ಯಶ್ ಮತ್ತು ರಾಧಿಕಾ ದಂಪತಿಗಳಿಗೆ ಗಂಡು ಮಗು ಜನಿಸಿದ್ದು ನಿಮಗೆಲ್ಲ ಗೊತ್ತೇ, ಇನ್ನು ರಾಧಿಕಾ ಯಶ್ ದಂಪತಿಗಳು ಗಂಡು ಮಗು ಹುಟ್ಟಿದ್ದಕ್ಕೆ ಅಭಿಮಾನಿಗಳಿಂದ ಮತ್ತು ಕುಟುಂಬದವರಿಂದ ಶುಭಾಶಯಗಳ ಮಹಾಪೂರವೇ ಬಂದಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಯಶ್ ಅವರು ತಮ್ಮ ಮಗನನ್ನ ನಿನ್ನೆ ತಾನೇ ಮಾದ್ಯಮದರವ ಮುಂದೆ ತಂದಿದ್ದು ಯಶ್ ಮತ್ತು ರಾಧಿಕಾ ಪಂಡಿತ್ ಹಾಗೆ ರಾಧಿಕಾ ಅವರಿಗೆ ಚಿಕೆತ್ಸೆ ನೀಡಿದ ವೈದ್ಯರು ಕೂಡ ಈ ಪ್ರೆಸ್ ಮೀಟ್ ನಲ್ಲಿ ಭಾಗವಹಿಸಿದ್ದರು. ಇನ್ನು ಈ ಪ್ರೆಸ್ ಮೀಟ್ ನಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಅವರಿಗೆ ಮಾದ್ಯಮದವರು ಹಲವು ಪ್ರಶ್ನೆಗಳನ್ನ ಕೇಳಿದ್ದು ಅದಕ್ಕೆ ಅವರು ಖುಷಿಯಾಗಿ ಉತ್ತರವನ್ನ ಕೊಟ್ಟಿದ್ದಾರೆ.

ಹಾಗಾದರೆ ನಿನ್ನೆ ಪ್ರೆಸ್ ಮೀಟ್ ನಲ್ಲಿ ರಾಧಿಕ್ ಮತ್ತು ಯಶ್ ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ರಾಧಿಕಾ ಪಂಡಿತ್ ಅವರಿಗೆ ನೀವು ಇನ್ನು ಶುಭಾಶಯವನ್ನ ಹೇಳಿಲ್ಲ ಅಂದರೆ ಈಗಲೇ ಹೇಳಿ. ಮಾದ್ಯಮದವರು ಮಗು ಯಾರ ತರಹ ಇದೆ ಎಂದು ಯಶ್ ಅವರ ಬಳಿ ಕೇಳಿದ್ದಕ್ಕೆ ಯಶ್ ಅವರು ಮಗು ಸೇಮ್ ನನ್ನ ತರಾನೇ ಎಂದು ಹೇಳಿದರು ಮತ್ತು ಪ್ರತ್ಯುತ್ತರ ನೀಡಿದ ರಾಧಿಕಾ ಪಂಡಿತ್ ಅವರು ಮಗುವನ್ನ ಹೆತ್ತು ಹೊತ್ತಿದ್ದು ನಾನು ಆದರೆ ಮಗು ಮಾತ್ರ ಅಪ್ಪನ ತಾರಾ ಇದೆ ಎಂದು ತಮಾಷೆ ಮಾಡಿದರು.

Yash Radhika press meet

ಇನ್ನು ಐರಾ ತನ್ನ ತಮ್ಮನ್ನ ಅವಳ ಭಾಷೆಯಲ್ಲೇ ಮಾತನಾಡಿಸುತ್ತಾಳೆ ಮತ್ತು ತಮ್ಮನಿಗೆ ಫ್ಲೈಯಿಂಗ್ ಕಿಸ್ ಕೂಡ ಕೊಡುತ್ತಾಳೆ ಎಂದು ಹೇಳಿದರು ಯಶ್, ಇನ್ನು ಈ ಭಾರಿ ನಾನು ಶೂಟಿಂಗ್ ಗೆ ತಿಂಗಳ ಹಿಂದೆ ರಜೆ ಹಾಕಿ ರಾಧಿಕಾ ಜೊತೆಗೆ ಇದ್ದೆ ಹೇಳಿದರು ಯಶ್. ಕಳೆದ ಭಾರಿ ನನಗೆ ಅಷ್ಟಾಗಿ ರಜೆ ಹಾಕಲು ಸಾಧ್ಯವಾಗಲಿಲ್ಲ ಆದರೆ ಈ ಭಾರಿ ಅವಳ ಜೊತೆಗೆ ಇದ್ದೆ ಎಂದು ಹೇಳಿದರು ಯಶ್.ಇನ್ನು ರಾಧಿಕಾ ಅವರ ಕುರಿತು ಮಾತನಾಡಿದ ಡಾಕ್ಟರ್ ಗಳು ಅವರ ತುಂಬಾ ಆರೋಗ್ಯವಾಗಿದ್ದಾರೆ ಮತ್ತು ಮಕ್ಕಳು ಕೂಡ ಆರೋಗ್ಯವಾಗಿದ್ದಾರೆ ಎಂದು ಹೇಳಿದರು.

