Airtel Jio And Vi : ಒಮ್ಮೆ ರಿಚಾರ್ಜ್ ಮಾಡಿದರೆ ವರ್ಷಪೂರ್ತಿ ರಿಚಾರ್ಜ್ ಮಾಡುವ ಅಗತ್ಯವಿಲ್ಲ, Airtel ಮತ್ತು Jio ಗ್ರಾಹಕರಿಗೆ ಉತ್ತಮ ಪ್ಲ್ಯಾನ್.

ವರ್ಷಕ್ಕೆ ಒಮ್ಮೆ ರಿಚಾರ್ಜ್ ಮಾಡುವ ಹೊಸ ಯೋಜನೆ ಅನ್ನು Airtel , Vi ಮತ್ತು Jio ಜಾರಿಗೆ ತಂದಿದೆ

Airtel Jio And Vodafone Idea Annual Recharge Plan : ಈಗಿನ ಕಾಲದಲ್ಲಿ ಪ್ರತಿಯೊಬ್ಬರು ಸ್ಮಾರ್ಟ್ ಫೋನ್ (Smart Phone) ಅನ್ನು ಬಳಕೆ ಮಾಡುತ್ತಿದ್ದಾರೆ. ಸ್ಮಾರ್ಟ್ ಫೋನ್ ನಲ್ಲಿ ಡ್ಯುಯಲ್ ಸಿಮ್ ಕಾರ್ಡ್ (Sim Card) ಬಳಸುವ ಅವಕಾಶ ಇರುತ್ತದೆ. ಹಾಗಾಗಿ ಕಾಮನ್ ಆಗಿ ಎಲ್ಲರೂ ಎರಡು ಸಿಮ್ ಅನ್ನು ಉಪಯೋಗಿಸುತ್ತಿರುತ್ತಾರೆ. ಸಾಮಾನ್ಯವಾಗಿ ಬಳಕೆದಾರರು ತಮ್ಮ ಪ್ರೈಮರಿ ಸಿಮ್ ಅನ್ನು ಪರ್ಸನಲ್ ಕೆಲಸಕ್ಕಾಗಿ ಮತ್ತೊಂದನ್ನು ಸಾಮಾನ್ಯ ಬಳಕೆಗೆ ಇಟ್ಟುಕೊಳ್ಳುವುದು.

ಆದರೆ ಪ್ರಮುಖ ವಿಷಯವೇನೆಂದರೆ ರಿಚಾರ್ಜ್ ಮಾಡಿಸುವುದು.TRAI ನಿಯಮದ ಪ್ರಕಾರ ಎರಡು ಸಿಮ್ ಗು ಕನಿಷ್ಠ ರಿಚಾರ್ಜ್ ಮಾಡಿಸಲೇ ಬೇಕು ಇಲ್ಲ ಅಂತಾದರೆ ಆರಂಭದಲ್ಲಿ Incoming ಕರೆ ಸ್ತಗಿತಗೊಳ್ಳುತ್ತದೆ. ಇನ್ನು ಸ್ವಲ್ಪ ದಿನಗಳ ನಂತರ Outgoing ಕರೆಗಳು ಕೂಡ ಸ್ತಗಿತಗೊಂಡು ಸಿಮ್ ಕಾರ್ಡ್ ಬಂದ್ ಆಗುತ್ತದೆ. ಇಂತಹ ಸಮಸ್ಯೆಗಳನ್ನು ತಪ್ಪಿಸಲು Airtel Jio And Vi ನೀಡುತ್ತಿರುವ ವಾರ್ಷಿಕ ಯೋಜನಗೆಳ ಪ್ರಯೋಜನೆಗಳ ಬಗ್ಗೆ ತಿಳಿಯೋಣ.

