Nithya Menon: ಫಿಕ್ಸ್ ಆಯಿತು ನಟಿ ನಿತ್ಯ ಮೆನನ್ ಮದುವೆ, ಆಪ್ತ ಗೆಳೆಯನ ಜೊತೆ ಹಸೆಮಣೆ ಏರಲು ತಯಾರಾದ ನಿತ್ಯ ಮೆನನ್.

ಆಪ್ತ ಗೆಳೆಯನ ಜೊತೆ ಮದುವೆಯಾಗಲು ತಯಾರಾದ ನಟಿ ನಿತ್ಯ ಮೆನನ್.

Nithya Menon Marriage: ನಟಿ ನಿತ್ಯ ಮೆನನ್ (Nithya Menon) ದೇಶದ ಟಾಪ್ ನಟಿಯರಲ್ಲಿ ಒಬ್ಬರು ಅನ್ನುವ ಸ್ಥಾನವನ್ನ ಪಡೆದುಕೊಂಡ ನಟಿ ಎಂದು ಹೇಳಬಹುದು. ಮಲಯಾಳಂ, ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ನಟನೆಯನ್ನ ಮಾಡುವುದರ ಮೂಲಕ ದೇಶದಲ್ಲಿ ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿರುವ ನಟಿ ನಿತ್ಯ ಮೆನನ್ ಅವರು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಲ್ಲಿ ಇದ್ದಾರೆ ಎಂದು ಹೇಳಬಹುದು.

ಹೌದು ಹಲವು ಸಮಯಗಳಿಂದ ನಟಿ ನಿತ್ಯ ಮೆನನ್ ಅವರ ಮದುವೆಯ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇದೆ. ಇನ್ನು ಮದುವೆಯ ಬಗ್ಗೆ ನಟಿ ನಿತ್ಯ ಮೆನನ್ ಅವರು ಕೆಲವು ಸಮಯಗಳ ಹಿಂದೆ ಸ್ಪಷ್ಟನೆಯನ್ನ ಕೂಡ ನೀಡಿದ್ದರು. ಸದ್ಯ ನಟಿ ನಿತ್ಯ ಮೆನನ್ ಅವರ ಮದುವೆ ಫಿಕ್ಸ್ ಆಗಿದ್ದು ಅವರು ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆಯನ್ನ ಏರಲಿದ್ದಾರೆ ಎಂದು ಹೇಳಬಹುದು.

Nithya Menon Marriage
Image Credit: Jfwonline

ಫಿಕ್ಸ್ ಆಗಿದೆ ನಟಿ ನಿತ್ಯ ಮೆನನ್ ಮದುವೆ
ಹೌದು ನಟಿ ನಿತ್ಯ ಮೆನನ್ ಅವರ ಮದುವೆ ನಿಶ್ಚಯ ಆಗಿದೆ ಅನ್ನುವ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟಿ ನಿತ್ಯ ಮೆನನ್ ಅವರು ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆಯನ್ನ ಏರಲಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ. ಹಾಗಾದರೆ ನಟಿ ನಿತ್ಯ ಮೆನನ್ ಅವರು ಮದುವೆಯಾಗುತ್ತಿರುವ ಹುಡುಗ ಯಾರು ಮತ್ತು ಅವರು ಏನು ಮಾಡುತ್ತಿದ್ದಾರೆ ಅನ್ನುವುದರ ಬಗ್ಗೆ ತಿಳಿಯೋಣ.

ನಿತ್ಯ ಮೆನನ್ ಮದುವೆಯಾಗುತ್ತಿರುವ ಹುಡುಗ ಯಾರು
ಹೌದು ನಟಿ ನಿತ್ಯ ಮೆನನ್ ಅವರು ಸಾಕಷ್ಟು ಸಮಯಗಳಿಂದ ಮದುವೆಯ ವಿಷಯವನ್ನ ನಿರಾಕರಿಸುತ್ತ ಬಂದಿದ್ದರು ಎಂದು ಹೇಳಬಹುದು. ಕೆಲವು ಸಮಯಗಳ ಹಿಂದೆ ಮಾಧ್ಯಮಗಳ ಮುಂದೆ ನಾನು ಮದುವೆಯಾಗುವ ನಿರ್ಧಾರ ಮಾಡಿದ ನಿಮಗೆ ತಿಳಿಸುತ್ತೇನೆ ಎಂದು ಹೇಳಿದ್ದ ನಟಿ ನಿತ್ಯ ಮೆನನ್ ಅವರು ಈಗ ಮದುವೆಯನ್ನ ಮಾಡಿಕೊಳ್ಳಲು ತಯಾರಾಗಿದ್ದಾರೆ. ನಟಿ ನಿತ್ಯ ಮೆನನ್ ಅವರು ತನ್ನ ಆಪ್ತ ಸ್ನೇಹಿತ ಮತ್ತು ಉದ್ಯಮಿಯನ್ನ ಮದುವೆಯಾಗುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

nithya menon marriage latest news
Image Credit: Indianexpress

ನಟಿ ನಿತ್ಯ ಮೆನನ್ ಅವರು ತನ್ನಾ ಆಪ್ತ ಸ್ನೇಹಿತನನ್ನ ಪ್ರೀತಿ ಮಾಡುತ್ತಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಅವರು ಗುರುಹಿರಿಯರ ಸಮ್ಮುಖದಲ್ಲಿ ಮದುವೆಯನ್ನ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಈ ಮಾಹಿತಿ ಬಾಲ್ ಮೂಲಗಳಿಂದ ತಿಳಿದುಬಂದಿದ್ದು ನಟಿ ನಿತ್ಯ ಮೆನನ್ ಅವರು ಮಾಧ್ಯಮಗಳ ಮುಂದೆ ಯಾವುದೇ ರೀತಿಯ ಸ್ಪಷ್ಟನೆಯನ್ನ ಇಲ್ಲಿಯತನಕ ನೀಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆಗಿದ್ದು ನಟಿ ನಿತ್ಯ ಮೆನನ್ ಅವರು ಮದುವೆಯ ಬಗ್ಗೆ ಯಾವ ರೀತಿಯಲ್ಲಿ ಸ್ಪಷ್ಟನೆಯನ್ನ ನೀಡುತ್ತಾರೆ ಎಂದು ನಾವು ಕಾದು ನೋಡಬೇಕಾಗಿದೆ.

Leave A Reply

Your email address will not be published.