Airtel: ಸಿಂಗಲ್ ರಿಚಾರ್ಜ್ ನಲ್ಲಿ ಎಲ್ಲವೂ ಉಚಿತ, Airtel ಗ್ರಹಕರಿಗೆ ಹೊಸ ರಿಚಾರ್ಜ್ ಪ್ಲ್ಯಾನ್ ಘೋಷಣೆ.
Airtel ತನ್ನ ಗ್ರಾಹಕರಿಗೆ ಆಕರ್ಷಕ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದೆ.
Airtel Best Recharge Plans: ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಅನೇಕ ಸಿಮ್ ಕಂಪನಿಗಳಿದ್ದು, ಜಿಯೋ ರಿಲಯನ್ಸ್ (Reliance Jio) ಹಾಗು Airtel ಕಂಪನಿಗಳು ಬಾರಿ ಪೈಪೋಟಿಯಲ್ಲಿದೆ ಎಂದು ಹೇಳಬಹುದು. airtel ಕಂಪನಿಯು Jio ವನ್ನು ಹಿಂದಿಕ್ಕುವ ನಿಟ್ಟಿನಲ್ಲಿ ಅನೇಕ ಬಿಗ್ ಆಫರ್ ಅನ್ನು ಗ್ರಾಹಕರಿಗೆ ನೀಡುವ ಕುರಿತು ಹೆಜ್ಜೆ ಇಟ್ಟಿದೆ.
ಪದೇ ಪದೇ Recharge ಮಾಡಲು ಇಷ್ಟ ಇಲ್ಲದವರು ಎರಡುರಿಂದ ಮೂರೂ ತಿಂಗಳ ಮಟ್ಟಿಗೆ ಒಮ್ಮೆಲೇ ರಿಚಾರ್ಜ್ ಮಾಡಿಸಿಕೊಳ್ಳುವ ಬೆಸ್ಟ್ ಆಫರ್ ಅನ್ನು airtel ಕಂಪನಿಯವರು ನೀಡುತ್ತಿದ್ದಾರೆ. airtel ಟೆಲಿಕಾಂ ಕಂಪನಿಯು ಹೆಚ್ಚಿನ ಡೇಟಾ ಸೌಲಭ್ಯ ಜೊತೆಗೆ, ಆಕರ್ಷಕ ವ್ಯಾಲಿಡಿಟಿ ಪ್ರಯೋಜನ, ಪ್ರಿಪೇಡ್ ಆಯ್ಕೆಗಳನ್ನು ಗ್ರಾಹಕರ ಮುಂದೆ ಇಟ್ಟಿದೆ.

Airtel ಕಂಪನಿಯ ರಿಚಾರ್ಜ್ ಪ್ಲ್ಯಾನ್ ಪಟ್ಟಿ
airtel ತನ್ನ ಗ್ರಾಹಕರನ್ನು ಆಕರ್ಷಿಸಲು ಹೊಸ ರಿಚಾರ್ಜ್ ಪ್ಲ್ಯಾನ್ ಪಟ್ಟಿಯನ್ನು ಜಾರಿಗೆ ತಂದಿದೆ. ಈಗಾಗಲೇ ಉತ್ತಮ ಪ್ಲ್ಯಾನ್ ಹೊಂದಿರುವ airtel ಇನ್ನು ಹೆಚ್ಚಿನ ಪ್ಲ್ಯಾನ್ ರೂಪಿಸಿದೆ. 60 ದಿನದ ಹಾಗು 90 ದಿನದ ವ್ಯಾಲಿಡಿಟಿ ಆಕರ್ಷಕ ರಿಚಾರ್ಜ್ ಪ್ಲ್ಯಾನ್ airtel ನಲ್ಲಿದೆ .ಅದರಂತೆ 519 ರೂಪಾಯಿಗೆ 60 ದಿನಗಳ ವ್ಯಾಲಿಡಿಟಿ ಯೋಜನೆ ಹಾಗು 779 ರೂಪಾಯಿಗೆ 90 ದಿನಗಳ ವ್ಯಾಲಿಡಿಟಿ ನೀಡಲಾಗಿದೆ.
