PUC Students: PUC ಪರೀಕ್ಷೆ ಬರೆಯುವ ಮಕ್ಕಳಿಗೆ ಈ ವರ್ಷದಿಂದ ಹೊಸ ನಿಯಮ, ಈಗ ಎರಡು ಬಾರಿ ಪರೀಕ್ಷೆ.

ಇದೀಗ ಪದವಿ ವಿದ್ಯಾರ್ಥಿಗಳಿಗೆ ಹೊಸ ಪಠ್ಯಕ್ರಮವನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.

2024 Academic Year: ಇತ್ತೀಚಿಗೆ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳನ್ನು ಜಾರಿಗೆ ತರಲಾಗುತ್ತಿದ್ದೆ. 2024 ರ ಶೈಕ್ಷಣಿಕ ಅವಧಿಗೆ ಪಠ್ಯ ಪುಸ್ತಕಗಳನ್ನು ಅಭಿವೃದ್ಧಿ ಪಡಿಸಲಾಗುದು ಎಂದು ಕೇಂದ್ರ ಸರ್ಕಾರ (Central Government)ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳನ್ನು ಪ್ರಕಟಿಸಿದೆ. ಇದೀಗ ಹೊಸ ಪಠ್ಯಕ್ರಮದ ಹೊಸ ಚೌಕಟ್ಟನ್ನು ಶಿಕ್ಷಣ ಸಚಿವಲಯವು ಪ್ರಕಟಿಸಿದೆ.

New syllabus for 11 and 12 puc students
Image Credit: India

ಪದವಿ ವಿದ್ಯಾರ್ಥಿಗಳಿಗೆ ಹೊಸ ಪಠ್ಯಕ್ರಮ
ಇದೀಗ ಪದವಿ ವಿದ್ಯಾರ್ಥಿಗಳಿಗೆ ಹೊಸ ಪಠ್ಯಕ್ರಮವನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಇನ್ನುಮುಂದೆ 11 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಬಹುದು. ಹಾಗೆ ವಿದ್ಯಾರ್ಥಿಗಳು ಎರಡು ಭಾಷೆಯನ್ನು ಅಧ್ಯಯನ ಮಾಡಬೇಕು ಅದರಲ್ಲಿ ಒಂದು ಭಾರತೀಯ ಭಾಷೆ ಆಗಿರಬೇಕು. ಇದೀಗ ಹೊಸ ಪಠ್ಯಕ್ರಮದ ಚೌಕಟ್ಟು ಯಾವ ರೀತಿಯ ಬದಲಾವಣೆಗಳನ್ನು ಒಳಗೊಂಡಿರುತ್ತದೆ ಎಂದು ನಾವು ಈಗ ತಿಳಿದುಕೊಳ್ಳೋಣ.

The new syllabus includes the following changes
Image Credit: Hindustantimes

ಹೊಸ ಪಠ್ಯಕ್ರಮದ ಚೌಕಟ್ಟು ಈ ಕೆಳಗಿನ ಬದಲಾವನೆಗಳನ್ನ ಒಳಗೊಂಡಿದೆ
*11 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಇದು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಉಳಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.

*ಬೋರ್ಡ್ ಪರೀಕ್ಷೆ ತಿಳುವಳಿಕೆಯನ್ನು ಮೌಲ್ಯಮಾಪನ ಮಾಡುತ್ತದೆ.

*11 ಮತ್ತು 12 ನೇ ತರಗತಿಗಳಲ್ಲಿನ ವಿಷಯಗಳ ಆಯ್ಕೆಯು ಸ್ಟ್ರಿಮ್ ಗಳಿಗೆ ಸೀಮಿತವಾಗಿರುದಿಲ್ಲ. ವಿದ್ಯಾರ್ಥಿಗಳು ಆಯ್ಕೆ ಮಾಡಲು ಅವಕಾಶವನ್ನು ಪಡೆಯುತ್ತಾರೆ.

*11ಮತ್ತು 12 ನೇ ತರಗತಿ ವಿದ್ಯಾರ್ಥಿಗಳು ಒಟ್ಟು ಎರಡು ಭಾಷೆಯನ್ನು ಕಲಿಯಬೇಕು ಅದರಲ್ಲಿ ಒಂದು ಭಾಷೆ ಭಾರತೀಯವಾಗಿರಬೇಕು. NEP ಸಿದ್ದವಾಗಿರುವ ಪ್ರಕಾರ ಹೊಸ ಪಠ್ಯಕ್ರಮದ ಚೌಕಟ್ಟು 2024 ರ ಶೈಕ್ಷಣಿಕ ವರ್ಷಕ್ಕೆ ಪಠ್ಯಪುಸ್ತಕಗಳನ್ನು ಅಭಿವೃದ್ಧಿ ಪಡಿಸಲಾಗುವುದು.

Leave A Reply

Your email address will not be published.