Gold Price: ಸತತ ಇಳಿಕೆಯ ನಡುವೆ ದೇಶದಲ್ಲಿ ದಾಖಲೆಯ ಏರಿಕೆಯಾದ ಚಿನ್ನದ ಬೆಲೆ, ಒಂದೇ ದಿನದಲ್ಲಿ 250 ರೂ ಏರಿಕೆ.
ಚಿನ್ನದ ಬೆಲೆ ಇಂದು ಏರಿಕೆಯಾಗಿದ್ದು ಇದು ಚಿನ್ನ ಪ್ರಿಯರ ಬೇಸರಕ್ಕೆ ಕಾರಣವಾಗಿದೆ.
Gold Price Update: ಭಾರತೀಯ ಸಂಸ್ಕ್ರತಿಯಲ್ಲಿ ಚಿನ್ನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪ್ರತಿಯೊಂದು ಕಾರ್ಯಕ್ರಮಗಳಿಗೂ ಚಿನ್ನ ಖರೀದಿ ಸರ್ವೇಸಾಮಾನ್ಯವಾಗಿರುತ್ತದೆ. ಸ್ವಲ್ಪ ದಿನಗಳ ಹಿಂದೆ ಚಿನ್ನ ಬೆಲೆಯಲ್ಲಿ ಇಳಿಮುಖಾವಾಗಿರುವುದನ್ನು ನಾವು ಕಾಣಬಹುದಾಗಿದೆ. ಆದರೆ ಇಂದು ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಆಗಿದೆ.
ಇಂದಿನ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
ಚಿನ್ನ ಅಂದರೆ ಯಾರಿಗೆ ಇಷ್ಟ ಎಲ್ಲ, ಎಲ್ಲರಿಗೂ ಇಷ್ಟವೇ ಹಾಗಾಗಿ ಚಿನ್ನದ ಮೇಲೆ ಗ್ರಾಹಕರು ಬಹಳ ಆಕರ್ಷಿತರಾಗಿರುತ್ತಾರೆ. ಇನ್ನು ನಿನ್ನೆ 22 ಕ್ಯಾರಟ್ ಚಿನ್ನ ಗ್ರಾಂ ಗೆ 5,445 ರೂಪಾಯಿ ಹಾಗು 24 ಕ್ಯಾರಟ್ ಚಿನ್ನ ಗ್ರಾಂಗೆ 5,940 ಆಗಿರುತ್ತದೆ. ಇಂದಿನ ಬೆಲೆಯಲ್ಲಿ ಮತ್ತೆ ಏರಿಕೆ ಆಗಿದ್ದು, ಇದು ಚಿನ್ನ ಪ್ರಿಯರಿಗೆ ಬೇಸರ ಉಂಟುಮಾಡಿದೆ.
ಇಂದು 22 ಕ್ಯಾರಟ್ ಚಿನ್ನ 1 ಗ್ರಾಂ ಗೆ 5,470 ರೂಪಾಯಿಗಳಷ್ಟು ಆಗಿದ್ದು ನಿನ್ನೆಗಿಂತ ಇವತ್ತು 25 ರೂಪಾಯಿ ಹೆಚ್ಚಾಗಿರುತ್ತದೆ, 8 ಗ್ರಾಂ ಚಿನ್ನಕ್ಕೆ 48,760 ರೂಪಾಯಿಗಳಷ್ಟು ಆಗಿದ್ದು ನಿನ್ನೆಗಿಂತ ಇವತ್ತು 200 ರೂಪಾಯಿ ಹೆಚ್ಚಾಗಿರುತ್ತದೆ, 10 ಗ್ರಾಂ ಚಿನ್ನಕ್ಕೆ 54,700 ರೂಪಾಯಿಗಳಷ್ಟು ಆಗಿದ್ದು ನಿನ್ನೆಗಿಂತ ಇವತ್ತು 250 ರೂಪಾಯಿ ಹೆಚ್ಚಾಗಿರುತ್ತದೆ, 100 ಗ್ರಾಂ ಚಿನ್ನಕ್ಕೆ 5,47,000 ರೂಪಾಯಿಗಳಷ್ಟು ಆಗಿದ್ದು ನಿನ್ನೆಗಿಂತ ಇವತ್ತು 2,500 ರೂಪಾಯಿ ಹೆಚ್ಚಾಗಿರುತ್ತದೆ.
ಇಂದಿನ 24 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
ಹಾಗು 24 ಕ್ಯಾರಟ್ ಚಿನ್ನ1 ಗ್ರಾಂಗೆ 5,967 ರೂಪಾಯಿಗಳಷ್ಟು ಆಗಿದ್ದು ನಿನ್ನೆಗಿಂತ ಇವತ್ತು 27 ರೂಪಾಯಿ ಹೆಚ್ಚಾಗಿರುತ್ತದೆ,8 ಗ್ರಾಂ ಗೆ 47,736 ರೂಪಾಯಿಗಳಷ್ಟು ಆಗಿದ್ದು ನಿನ್ನೆಗಿಂತ ಇವತ್ತು 216 ರೂಪಾಯಿ ಹೆಚ್ಚಾಗಿರುತ್ತದೆ, 10 ಗ್ರಾಂಗೆ 59,670 ರೂಪಾಯಿಗಳಷ್ಟು ಆಗಿದ್ದು ನಿನ್ನೆಗಿಂತ ಇವತ್ತು 270 ರೂಪಾಯಿ ಹೆಚ್ಚಾಗಿರುತ್ತದೆ, 100 ಗ್ರಾಂಗೆ 5,96,700 ರೂಪಾಯಿಗಳಷ್ಟು ಆಗಿದ್ದು ನಿನ್ನೆಗಿಂತ ಇವತ್ತು 2,700 ರೂಪಾಯಿ ಹೆಚ್ಚಾಗಿರುತ್ತದೆ.
ಈ ರೀತಿಯಾಗಿ ಆಗಸ್ಟ್ ತಿಂಗಳ ಕೊನೆಯಲ್ಲಿ ಚಿನ್ನದ ಬೆಲೆ ಏರಿಕೆ ಆಗಿದ್ಧು, ಮುಂದಿನ ತಿಂಗಳಲ್ಲಿ ಚಿನ್ನದ ಬೆಲೆ ಇನ್ನು ಹೆಚ್ಚಾಗುವ ಅಥವಾ ಕಡಿಮೆ ಆಗುವ ನಿರೀಕ್ಷೆಯಲ್ಲಿ ಗ್ರಾಹಕರು ಇರುವಂತಾಗಿದೆ.