ಇನ್ನು ತಮ್ಮ ಶಾಸ್ತ್ರದಲ್ಲಿ ನಾಮಕರಣವನ್ನ ಸ್ವಲ್ಪ ತಡವಾಗಿ ಮಾಡುತ್ತೇವೆ ಮತ್ತು ಮಗುವಿನ ಹೆಸರಿನ ಬಗ್ಗೆ ಇನ್ನು ಯೋಚನೆ ಮಾಡಿಲ್ಲ ಮತ್ತು ಯೋಚನೆ ಮಾಡಿ ಒಳ್ಳೆಯ ಹೆಸರನ್ನ ಇಡುತ್ತೇವೆ ಎಂದು ಹೇಳಿದರು ಯಶ್ ದಂಪತಿಗಳು. ಇನ್ನು ಡಾಕ್ಟರ್ ಗಳು ನನ್ನ ಮಗಿವಿಗೆ ಸೂಚಿ ಚುಚ್ಚುವಾಗ ನನಗೆ ಡಾಕ್ಟರ್ ಗಳ ಮೇಲೆ ತುಂಬಾ ಕೋಪ ಬರುತ್ತದೆ ಎಂದು ಹೇಳಿ ತಮಾಷೆ ಮಾಡಿದರು. ಇನ್ನು ಕೊನೆಯವಾಗಿ ನಿಮ್ಮ ಮುಂದಿನ ಫ್ಯಾಮಿಲಿ ಪ್ಲ್ಯಾನ್ ಏನು ಎಂದು ಮಾದ್ಯಮದವರು ಕೇಳಿದಾಗ ಯಶ್ ಅವರು ಏನು ಉತ್ತರ ಕೊಡದೆ ನಗಾಡುತ್ತಾಳೆ ಮಾಧ್ಯಮದವರಿಗೆ ಉತ್ತರವನ್ನ ಕೊಟ್ಟರು, ಇನ್ನು ಆ ನಗೆಯ ಒಳಾರ್ಥ ಏನಿರಬಹುದು ಅನ್ನುವುದು ನಮ್ಮ ಕುತೂಹಲವಾಗಿದೆ.

Yash Radhika press meet

Please follow and like us:
error0
http://karnatakatoday.in/wp-content/uploads/2019/11/Yash-Radhika-pandith-Press-Meet-1024x576.jpghttp://karnatakatoday.in/wp-content/uploads/2019/11/Yash-Radhika-pandith-Press-Meet-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಯಶ್ ಮತ್ತು ರಾಧಿಕಾ ದಂಪತಿಗಳಿಗೆ ಗಂಡು ಮಗು ಜನಿಸಿದ್ದು ನಿಮಗೆಲ್ಲ ಗೊತ್ತೇ, ಇನ್ನು ರಾಧಿಕಾ ಯಶ್ ದಂಪತಿಗಳು ಗಂಡು ಮಗು ಹುಟ್ಟಿದ್ದಕ್ಕೆ ಅಭಿಮಾನಿಗಳಿಂದ ಮತ್ತು ಕುಟುಂಬದವರಿಂದ ಶುಭಾಶಯಗಳ ಮಹಾಪೂರವೇ ಬಂದಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಯಶ್ ಅವರು ತಮ್ಮ ಮಗನನ್ನ ನಿನ್ನೆ ತಾನೇ ಮಾದ್ಯಮದರವ ಮುಂದೆ ತಂದಿದ್ದು ಯಶ್ ಮತ್ತು ರಾಧಿಕಾ ಪಂಡಿತ್ ಹಾಗೆ ರಾಧಿಕಾ ಅವರಿಗೆ ಚಿಕೆತ್ಸೆ ನೀಡಿದ ವೈದ್ಯರು ಕೂಡ ಈ ಪ್ರೆಸ್ ಮೀಟ್...Film | Devotional | Cricket | Health | India