ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಸ್ಯಾಂಡಲ್ ವುಡ್ ನ ಬಹುನೀರಿಕ್ಷಿತ ಚಿತ್ರ ಯುವರತ್ನ ಚಿತ್ರದ ಟೀಸರ್ ಬಿಡುಗಡೆಯಾಗಿರುವುದು ನಿಮಗೆಲ್ಲ ಗೊತ್ತೇ, ಇನ್ನು ವೀಡಿಯೋ ತುಣುಕಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಭರ್ಜರಿ ಎಂಟ್ರಿಯನ್ನ ನೋಡಿ ಅಭಿಮಾಗಳು ತುಂಬಾ ಸಂತಸವನ್ನ ವ್ಯಕ್ತಪಡಿಸಿದ್ದಾರೆ. ಇನ್ನು ಯುವರತ್ನ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ, ಇನ್ನು ಚಿತ್ರದಲ್ಲಿ ಸಂತೋಷ್ ಆನಂದ್ರಾಮ್ ಅವರ ನಿರ್ದೇಶಕ ಮತ್ತೆ ಯಶಸ್ವಿಯಾಗಿ ಮೂಡಿ ಬಂದಿದೆ. ಇನ್ನು ಚಿತ್ರದಲ್ಲಿ ಹೊಸ ಹೇರ್ ಸ್ಟೈಲ್ ನಲ್ಲಿ ಪುನೀತ್ ರಾಜಕುಮಾರ್ ಅವರು ಕಾಣಿಸಿಕೊಂಡಿದ್ದಾರೆ, ಇನ್ನು ಚಿತ್ರದ ಟೀಸರ್ ಯು ಟ್ಯೂಬ್ ನಲ್ಲಿ ಟ್ರೆಂಡಿಂಗ್ ಸ್ಥಾನವನ್ನ ಕೂಡ ತೆಗೆದುಕೊಂಡಿದೆ.

ಇನ್ನು ಈ ದುನಿಯಾದಲ್ಲಿ ಮೂರೂ ತರಹದ ಗಂಡಸರು ಇರುತ್ತಾರೆ, ರೂಲ್ಸ್ ನ ಫಾಲೋ ಮಾಡುವವರು, ರೂಲ್ಸ್ ನ ಬ್ರೇಕ್ ಮಾಡುವವರು ಮತ್ತು ಮೂರನೆಯವರು ನನ್ನ ತರಹ ರೂಲ್ ಮಾಡುವವನು ಅನ್ನುವ ಡೈಲಾಗ್ ಈಗ ಸಕತ್ ಸದ್ದು ಮಾಡುತ್ತಿದೆ. ಇನ್ನು ಯುವರತ್ನ ಚಿತ್ರದ ಟೀಸರ್ ನ್ನ ನೋಡಿದ ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್ ಚಿತ್ರದ ಟೀಸರ್ ತುಂಬಾ ಅದ್ಭುತವಾಗಿದೆ ಮತ್ತು ಚಿತ್ರಕ್ಕೆ ಶುಭವಾಗಲಿ ಎಂದು ತನ್ನ ಅಭಿಪ್ರಾಯವನ್ನ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ ಸಂಜಯ್ ದತ್ ಅವರು.

Yuvaratna Teaser

ಇನ್ನು ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ರಗ್ಬಿ ಆಟಗಾರನಾಗಿ ಎದುರಾಳಿಗಳನ್ನ ಸೋಲಿಸುವುದರ ಮೂಲಕ ಚಿತ್ರದಲ್ಲಿ ಖಡಕ್ ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ, ಇನ್ನು ಟೀಸರ್ ಬಿಡುಗಡೆಗೂ ಮುನ್ನ ಸರಿಯಾಗಿದ್ದ ಯು ಟ್ಯೂಬ್ ಟೀಸರ್ ಬಿಡುಗಡೆಯಾದ ನಂತರ ಸ್ಟ್ರಕ್ ಆಗಿದೆ, ಇನ್ನು ಟೀಸರ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನ ಕಂಡಿದ್ದು 50 ಸಾವಿರಕ್ಕೂ ಅಧಿಕ ಮತ್ತು ಟೀಸರ್ ನ್ನ ಮೆಚ್ಚಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ರಗ್ಬಿ ಆಟಗಾರನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಪ್ರಕಾಶ್ ರಾಜ್, ರಾಧಿಕಾ ಶರತ್ ಕುಮಾರ ಅಭಿನಯವನ್ನ ಮಾಡಿದ್ದಾರೆ, ಇನ್ನು ದುತ್ ಪೇಡ ದಿಗಂತ್ ಮತ್ತು ನಟಿ ಸೋನು ಗೌಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