Airtel Annual Recharge Plan
Image Credit: Businessleague

Airtel ರೂ.1799 ವರ್ಷಕ್ಕೆ ಒಮ್ಮೆ ರಿಚಾರ್ಜ್ ಮಾಡಿ

ಪದೇ ಪದೇ ರಿಚಾರ್ಜ್ ಮಾಡಲು ಇಷ್ಟ ಇಲ್ಲದೆ ಇರುವವರು ಏರ್ಟೆಲ್ ನ ಈ ಪ್ರೀಪೇಯ್ಡ್ ಯೋಜನೆಯಲ್ಲಿ ವರ್ಷಕ್ಕೆ ರೂ 1,799 ರೀಚಾರ್ಜ್ ಮಾಡಿ ಯೋಜನೆಯು ಅತ್ಯುತ್ತಮ ಪ್ರಯೋಜನಗಳ ಪಟ್ಟಿಯಲ್ಲಿ ಒಂದಾಗಿದೆ. ಇದರಲ್ಲಿ ಬಳಕೆದಾರರಿಗೆ 365 ದಿನಗಳ ಮಾನ್ಯತೆ ಉಚಿತ ಅನಿಯಮಿತ ಕರೆಯೊಂದಿಗೆ 3600 SMS ಮತ್ತು ಒಟ್ಟಾರೆಯ 24GB ಹೈಸ್ಪೀಡ್ 4G ಡೇಟಾ ಸೇರಿವೆ. ಈ ಯೋಜನೆಯು ತಿಂಗಳಿಗೆ ಕೇವಲ 150 ರೂಗಿಂತ ಕಡಿಮೆ ವೆಚ್ಚವಾಗುತ್ತದೆ. ಏರ್‌ಟೆಲ್ ವೈಂಕ್ ಮ್ಯೂಸಿಕ್ ಪ್ರವೇಶ ಮತ್ತು ಹಲೋ ಟ್ಯೂನ್‌ಗಳಿಗೆ ಉಚಿತ ಪ್ರವೇಶದಂತಹ ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡುತ್ತದೆ.

Jio Annual Recharge Plan
Image Credit: Jagran

Jio ರೂ.1559 ವಾರ್ಷಿಕ ಯೋಜನೆ

ರಿಲಯನ್ಸ್ ಜಿಯೋದ ರೂ 1,559 ರೀಚಾರ್ಜ್ ಯೋಜನೆಯು ಬಳಕೆದಾರರಿಗೆ ಪೂರ್ತಿ ಮಾನ್ಯತೆಗಾಗಿ ಒಟ್ಟಾರೆ 24GB ಹೈಸ್ಪೀಡ್ 5G ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು 3600 SMS (ದಿನಕ್ಕೆ 100 ಸೀಮಿತವಾಗಿದೆ) ಜೊತೆಗೆ 336 ದಿನಗಳ ಮಾನ್ಯತೆಯನ್ನು ನೀಡುತ್ತದೆ. 5G ಬಳಕೆದಾರರು ಯಾವುದೇ ಡೇಟಾ ಕ್ಯಾಪ್ ಇಲ್ಲದೆ ಅನಿಯಮಿತ 5G ಡೇಟಾಗೆ ಪ್ರವೇಶವನ್ನು ಪಡೆಯುತ್ತಾರೆ. ಇದಲ್ಲದೆ ಈ ರಿಲಯನ್ಸ್ ಜಿಯೋ ಯೋಜನೆಯು JioTV, JioCinema ಮತ್ತು JioCloud ಪೂರಕ ಪ್ರವೇಶವನ್ನು ಒಳಗೊಂಡಿದೆ.

Vodafone Idea Annual Recharge Plan
Image Credit: Informalnewz

Vodafone Idea ರೂ.1799 ವಾರ್ಷಿಕ ಯೋಜನೆ

ವೊಡಾಫೋನ್ ಐಡಿಯಾದ (Vi) 365 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಇದು ಉಚಿತ ಅನಿಯಮಿತ ಕರೆಗಳೊಂದಿಗೆ ಒಟ್ಟಾರೆಯಾಗಿ 24GB ಹೈಸ್ಪೀಡ್ 4G ಡೇಟಾ ಮತ್ತು 3600 SMS ಅನ್ನು ಒಳಗೊಂಡಿರುವ ಏರ್‌ಟೆಲ್‌ ಯೋಜನೆಯಂತೆಯೇ ಭಾರಿ ಪ್ರಯೋಜನಗಳನ್ನು ನೀಡುತ್ತದೆ.

1 Comment
  1. Ashok says

    Every usser of Airtel facing network problem

Leave A Reply

Your email address will not be published.