ಸ್ಯಾಂಡಲ್ ವುಡ್ ಸುಂದರ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಅವರು ಅಗ್ರ ಸ್ಥಾನದಲ್ಲಿ ಇದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಕಳೆದ ವರ್ಷ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗಳಿಗೆ ಹೆಣ್ಣು ಮಗು ಜನಿಸಿದ್ದು ಆ ಮಗುವಿಗೆ ಐರಾ ಅನ್ನುವ ವಿವೇಶವಾದ ಹೆಸರನ್ನ ಇಟ್ಟಿದ್ದರು ಯಶ್ ದಂಪತಿಗಳು. ಇನ್ನು ವರ್ಷ ಕಳೆಯುವುದರ ಒಳಗೆ ಯಶ್ ದಂಪತಿಗಳಿಗೆ ಗಂಡು ಮಗುವಿನ ಜನ ಆಗಿದ್ದು ಗಂಡು ಮಗುವಿನ ಆಗಮನ ಯಶ್ ಮತ್ತು ರಾಧಿಕಾ ಪಂಡಿತ್ ಮನದಲಿ ಸಂತೋಷ ಮನೆಮಾಡುವಂತೆ ಮಾಡಿದೆ, ಮಕ್ಕಳು ಅಂದರೆ ತಂದೆ ಮತ್ತು ತಾಯಿಗೆ ಹೆಚ್ಚು ಪ್ರೀತಿ ಅದರಲ್ಲೂ ಗಂಡು ಮಗು ಅಂದರೆ ತಾಯಿಗೆ ಸ್ವಲ್ಪ ಜಾಸ್ತಿ ಪ್ರೀತಿ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಕಳೆದ ವಾರ ಯಶ್ ಮತ್ತು ರಾಧಿಕಾ ಪಂಡಿತ್ ಅವರಿಗೆ ಗಂಡು ಮಗು ಜನಿಸಿದು ನಿಮಗೆಲ್ಲ ಇದೆ, ಇನ್ನು ನಿನ್ನೆ ತಾನೇ ಯಶ್ ಅವರು ತನ್ನ ಮಗ ಹೇಗಿದ್ದಾನೆ ಅನ್ನುವುದನ್ನ ಮೀಡಿಯಾದ ಮುಂದೆ ಹಂಚಿಕೊಂಡಿದ್ದರು. ಇನ್ನು ಈಗ ಯಶ್ ಅವರು ತನಗೆ ರಾಧಿಕ್ ಪಂಡಿತ್ ಅವರಿಗೆ ತನಗೆ ಗಂಡು ಮಗು ಕೊಟ್ಟಿದ್ದಾರೆ ಭರ್ಜರಿ ಗಿಫ್ಟ್ ನ್ನ ನೀಡಿದ್ದಾರೆ, ಹಾಗಾದರೆ ಏನದು ಭರ್ಜರಿ ಗಿಫ್ಟ್ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Yash gift to Radhika

ಹೌದು ರಾಕಿಂಗ್ ಸ್ಟಾರ್ ಯಶ್ ಅವರು ರಾಧಿಕಾ ಪಂಡಿತ್ ಮತ್ತು ತಮ್ಮ ಮತ್ತು ಇಬ್ಬರ ಮಕ್ಕಳನ್ನ ಗಮನದಲ್ಲಿ ಇರಿಸಿಕೊಂಡು ಬೆಂಗಳೂರಿನ ಮಧ್ಯಭಾಗದಲ್ಲಿ ಒಂದು ಸುಂದರ ಮನೆಯನ್ನ ಖರೀದಿ ಮಾಡಿದ್ದು ರಾಧಿಕಾ ಪಂಡಿತ್ ಅವರಿಗೆ ಭರ್ಜರಿ ಉಡುಗೊರೆಯನ್ನ ನೀಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಆ ಮನೆ ಅಂತಿಂತ ಮನೆ ಅಲ್ಲ ಸ್ನೇಹಿತರೆ ಅದೂ ತುಂಬಾ ಅದ್ದೂರಿ ಮನೆ, ಹಾಗಾದರೆ ಆ ಮನೆ ಹೇಗಿದೆ ಅಂತ ಹೇಳುತ್ತೀವಿ ಕೇಳಿ. ಬೆಂಗಳೂರಿನ ಮಧ್ಯಭಾಗದ ಗಲ್ಫ್ ಕ್ಲಬ್ ಎದುರುಗಡೆ ಇರುವ ಪ್ರೆಸ್ಟಿಜ್ ಆಬ್ ಶಾಟ್ ನಲ್ಲಿ ವಿಶಾಲವಾದ ಎರಡು ಫ್ಲಾಟ್ ನ್ನ ಯಶ್ ಅವರು ಖರೀದಿ ಮಾಡಿದ್ದಾರೆ. ಇನ್ನು ಈ ಅಪಾರ್ಟ್ಮೆಂಟ್ ಫೈವ್ ಸ್ಟಾರ್ ಹೋಟೆಲ್ ರೀತಿ ಇದೆ ಮತ್ತು ಅಷ್ಟೇ ಅಲ್ಲದೆ ವಿಧಾನಸೌಧದ ಹಿಂಬದಿಯಲ್ಲಿ ಈ ಅಪಾರ್ಟ್ಮೆಂಟ್ ನಿಂದ ಏರ್ಪೋರ್ಟ್ ಮತ್ತು ಇತರೆ ಪ್ರದೇಶಗಳಿಗೆ ಬೇಗನೆ ತಲುಪಬಹುದು.

