Yekadashi and Shanideva

ಏಕಾದಶಿ ಮುಗಿದ ನಂತರ ಈ 4 ರಾಶಿಯಾರಿಗೆ ಶನಿ ದೇವರ ಕೃಪೆಯಿಂದ ಮಹಾಯೋಗ ಲಭಿಸಿದೆ, ಈ ರಾಶಿಯವರಿಗೆ ವ್ಯಾಪಾರ, ವ್ಯವಹಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮುಟ್ಟಿದ್ದೆಲ್ಲ ಬಂಗಾರವಾಗಲಿದೆ. ಈ ಹಿಂದೆ ನೀವು ಪಟ್ಟ ಪರಿಶ್ರಮಕ್ಕೆ ಈಗ ಆದಾಯ ರೂಪದಲ್ಲಿ ಫಲ ಸಿಗಲಿದೆ, ನಿಮ್ಮ ಕಷ್ಟಗಳು ದೂರವಾಗಿ ಒಳ್ಳೆಯ ದಿನಗಳು ಬರಲಿದೆ.

ಹಾಗಾದರೆ ಆ 4 ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯು ಇದ್ದರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Yekadashi and Shanideva

ಮೊದಲನೆಯದಾಗಿ ಮಕರ ರಾಶಿ, ಈ ರಾಶಿಯವರಿಗೆ ವ್ಯವಹಾರದಲ್ಲಿ ಒಳ್ಳೆಯ ಲಾಭ ಸಿಗಲಿದೆ, ಇನ್ನು ನೀವು ಯಾವುದಾದರೂ ಚಿನ್ನವನ್ನ ಅಡವಿಟ್ಟಿದ್ದರೆ ಅದನ್ನ ಬಿಡಿಸಿಕೊಳ್ಳುವ ಸಮಯ ಇದಾಗಿದೆ ಮತ್ತು ಚಿನ್ನವನ್ನ ಖರೀದಿಸಲು ಇವು ಒಳ್ಳೆಯ ಸಮಯ.

ಇನ್ನು ನೀವು ನಿಮ್ಮ ಸಂಗಾತಿಯ ಜೊತೆ ಯಾವುದೇ ವಾದ ವಿವಾದವನ್ನ ಮಾಡಬೇಡಿ, ನೀವು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಅನೇಕ ಜನರು ನಿಮಗೆ ದೇಣಿಗೆಯನ್ನ ಸಲ್ಲಿಸಲಿದ್ದಾರೆ. ಇನ್ನು ನೀವು ಯಾವುದೇ ಕೆಲಸಕ್ಕೂ ಕೈ ಹಾಕಿದರು ಯಶಸ್ಸು ನಿಮ್ಮದು ಮತ್ತು ಶನಿ ದೇವರ ಸಂಪೂರ್ಣ ಕೃಪೆ ನಿಮ್ಮ ಮೇಲೆ ಇರಲಿದೆ, ಇನ್ನು ನಿಮಗೆ ಆಗದವರಿಂದ ಸ್ವಲ್ಪ ದೂರ ಉಳಿಯುವುದು ತುಂಬಾ ಒಳ್ಳೆಯದು.

ಇನ್ನು ಎರಡನೆಯದಾಗಿ ಮಿಥುನ ರಾಶಿ, ಈ ರಾಶಿಯವರಿಗೆ ಶನಿ ದೇವರ ದಿವ್ಯ ದೃಷ್ಠಿ ಬೀಳಲಿದ್ದು ನಿಮ್ಮ ಸಾಲಬಾದೆ ಕಡಿಮೆಯಾಗಿ ನಿಮ್ಮ ಮನೆಯಲ್ಲಿ ಸದಾ ಸಂತೋಷ ತುಂಬಿರುತ್ತದೆ.

ಇನ್ನು ವ್ಯಾಪಾರ ಮತ್ತು ವ್ಯವಹಾರ ಮಾಡುವವರು, ಕೃಷಿಯಲ್ಲಿ ತೊಡಗಿಸಿಕೊಂಡವರು ಮತ್ತು ಸರ್ಕಾರೀ ಕೆಲಸದಲ್ಲಿ ಇರುವವರಿಗೆ ಉತ್ತಮ ದಿನಗಳು ಬರಲಿದೆ, ಇನ್ನು ನಿಮಗೆ ಅನೇಕ ಮೂಲಗಳಿಂದ ಆರ್ಥಿಕ ಲಾಭ ಬರಲಿದೆ, ಇನ್ನು ನಿಮ್ಮ ಬಂದುಗಳಲ್ಲಿ ಕೆಲವರು ನಿಮ್ಮಿಂದ ಹಣವನ್ನ ಲಪಟಾಯಿಸುವ ಸಾಧ್ಯತೆ ಇದೆ ಸ್ವಲ್ಪ ಜಾಗೂರತರಾಗಿರಿ.