ಇನ್ನು ಚಿತ್ರದಲ್ಲಿ ಟಾಲಿವುಡ್ ನಟಿ ಸಯೇಶಾ ನಾಯಕಿಯಾಗಿ ನಟನೆಯನ್ನ ಮಾಡುತ್ತಿದ್ದಾರೆ, ಇನ್ನು ಅಷ್ಟೇ ಅಲ್ಲದೆ ಬಹುವರ್ಷಗಳ ನಂತರ ಯುವರತ್ನ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಕಾಲೇಜ್ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ರಾಜಕುಮಾರ ಚಿತ್ರದ ಬಳಿಕ ಸಂತೋಷ್ ಆನಂದ್ರಾಮ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಯುವರತ್ನನಿಗೆ ಠಕ್ಕರ್ ಕೊಡುವ ಪಾತ್ರದಲ್ಲಿ ಡಾಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ, ಇನ್ನು ಯುವರತ್ನ ಟೀಸರ್ ನ್ನ ರಗ್ಬಿ ಟೀಸರ್ ಎಂದು ಕರೆಯಬಹುದಾಗಿದೆ, ಇನ್ನು ರಾಜಕುಮಾರ ಚಿತ್ರದ ದಾಖಲೆಯನ್ನ ಯುವರತ್ನ ಮುರಿಯಲಿದೆ ಎಂದು ಹೇಳುತ್ತಿದ್ದಾರೆ ಸಿನಿ ಪ್ರಿಯರು. ಟೀಸರ್ ನಲ್ಲೇ ಈ ಮಟ್ಟದ ದಾಖಲೆಯನ್ನ ಮಾಡಿರುವ ಕೆಲವು ಚಿತ್ರಗಳ ದಾಖಲೆಯನ್ನ ಮುರಿಯಲಿದೆ ಎಂದುಈ ಸಿನಿ ಪ್ರಿಯರು ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.

Yuvaratna Teaser

Please follow and like us:
error0
http://karnatakatoday.in/wp-content/uploads/2019/10/Yuvaratna-Teaser-1-1024x576.jpghttp://karnatakatoday.in/wp-content/uploads/2019/10/Yuvaratna-Teaser-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಸ್ಯಾಂಡಲ್ ವುಡ್ ನ ಬಹುನೀರಿಕ್ಷಿತ ಚಿತ್ರ ಯುವರತ್ನ ಚಿತ್ರದ ಟೀಸರ್ ಬಿಡುಗಡೆಯಾಗಿರುವುದು ನಿಮಗೆಲ್ಲ ಗೊತ್ತೇ, ಇನ್ನು ವೀಡಿಯೋ ತುಣುಕಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಭರ್ಜರಿ ಎಂಟ್ರಿಯನ್ನ ನೋಡಿ ಅಭಿಮಾಗಳು ತುಂಬಾ ಸಂತಸವನ್ನ ವ್ಯಕ್ತಪಡಿಸಿದ್ದಾರೆ. ಇನ್ನು ಯುವರತ್ನ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ, ಇನ್ನು ಚಿತ್ರದಲ್ಲಿ ಸಂತೋಷ್ ಆನಂದ್ರಾಮ್ ಅವರ ನಿರ್ದೇಶಕ ಮತ್ತೆ ಯಶಸ್ವಿಯಾಗಿ ಮೂಡಿ...Film | Devotional | Cricket | Health | India