ಇನ್ನು ಇದೆ ಅಪಾರ್ಟ್ಮೆಂಟ್ ನಲ್ಲಿ ಸುಮಲತಾ ಅವರು ಕೂಡ ಒಂದು ಮನೆಯನ್ನ ಹೊಂದಿದ್ದು ಕೆಲವು ಮಂತ್ರಿಗಳು ಕೂಡ ಮನೆಯನ್ನ ಹೊಂದಿದ್ದಾರೆ. ಇನ್ನು ಈ ಅಪಾರ್ಟ್ಮೆಂಟ್ ನಲ್ಲಿ ಒಂದು ಫ್ಲಾಟ್ ನ ಬೆಲೆ ಬರೋಬ್ಬರಿ 9 -10 ಕೋಟಿ ರೂಪಾಯಿ ಮತ್ತು ಯಶ್ ಅವರು ಸುಮಾರು 20 ಕೋಟಿ ಕೊಟ್ಟು ಎರಡು ಫ್ಲಾಟ್ ನ್ನ ಖರೀದಿ ಮಾಡಿದ್ದಾರೆ, ಇಬ್ಬರಿದ ಕುಟುಂಬ ಈ ನಾಲ್ಕು ಜನರಾಗಿದ್ದು ಇವೆಲ್ಲವನ್ನ ಆಲೋಚನೆ ಮಾಡಿನೇ ಯಶ್ ಅವರು ಎರಡು ಮನೆಗಳನ್ನ ಖರೀದಿ ಮಾಡಿದ್ದಾರೆ ಅನ್ನಬಹುದು. ಇನ್ನು ಮಗಳಿಗೆ ಐರಾ ಅನ್ನುವ ಹೆಸರನ್ನ ಇಟ್ಟಿದ್ದು ಮಗನಿಗೆ ಆರ್ಯ ಎಂದು ನಾಮಕರಣ ಮಾಡಲಿದ್ದಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ, ಸ್ನೇಹಿತರೆ ಯಶ್ ಅವರ ಈ ಉಡುಗೊರೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Yash gift to Radhika

Please follow and like us:
error0
http://karnatakatoday.in/wp-content/uploads/2019/11/Yash-Gift-to-Radhika-pandith-1024x576.jpghttp://karnatakatoday.in/wp-content/uploads/2019/11/Yash-Gift-to-Radhika-pandith-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಸ್ಯಾಂಡಲ್ ವುಡ್ ಸುಂದರ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಅವರು ಅಗ್ರ ಸ್ಥಾನದಲ್ಲಿ ಇದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಕಳೆದ ವರ್ಷ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗಳಿಗೆ ಹೆಣ್ಣು ಮಗು ಜನಿಸಿದ್ದು ಆ ಮಗುವಿಗೆ ಐರಾ ಅನ್ನುವ ವಿವೇಶವಾದ ಹೆಸರನ್ನ ಇಟ್ಟಿದ್ದರು ಯಶ್ ದಂಪತಿಗಳು. ಇನ್ನು ವರ್ಷ ಕಳೆಯುವುದರ ಒಳಗೆ ಯಶ್ ದಂಪತಿಗಳಿಗೆ ಗಂಡು ಮಗುವಿನ ಜನ ಆಗಿದ್ದು ಗಂಡು ಮಗುವಿನ ಆಗಮನ...Film | Devotional | Cricket | Health | India