoday.in/wp-content/uploads/2018/12/Yash-And-Radhika-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಲೈಫ್ ಸ್ಟೈಲ್ಸುದ್ದಿಜಾಲಯಶ್ ಮತ್ತು ರಾಧಿಕಾ ಕನ್ನ್ನಡ ಚಿತ್ರರಂಗದ ಟಾಪ್ ನಟ ಮತ್ತು ನಟಿ, ಇನ್ನು ಇವರಿಬ್ಬರು ಮದುವೆಯಾಗಿ ಇದೆ ತಿಂಗಳಿಗೆ ಎರಡು ವರ್ಷ ಆಗಲಿದೆ, ಇನ್ನು ಕಳೆದ ತಿಂಗಳು ರಾಧಿಕಾ ಅವರ ಸೀಮಂತ ತುಂಬಾ ಅದ್ದೂರಿಯಾಗಿ ನಡೆದಿತ್ತು ಮತ್ತು ಚಿತ್ರರಂಗದ ಎಲ್ಲಾ ಹಿರಿಯ ನಟ ನಟಿಯರು ಈ ಸೀಮಂತ ಸಮಾರಂಭಕ್ಕೆ ಬಂದು ರಾಧಿಕಾ ಅವರಿಗೆ ಆಶೀರ್ವಾದ ಮಾಡಿ ಹೋಗಿದ್ದರು. ಇನ್ನು ಮೊನ್ನೆ ಖಾಸಗಿ ಆಸ್ಪತ್ರೆಯಲ್ಲಿ ರಾಧಿಕಾ ಅವರಿಗೆ ಸುಮಾರು ಬೆಳಿಗ್ಗೆ 6...Kannada News