Yekadashi and Shanideva

ಇನ್ನು ಮೂರನೆಯದಾಗಿ ಮೇಷ ರಾಶಿ, ಈ ರಾಶಿಯವರು ಕುಟುಂಬದವರ ಮಾತನ್ನ ಕೇಳಿ ಸ್ವಾರ್ಥಿಯಾಗುವುದರಿಂದ ನಿಮ್ಮ ಆಪ್ತರು ನಿಮ್ಮಿಂದ ದೂರವಾಗುವ ಸಾಧ್ಯತೆ ತುಂಬಾ ಇದೆ ಸ್ವಲ್ಪ ಎಚ್ಚರ.

ಇನ್ನು ನೀವು ಮಾಡಿದ ಸಾಲವನ್ನ ಉದಾಸೀನ ಮಾಡದೆ ಬೇಗನೆ ತೀರಿಸಿ ಯಾಕೆ ಅಂದರೆ ಸಾಲ ತೀರಿಸಲು ಇದು ಬಹಳ ಒಳ್ಳೆಯ ಸಮಯ, ಇನ್ನು ಪ್ರತಿದಿನ ಶನಿ ದೇವರ ದೇವಸ್ಥಾನಕ್ಕೆ ಹೋಗುವುದರಿಂದ ನಿಮ್ಮ ಕಷ್ಟಗಳೆಲ್ಲ ದೂರವಾಗಿ ನೆಮ್ಮದಿಯ ದಿನಗಳು ಬರಲಿದೆ.

ಇನ್ನು ನಾಲ್ಕನೆಯದಾಗಿ ವೃಷಭ ರಾಶಿ, ಈ ರಾಶಿಯವರು ನಿಮ್ಮ ಕಾಯಕ ಮತ್ತು ಶ್ರಮಪೂರ್ಣ ಕೆಲಸವನ್ನ ಮುಂದುವರೆಸುವುದು ಉತ್ತಮ, ಇನ್ನು ಈ ರಾಶಿಯವರು ಮಕ್ಕಳ ವಿದ್ಯಾಭ್ಯಾಸ ಮತ್ತು ವ್ಯಾಪಾರ ವ್ಯವಹಾರಗಳಲ್ಲಿ ನಿರ್ದಿಷ್ಟ ಗುರಿಯನ್ನ ಮುತ್ತಲಿದ್ದಾರೆ.

ಇನ್ನು ಈ ರಾಶಿಯವರಿಗೆ ಶನಿ ದೇವರ ಆಶೀರ್ವಾದ ಸದಾ ಇರುವ ಕಾರಣದಿಂದ ಮುಂದಿನ ದಿನಗಳಲ್ಲಿ ನಿಮಗೆ ಧನಲಾಭವಾಗಲಿದೆ, ನಿಮ್ಮನ್ನ ನೋಡಿ ಅಸೂಯೆ ಪಟ್ಟುಕೊಳ್ಳುವವರಿಂದ ನೀವು ಸ್ವಲ್ಪ ದೂರ ಇರುವುದು ತುಂಬಾ ಒಳ್ಳೆಯದು.

Yekadashi and Shanideva

Please follow and like us:
0
http://karnatakatoday.in/wp-content/uploads/2019/06/yekadashi-and-Shanideva-1024x576.jpghttp://karnatakatoday.in/wp-content/uploads/2019/06/yekadashi-and-Shanideva-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಏಕಾದಶಿ ಮುಗಿದ ನಂತರ ಈ 4 ರಾಶಿಯಾರಿಗೆ ಶನಿ ದೇವರ ಕೃಪೆಯಿಂದ ಮಹಾಯೋಗ ಲಭಿಸಿದೆ, ಈ ರಾಶಿಯವರಿಗೆ ವ್ಯಾಪಾರ, ವ್ಯವಹಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮುಟ್ಟಿದ್ದೆಲ್ಲ ಬಂಗಾರವಾಗಲಿದೆ. ಈ ಹಿಂದೆ ನೀವು ಪಟ್ಟ ಪರಿಶ್ರಮಕ್ಕೆ ಈಗ ಆದಾಯ ರೂಪದಲ್ಲಿ ಫಲ ಸಿಗಲಿದೆ, ನಿಮ್ಮ ಕಷ್ಟಗಳು ದೂರವಾಗಿ ಒಳ್ಳೆಯ ದಿನಗಳು ಬರಲಿದೆ. ಹಾಗಾದರೆ ಆ 4 ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ...Kannada News