Yash change the home

ರಾಕಿಂಗ್ ಸ್ಟಾರ್ ಯಶ್ ಅವರು ಸುಮಾರು ವರ್ಷಗಳಿಂದ ಹೊಸಕೆರೆ ಬಳಿ ಇರುವ ಬಾಡಿಗೆ ಮನೆಯಲ್ಲಿ ವಾಸವಿದ್ದರು, ಈಗ ಯಶ್ ಅವರು ಎಲ್ಲಾ ವಿವಾದಗಳಿಗೆ ಬ್ರೇಕ್ ಹಾಕಿ ಆ ಮನೆಯನ್ನ ಖಾಲಿ ಮಾಡಿದ್ದಾರೆ.

ಇನ್ನು ಬಾಡಿಗೆ ಮನೆ ಯಶ್ ಅವರಿಗೆ ಲಕ್ಕಿ ಮನೆ, ಈ ಕಾರಣಕ್ಕೆ ಅವರು ಮನೆಯನ್ನ ಯಾವುದೇ ಕಾರಣಕ್ಕೂ ಖಾಲಿ ಮಾಡುದಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದರು, ಆದರೆ ಆ ಮಾತು ಈಗ ಸುಳ್ಳಾಗಿದೆ.

ಈಗ ಯಶ್ ಮತ್ತು ರಾಧಿಕಾ ಪಂಡಿತ್ ಬಾಡಿಗೆ ಮನೆಯನ್ನ ಖಾಲಿ ಮಾಡಿದ್ದಾರೆ, ಹಾಗಾದರೆ ಯಶ್ ಮತ್ತು ರಾಧಿಕಾ ಪಂಡಿತ್ ಬಾಡಿಗೆ ಮನೆಯನ್ನ ಖಾಲಿ ಮಾಡಿ ಎಲ್ಲಿಗೆ ಹೋಗಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Yash change the home

ರಾಕಿಂಗ್ ಸ್ಟಾರ್ ಯಶ್ ಅವರ ಹೆಸರಿನೊಂದಿಗೆ ಅಂಟಿಕೊಂಡಿದ್ದ ದೊಡ್ಡ ವಿವಾದ ಏನು ಅಂದರೆ ಅದು ಯಶ್ ಅವರ ಮನೆ ಬಾಡಿಗೆ ವಿಚಾರ, ಈ ವಿಚಾರದಿಂದ ಬೇಸೆತ್ತ ಯಶ್ ಅವರು ಕಳೆದ ವಾರ ಹುಟ್ಟೂರಿನ ಹಾಸನದಲ್ಲಿ ಒಂದು ಸ್ವಂತ ಮನೆಯನ್ನ ಖರೀದಿ ಮಾಡಿದ್ದರು.

ಇನ್ನು ಕಳೆದ ವರ್ಷ ಆಗಸ್ಟ್ ನಲ್ಲಿ ಯಶ್ ಅವರು ಬೆಂಗಳೂರಿನಲ್ಲಿ ಕೂಡ ಒಂದು ಮನೆಯನ್ನ ಖರೀದಿ ಮಾಡಿದ್ದರು, ಇನ್ನು ಆ ಮನೆಯ ಇಂಟೀರಿಯರ್ ಕೆಲಸ ಈಗ ಪೂರ್ಣವಾಗಿದ್ದು ಬಾಡಿಗೆ ಮನೆ ಖಾಲಿ ಮಾಡಿದ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

Yash change the home

ಇನ್ನು ಯಶ್ ಅವರ ತಂದೆ ಮತ್ತು ತಾಯಿ ಹಾಸನದ ಮನೆಯಲ್ಲಿ ನೆಲೆಸಿರುವ ಸುದ್ದಿ ಇದೆ, ಇನ್ನು ಯಶ್ ಅವರು ತಮ್ಮ ಲಕ್ಕಿ ಮನೆಯನ್ನ ಬಿಟ್ಟು ಬೇರೆ ಮನೆಗೆ ಬಂದಿರುವುದಕ್ಕೆ ಕೆಲವು ಅಭಿಮಾನಿಗಳಲ್ಲಿ ಬೇಸರ ಕೂಡ ಆಗಿದೆ.

ಇನ್ನು ಯಶ್ ಅವರ ಬಾಡಿಗೆ ಮನೆಯ ಆರೋಪದ ಮೇಲೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಪ್ರತಿಯೊಬ್ಬ ಅಭಿಮಾನಿಗಳು ತಲುಪಿಸಿ.

Yash change the home

Please follow and like us:
0
http://karnatakatoday.in/wp-content/uploads/2019/06/Rocking-Star-yash-Home-1024x576.jpghttp://karnatakatoday.in/wp-content/uploads/2019/06/Rocking-Star-yash-Home-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲರಾಕಿಂಗ್ ಸ್ಟಾರ್ ಯಶ್ ಅವರು ಸುಮಾರು ವರ್ಷಗಳಿಂದ ಹೊಸಕೆರೆ ಬಳಿ ಇರುವ ಬಾಡಿಗೆ ಮನೆಯಲ್ಲಿ ವಾಸವಿದ್ದರು, ಈಗ ಯಶ್ ಅವರು ಎಲ್ಲಾ ವಿವಾದಗಳಿಗೆ ಬ್ರೇಕ್ ಹಾಕಿ ಆ ಮನೆಯನ್ನ ಖಾಲಿ ಮಾಡಿದ್ದಾರೆ. ಇನ್ನು ಬಾಡಿಗೆ ಮನೆ ಯಶ್ ಅವರಿಗೆ ಲಕ್ಕಿ ಮನೆ, ಈ ಕಾರಣಕ್ಕೆ ಅವರು ಮನೆಯನ್ನ ಯಾವುದೇ ಕಾರಣಕ್ಕೂ ಖಾಲಿ ಮಾಡುದಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದರು, ಆದರೆ ಆ ಮಾತು ಈಗ ಸುಳ್ಳಾಗಿದೆ. ಈಗ ಯಶ್ ಮತ್ತು ರಾಧಿಕಾ ಪಂಡಿತ್ ಬಾಡಿಗೆ...Kannada News