Airtel Offer: ಗ್ರಾಹಕರಿಗಾಗಿ 5 ರೂಪಾಯಿ ರಿಚಾರ್ಜ್ ಪ್ಲ್ಯಾನ್ ಜಾರಿಗೆ ತಂದ ಏರ್ಟೆಲ್, ಉಚಿತ ಕರೆ ಮತ್ತು ಡೇಟಾ.
5 ರೂಪಾಯಿ ರಿಚಾರ್ಜ್ ನಲ್ಲಿ ವರ್ಷಪೂರ್ತಿ ಮಾತನಾಡಿ.
Airtel New Recharge Plan: ಈಗಿನ ಕಾಲದಲ್ಲಿ ಯಾರ ಬಳಿ ಸ್ಮಾರ್ಟ್ ಫೋನ್(SmartPhone) ಇಲ್ಲ ಹೇಳಿ, ಹೆಚ್ಚಿನ ಗ್ರಾಹಕರು ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡಿ ಸ್ಮಾರ್ಟ್ ಫೋನ್ ಉಪಯೋಗಿಸುತ್ತಿರುತ್ತೀರಿ. ಅಷ್ಟೇ ಅಲ್ಲದೆ ಒಂದು ಮೊಬೈಲ್ ಗೆ ಎರಡು ಕಂಪನಿಯ ಸಿಮ್ ಅನ್ನು ಉಪಯೋಗಿಸುತ್ತಿರುತ್ತೀರಿ.
ಹಾಗೆಯೇ ಉಪಯೋಗಿಸುವ ಎರಡು ಸಿಮ್ ಗು ಪ್ರತಿ ತಿಂಗಳು ತಿಂಗಳು ರಿಚಾರ್ಜ್ ಮಾಡಲೇ ಬೇಕು ಒಂದು ವೇಳೆ ರಿಚಾರ್ಜ್ ಮಾಡಿಲ್ಲಾವಂತಾದರೆ ಸಿಮ್ ಕಾರ್ಯ ನಿರ್ವಹಿಸುವುದಿಲ್ಲ. ಹೀಗಿರುವಾಗ ಕಡಿಮೆ ವೆಚ್ಚದ ಅಧಿಕ ಅವಧಿಯ ಆಫರ್ ನಿಮ್ಮ ಮುಂದೆ ಇದೆ ಯಾವುದದು ತಿಳಿಯೋಣ.

Airtel ಸಿಮ್ ನ ಹೊಸ ಪ್ಲಾನ್
Airtel ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಉನ್ನತ ಸ್ಥಾನದಲ್ಲಿದ್ದು, ಏರ್ಟೆಲ್ ಗ್ರಾಹಕರಿಗೆ ವಿವಿಧ ರೀತಿಯ ರೀಚಾರ್ಜ್ ಯೋಜನೆಗಳನ್ನು ಒದಗಿಸಿದೆ.ಇವುಗಳಲ್ಲಿ ಒಂದು ವರ್ಷದ ಅವಧಿಯೊಂದಿಗೆ ಯೋಜನೆಗಳನ್ನು ಸಹ ಹೊಂದಿವೆ. ಅವುಗಳಲ್ಲಿ ರೂ. 1799 ಯೋಜನೆ ಕೂಡ ಒಂದು. ಈ ಯೋಜನೆಯು ಕಡಿಮೆ ವೆಚ್ಚದಲ್ಲಿ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
ಕಡಿಮೆ ಬೆಲೆಯಲ್ಲಿ ಅಧಿಕ ಯೋಜನೆ
airtel ಸಿಮ್ ಉಪಯೋಗಿಸುವ ಗ್ರಾಹಕರು ರೂ. 1799 ರಿಚಾರ್ಜ್ ಮಾಡಿದರೆ, ಈ ಯೋಜನೆಯ ವ್ಯಾಲಿಡಿಟಿ 365 ದಿನಗಳು. ಅಂದರೆ ಒಂದು ವರ್ಷದವರೆಗೆ ರೀಚಾರ್ಜ್ ಮಾಡುವ ಅಗತ್ಯವಿಲ್ಲ. ಈ ಯೋಜನೆಯ ಭಾಗವಾಗಿ ಅನಿಯಮಿತ ಕರೆಗಳನ್ನು ಮಾಡಬಹುದು. ಡೇಟಾ ಪ್ರಯೋಜನಗಳೂ ಇವೆ. 24 ಜಿಬಿ ಡೇಟಾ ಬರುತ್ತದೆ. SMS ಪ್ರಯೋಜನಗಳನ್ನು ಸಹ ಪಡೆಯಬಹುದು. 3600 SMS ಕಳುಹಿಸಬಹುದು. ಅಲ್ಲದೆ, ಈ ಯೋಜನೆಯ ಭಾಗವಾಗಿ ಇತರ ಪ್ರಯೋಜನಗಳು ಲಭ್ಯವಿದೆ.

ಅಲ್ಲದೆ ಏರ್ಟೆಲ್ ರೂ. 2999 ಯೋಜನೆಯನ್ನು ಸಹ ನೀಡಲಾಗುತ್ತದೆ. ಈ ಯೋಜನೆಯ ಮಾನ್ಯತೆ 365 ದಿನಗಳು. ಈ ಯೋಜನೆಯು ದಿನಕ್ಕೆ 2 GB ಡೇಟಾದೊಂದಿಗೆ ಬರುತ್ತದೆ. ಅನಿಯಮಿತ ಕರೆಗಳನ್ನು ಮಾಡಬಹುದು. SMS ಪ್ರಯೋಜನಗಳು ಲಭ್ಯವಿದೆ. ಅನಿಯಮಿತ 5G ಡೇಟಾ ಪ್ರಯೋಜನಗಳೂ ಇವೆ.
ಉಚಿತ ಹಲೋ ಟ್ಯೂನ್ ಸೌಲಭ್ಯ
ಅಪೊಲೊ 24×7 ಸರ್ಕಲ್ ಈ ವಾರ್ಷಿಕ ರೀಚಾರ್ಜ್ ಯೋಜನೆಯ ಭಾಗವಾಗಿ ಮೂರು ತಿಂಗಳ ಚಂದಾದಾರಿಕೆಯೊಂದಿಗೆ ಬರುತ್ತದೆ. ನೀವು ಉಚಿತ ಹಲೋ ಟ್ಯೂನ್ಸ್ ಸೇವೆಗಳನ್ನು ಸಹ ಪಡೆಯಬಹುದು. ನಿಮ್ಮ ಆಯ್ಕೆಯ ಯಾವುದೇ ಹಾಡನ್ನು ನೀವು ಉಚಿತವಾಗಿ ಹಲೋ ಟ್ಯೂನ್ ಆಗಿ ಹಾಕಬಹುದು. ನೀವು ಉಚಿತವಾಗಿ ವಿಂಕ್ ಸಂಗೀತವನ್ನು ಸಹ ಪಡೆಯಬಹುದು.