Yash birthday

KGF ಚಿತ್ರದ ಯಶಸ್ಸಿನ ಖುಷಿಯಲ್ಲಿ ಇದ್ದ ಯಶ್ ಅವರು ಈ ಭಾರಿ ತಮ್ಮ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುವುದಿಲ್ಲವಂತೆ, ಇನ್ನು ಈ ಬೇಸರದ ವಿಚಾರದವನ್ನ ಸ್ವತಃ ರಾಕಿಂಗ್ ಸ್ಟಾರ್ ಅವರೇ ಲೈವ್ ಬಂದು ಅಭಿಮಾನಿಗಳ ಜೊತೆ ಈ ಒಂದು ದುಃಖದ ವಿಚಾರವನ್ನ ಹಂಚಿಕೊಂಡಿದ್ದಾರೆ.

ಇನ್ನು ಯಶ್ ಅವರು ತಮ್ಮ ಹುಟ್ಟು ಹಬ್ಬವನ್ನ ಯಾಕೆ ಆಚರಿಸಿಕೊಳ್ಳುವುದಿಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Yash birthday

ಇನ್ನು ಲೈವ್ ಬಂದ ಯಶ್ ಅವರು, ನಾನು ತುಂಬಾ ದಿನ ಆಯಿತು ಲೈವ್ ಬಂದು ಹಾಗೆ ನಿಮ್ಮ ಜೊತೆ ಲೈವ್ ನಲ್ಲಿ ಮಾತನಾಡುತ್ತಿರಬುದಕ್ಕೆ ನನಗೆ ತುಂಬಾ ಖುಷಿ ಆಗುತ್ತಿದೆ ಎಂದು ಹೇಳಿದರು.

ಇನ್ನು KGF ಸಿನಿಮಾ ರಿಲೀಸ್ ಆಗಿ ಸುಮಾರು 15 ದಿನ ಆಯಿತು, ಇನ್ನು KGF ಸಿನಿಮಾ 15 ದಿನಕ್ಕೆ 180 ಕ್ಕೂ ಹೆಚ್ಚು ಕೋಟಿ ಕಲೆಕ್ಷನ್ ಮಾಡಿದೆ ಎಂದು ಮಾಹಿತಿ ಸಿಗುತ್ತಿದೆ, ಇನ್ನು KGF ಸಿನಿಮಾ ಇಷ್ಟೆಲ್ಲ ಹೆಸರನ್ನ ಮಾಡುತ್ತಿದ್ದರು ಕೂಡ ಯಶ್ ಅವರು ತಮ್ಮ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುತ್ತಿಲ್ಲವಂತೆ.

ಇನ್ನು ಯಶ್ ಅವರು ಲೈವ್ ನಲ್ಲಿ ಹೇಳಿರುವುದೇನೆಂದರೆ, ಜನವರಿ 8 ನನ್ನ ಹುಟ್ಟಿದ ಹಬ್ಬ, ಇನ್ನು ಸಾಕಷ್ಟು ಅಭಿಮಾನಿಗಳು ನನ್ನ ಹುಟ್ಟು ಹಬ್ಬದ ದಿನ ನನ್ನನ್ನ ಭೇಟಿ ಮಾಡಬೇಕು ಎಂದು ಕಾಯುತ್ತ ಇರುತ್ತೀರಾ, ಈ ಪ್ರೀತಿಗೆ ನಾವು ಯಾವತ್ತೂ ಚಿರಋಣಿ ಆಗಿರುತ್ತೀನಿ ಎಂದು ಹೇಳಿದರು ಯಶ್.

Yash birthday

ಇನ್ನು ಇದರ ಮದ್ಯೆ ಯಶ್ ಅವರು ಲೈವ್ ನಲ್ಲಿ ನನಗೆ ಈ ಬಾರಿ ನನ್ನ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳಲು ಇಷ್ಟ ಇಲ್ಲ ಎಂದು ಹೇಳಿದರು, ಇನ್ನು ಯಶ್ ಅವರು ಹೀಗೆ ಹೇಳಿರುವುದಕ್ಕೆ ಕಾರಣ, ತಮ್ಮ ಕುಟುಂಬದ ಹಿರಿಯರಾದ ರೆಬಲ್ ಸ್ಟಾರ್ ಅಂಬರೀಷ್ ಅವರು ನಮ್ಮ ಜೊತೆ ಇಲ್ಲ, ಇನ್ನು ಅಂಬರೀಷ್ ಅವರಿಗೆ ಗೌರವವನ್ನ ಸಲ್ಲಿಸುವುದಕ್ಕೆ ನಾನು ಈ ಹುಟ್ಟುವನ್ನ ಆಚರಣೆ ಮಾಡುವುದು ಬೇಡ ಎಂದು ನಿರ್ಧಾರ ಮಾಡಿದ್ದೀನಿ ಹೇಳಿದರು ಯಶ್.

ಒಟ್ಟಾರೆಯಾಗಿ ರಾಕಿಂಗ್ ಸ್ಟಾರ್ ಯಶ್ ಅವರು ಈ ಬಾರಿ ತಮ್ಮ ಹುಟ್ಟು ಹಬ್ಬವನ್ನ ಆಚರಣೆ ಮಾಡುತ್ತಾ ಇಲ್ಲ, ಯಶ್ ಅವರು ಲೈವ್ ನಲ್ಲಿ ಬಂದು ತಮ್ಮ ಅನಿಸಿಕೆಯನ್ನ ಹೇಳಿರುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Yash birthday

Please follow and like us:
0
http://karnatakatoday.in/wp-content/uploads/2019/01/Yash-birthday-1024x576.jpghttp://karnatakatoday.in/wp-content/uploads/2019/01/Yash-birthday-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲKGF ಚಿತ್ರದ ಯಶಸ್ಸಿನ ಖುಷಿಯಲ್ಲಿ ಇದ್ದ ಯಶ್ ಅವರು ಈ ಭಾರಿ ತಮ್ಮ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುವುದಿಲ್ಲವಂತೆ, ಇನ್ನು ಈ ಬೇಸರದ ವಿಚಾರದವನ್ನ ಸ್ವತಃ ರಾಕಿಂಗ್ ಸ್ಟಾರ್ ಅವರೇ ಲೈವ್ ಬಂದು ಅಭಿಮಾನಿಗಳ ಜೊತೆ ಈ ಒಂದು ದುಃಖದ ವಿಚಾರವನ್ನ ಹಂಚಿಕೊಂಡಿದ್ದಾರೆ. ಇನ್ನು ಯಶ್ ಅವರು ತಮ್ಮ ಹುಟ್ಟು ಹಬ್ಬವನ್ನ ಯಾಕೆ ಆಚರಿಸಿಕೊಳ್ಳುವುದಿಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ನಿಮ್ಮ ಅನಿಸಿಕೆಯನ್ನ...Kannada News