Best Mobiles: Amazon ಸೇಲ್‌ನಲ್ಲಿ 10,000 ರೂಗಳಿಗೆ ಹೆಚ್ಚಾಗಿ ಮಾರಾಟವಾಗುತ್ತಿರೋ Latest ಫೋನ್‌ಗಳು, Beಮೊಬೈಲ್ ಪ್ರಿಯರಿಗಾಗಿ.

ಅಮೆಜಾನ್ ನಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿದೆ ಈ ಮೊಬೈಲ್ ಗಳು.

Amazon Offer On Smart Phone: ಈಗ ನವರಾತ್ರಿ ಹಬ್ಬದ ಸೀಸನ್ ನಡೆಯುತ್ತಿದೆ. ಎಲ್ಲರ ಮನೆಯಲ್ಲೂ ಹಬ್ಬ ಹಾಗು ಹಬ್ಬ ಬರಲೆಂದೇ ಕಾಯುತ್ತಿರುವ ಕೆಲವರು ಮೊಬೈಲ್ ಖರೀದಿ ಬಗ್ಗೆ ಆಲೋಚಿಸುತ್ತಿರುತ್ತಾರೆ. ಈಗ ಮೊಬೈಲ್ ಖರೀದಿಸಲು ಇನ್ನೊಂದು ಒಳ್ಳೆಯ ಅವಕಾಶ ಇದೆ ಅದೇನೆಂದರೆ ಅಮೆಜಾನ್ ಬಿಗ್ ಬಿಲಿಯನ್ ಸೇಲ್.

ಭಾರತದಲ್ಲಿ ಅಮೆಜಾನ್ ತನ್ನ ಅತಿದೊಡ್ಡ ಮಾರಾಟ ದಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon GIF Sale 2023) ಅನ್ನು ನಡೆಸುತ್ತಿದೆ. ಇಲ್ಲಿ ನಿಮ್ಮ ಬಜೆಟ್‌ಗಳಿಗೆ ತಕ್ಕಂತೆ ಅತಿ ಕಡಿಮೆ ಬೆಲೆಯ ಲೇಟೆಸ್ಟ್ ಸ್ಮಾರ್ಟ್‌ಫೋನ್‌ಗಳನ್ನು ಭಾರಿ ಡೀಲ್ ಮತ್ತು ಡಿಸ್ಕೌಂಟ್‌ನೊಂದಿಗೆ ಖರೀದಿಸಬಹುದು. ಈ ಆಫರ್ ಗಳು ಹಬ್ಬಕ್ಕೆ ಮೊಬೈಲ್ ಖರೀದಿ ಮಾಡುವವರಿಗೆ ಉಪಯುಕ್ತವಾಗಿದೆ .                                                                     

Realme narzo N53 price
Image Credit: Hindustantimes

ಹಲವು ಕೊಡುಗೆಗಳೊಂದಿಗೆ ಸ್ಮಾರ್ಟ್ ಫೋನ್ ಖರೀದಿಸಿ

ಹೆಚ್ಚಿನ ಜನರು ಕಡಿಮೆ ಬಜೆಟ್ ನಲ್ಲಿ ಉತ್ತಮ ಸ್ಮಾರ್ಟ್ ಫೋನ್ ಅನ್ನು ಖರೀದಿಸಬೇಕು ಅಂದು ಕೊಂಡಿರುತ್ತಾರೆ. ಅಷ್ಟೇ ಅಲ್ಲದೆ ಹಲವರು ಬಜೆಟ್ ಇಟ್ಟುಕೊಂಡೆ ಮೊಬೈಲ್ ಖರೀದಿಸುವ ಪರಿಸ್ಥಿತಿಯಲ್ಲಿ ಇರುತ್ತಾರೆ ಅಂತವರಿಗೆ ಸ್ಮಾರ್ಟ್ ಫೋನ್ ಖರೀದಿಸಲು ಉತ್ತಮ ಆಯ್ಕೆ ಇದೆ. ನೀವೊಂದು ಹೊಸ ಸ್ಮಾರ್ಟ್ಫೋನ್ ಸುಮಾರು 10,000 ರೂ.ಗಳ ಬಜೆಟ್‌ ಒಳಗೆ ಖರೀದಿಸಲು ಯೋಚಿಸುತ್ತಿದ್ದರೆ ಇದು ಸೂಕ್ತ ಸಮಯವಾಗಿದೆ. ಅಲ್ಲದೆ ಈ ಮಾರಾಟದಲ್ಲಿ ನೀವು SBI ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟನ್ನು ಸಹ ಪಡೆಯುವಿರಿ.