Airtel ಕಂಪನಿಯ 519 ರೂಪಾಯಿ ಯೋಜನೆ
ಈ ಯೋಜನೆಯು 60 ದಿನಗಳ ಅಂದರೆ 2 ತಿಂಗಳ ವ್ಯಾಲಿಡಿಟಿ ಹೊಂದಿದ ಯೋಜನೆ ಆಗಿದ್ದು, ಈ ಯೋಜನೆಯಲ್ಲಿ 519 ರೂಪಾಯಿ ರಿಚಾರ್ಜ್ ಮಾಡಿಸಿದರೆ ದಿನಕ್ಕೆ 1.5 GB ಡೇಟಾ ಹಾಗು ಒಂದು ದಿನಕ್ಕೆ 100 SMS , ಅಷ್ಟೇ ಅಲ್ಲದೆ ಅನಿಯಮಿತ ಉಚಿತ ವಾಯ್ಸ್ ಕರೆಗೆ ಅವಕಾಶ ಇರುತ್ತದೆ ಹಾಗು ಇನ್ನಿತರ ಹೆಚ್ಚುವರಿ airtel app ಸೌಲಭ್ಯ ಇರುತ್ತದೆ. ಒಟ್ಟಾರೆ 60 ದಿನಗಳಿಗೆ 90GB ಡೇಟಾ ಲಭ್ಯ ಇದೆ .

Airtel ಕಂಪನಿಯ 779 ರೂಪಾಯಿ ಯೋಜನೆ
ಈ ಯೋಜನೆಯು 90 ದಿನಗಳ ಅಂದರೆ ಪೂರ್ಣ 3 ತಿಂಗಳ ವ್ಯಾಲಿಡಿಟಿ ಹೊಂದಿದ ಯೋಜನೆ ಆಗಿದ್ದು, ಈ ಯೋಜನೆಯಲ್ಲಿ 779 ರೂಪಾಯಿ ರಿಚಾರ್ಜ್ ಮಾಡಿಸಿದರೆ ದಿನಕ್ಕೆ 1.5 GB ಡೇಟಾ ಹಾಗು ಒಂದು ದಿನಕ್ಕೆ 100 SMS ಅಷ್ಟೇ ಅಲ್ಲದೆ ಅನಿಯಮಿತ ಕರೆಗೆ ಅವಕಾಶ ಇರುತ್ತದೆ ಹಾಗು ಇನ್ನಿತರ airtel app ಸೌಲಭ್ಯ ಇರುತ್ತದೆ.
84 ದಿನಗಳ ವ್ಯಾಲಿಡಿಟಿ ಪ್ಲ್ಯಾನ್
airtel ನಲ್ಲಿ ಪ್ರೀಪೈಡ್ ಯೋಜನೆಯಡಿ 839 ರೂಪಾಯಿ ರಿಚಾರ್ಜ್ ಮಾಡಿದರೆ 84 ದಿನಗಳ ವ್ಯಾಲಿಡಿಟಿ ಪ್ಲಾನ್ ಪಡೆಯಬಹುದು. ಈ ಆಫರ್ ನಲ್ಲಿ ಪ್ರತಿ ದಿನ ಅನಿಯಮಿತ ಕರೆ ಮಾಡಬಹುದು. ದಿನಕ್ಕೆ 2 GB ಡೇಟಾ ಲಭ್ಯ ಇದೆ, ಅಷ್ಟೇ ಅಲ್ಲದೆ 100SMS ಉಚಿತವಾಗಿ ಪಡೆಯಬಹುದಾಗಿದೆ. ಇದರೊಂದಿಗೆ ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ಅಪ್ ಡಿಸ್ನಿ + ಹಾಟ್ ಸ್ಟಾರ್ ಮೂರೂ ತಿಂಗಳ ಚಂದಾದಾರಿಕೆ ಕೂಡ ದೊರೆಯುತ್ತದೆ. ಹಾಗು airtel ನ Wynk Music ಸೇವೆ ಕೂಡ ಲಭ್ಯ ಇದೆ .