ಅಮೆಜಾನ್ ಬಿಗ್ ಬಿಲಿಯನ್ ಸೇಲ್ ನಲ್ಲಿ ಈ ಫೋನ್ ಗಳು ಅಧಿಕ ರಿಯಾಯಿತಿಯೊಂದಿಗೆ ನಿಮ್ಮ ಕೈ ಸೇರಲಿದೆ

Realme narzo N53 (Amazon GIF 2023)
Screen: 6.74 ಇಂಚ್ 90Hz ಡಿಸ್ಪ್ಲೇ
Processor: Unisoc T612
Back Camera: 50MP + 0.3MP
Front Camera: 8MP ಸೆಲ್ಫಿ
Battery: 5000mAh – 33W ಫಾಸ್ಟ್ ಚಾರ್ಜ್
Amazon Deal Price: ₹7,999

Lava Blaze 5G Price
Image Credit: Amarujala

Lava Blaze 5G (Amazon GIF 2023)

Screen: 6.5 ಇಂಚ್ 90Hz ಡಿಸ್ಪ್ಲೇ
Processor: MediaTek Dimensity 700
Back Camera: 50MP + 0.3MP
Front Camera: 8MP ಸೆಲ್ಫಿ
Battery: 5000mAh ಫಾಸ್ಟ್ ಚಾರ್ಜ್
Amazon Deal Price: ₹9,999

itel P55 5G Smart Phone Offer
Image Credit: Gizarena

itel P55 5G 

Screen: 6.6 ಇಂಚ್ ಡಿಸ್ಪ್ಲೇ
Processor: MediaTek Dimensity 6080
Back Camera: 50MP + 0.3MP
Front Camera: 8MP ಸೆಲ್ಫಿ
Battery: 5000mAh – 18w ಫಾಸ್ಟ್ ಚಾರ್ಜ್
Amazon Deal Price: ₹9,999

Infinix HOT 30i Smart Phone price
Image Credit: Techlusive

Infinix HOT 30i

Screen: 6.56 ಇಂಚ್ 90Hz ಡಿಸ್ಪ್ಲೇ
Processor: Unisoc T606
Back Camera: 13MP + 0.8MP
Front Camera: 8MP ಸೆಲ್ಫಿ
Battery: 5000mAh – 18w ಫಾಸ್ಟ್ ಚಾರ್ಜ್
Amazon Deal Price: ₹9,999

Samsung Galaxy A04e Smart Phone
Image Credit: Original Source

Samsung Galaxy A04e

Screen: 6.5 ಇಂಚ್ 90Hz ಡಿಸ್ಪ್ಲೇ
Processor: MediaTek Helio P35
Back Camera: 13MP + 2MP
Front Camera: 5MP ಸೆಲ್ಫಿ
Battery: 5000mAh
Amazon Deal Price: ₹9,999

POCO C55 Smart Phone Offer
Image Credit: Techlusive

POCO C55

Screen: 6.71 ಇಂಚ್ 90Hz ಡಿಸ್ಪ್ಲೇ
Processor: MediaTek Helio G85
Back Camera: 50MP + 0.8MP
Front Camera: 5MP ಸೆಲ್ಫಿ
Battery: 5000mAh
Amazon Deal Price: ₹8,082

Nokia G11 Plus Smart Phone
Image Credit: Cashify

Nokia G11 Plus

Screen: 6.52 ಇಂಚ್ 90Hz ಡಿಸ್ಪ್ಲೇ
Processor: Unisoc T606
Back Camera: 50MP + 2MP
Front Camera: 8MP ಸೆಲ್ಫಿ
Battery: 5000mAh – 10w ಫಾಸ್ಟ್ ಚಾರ್ಜ್
Amazon Deal Price: ₹9,999

Leave A Reply

Your email address will not be published.