Amezon offer: 2000 ರೂ ಪಾವತಿಸಿ ಮನೆಗೆ ತನ್ನಿ ಹೊಸ ಲ್ಯಾಪ್ ಟಾಪ್, ಗಣೇಶ ಹಬ್ಬಕ್ಕೆ ಬಂಪರ್ ಆಫರ್ ಘೋಷಣೆ.
ಕಡಿಮೆ ಬೆಲೆಗೆ ಅಮೆಜಾನ್ ನಲ್ಲಿ ಲ್ಯಾಪ್ ಟಾಪ್ ಖರೀದಿಸಿ, ಆಫರ್ ಘೋಷಣೆ.
Amezon Offer on Laptop: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಲ್ಯಾಪ್ ಟಾಪ್ (Laptop) ಇಲ್ಲದೆ ಇರಲು ಬಹಳ ಕಷ್ಟವಾಗಿದೆ. ಏಕೆಂದರೆ ಲ್ಯಾಪ್ ಟಾಪ್ ಗಳು ಪ್ರತಿಯೊಬ್ಬರ ಅಗತ್ಯ ವಸ್ತುವಾಗಿದೆ. ಶಾಲಾ ವಿದ್ಯಾರ್ಥಿಗಳಿಂದ ಹಿಡಿದು ಕಚೇರಿ ಕೆಲಸದವರೆಗೆ, ಲ್ಯಾಪ್ ಟಾಪ್ ಗಳು ಎಲ್ಲೆಡೆ ಬೇಕಾಗುತ್ತವೆ.
ಆದಾಗ್ಯೂ, ಹೆಚ್ಚಿನ ಬಜೆಟ್ ಕಾರಣದಿಂದಾಗಿ ಅನೇಕ ಜನರಿಗೆ ಲ್ಯಾಪ್ ಟಾಪ್ ಖರೀದಿಸಲು ಸಾಧ್ಯವಾಗುತ್ತಿಲ್ಲ.ಹಾಗಾಗಿ ಇಂದು ಅಮೆಜಾನ್ ನಲ್ಲಿ 25 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ ಅತ್ಯುತ್ತಮ ಲ್ಯಾಪ್ ಟಾಪ್ ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಮುಖ್ಯವಾಗಿದೆ. ಅಗ್ಗದ ಬೆಲೆಯಲ್ಲಿ ಅಂದರೆ 2000 ಕ್ಕಿಂತ ಕಡಿಮೆ ಬೆಲೆಯನ್ನು ಪಾವತಿಸುವ ಮೂಲಕ ಲ್ಯಾಪ್ ಟಾಪ್ ಅನ್ನು ಮನೆಗೆ ತರಬಹುದು.

HP 247 G8 Laptop
ಅಮೆಜಾನ್ ಈ ಲ್ಯಾಪ್ ಟಾಪ್ ಅನ್ನು 30% ರಿಯಾಯಿತಿಯೊಂದಿಗೆ 23,390 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ, ಈ ಲ್ಯಾಪ್ ಟಾಪ್ ಅನ್ನು ಸುಲಭ ಕಂತುಗಳಲ್ಲಿ ಖರೀದಿಸಲು ಯೋಚಿಸುತ್ತಿದ್ದರೆ, 1,134 ರೂ.ಗಳ ಆರಂಭಿಕ EMI ಆಯ್ಕೆಯನ್ನು ಸಹ ಹೊಂದಬಹುದು. ಬ್ಯಾಂಕ್ ಕೊಡುಗೆಗಳ ಮೂಲಕ ಖರೀದಿಸುವುದಾದರೆ HDFC ಕಾರ್ಡ್ ಮೂಲಕ Laptop ಖರೀದಿಸಿದರೆ 1000 ರೂ.ಗಳ ರಿಯಾಯಿತಿ ಕೊಡುಗೆಯನ್ನು ಸಹ ಪಡೆಯುತ್ತೀರಿ.

Lenovo V15 Intel Celeron N4500 Laptop
ಈ ಲ್ಯಾಪ್ ಟಾಪ್ ಅನ್ನು ಅಮೆಜಾನ್ ನಿಂದ 24,390 ರೂ.ಗೆ 43% ರಿಯಾಯಿತಿಯೊಂದಿಗೆ ಖರೀದಿಸಬಹುದು. ಇದಲ್ಲದೆ, ಈ ಲ್ಯಾಪ್ಟಾಪ್ನಲ್ಲಿ 1,182 ರೂ.ಗಳ ಆರಂಭಿಕ ಇಎಂಐ ಆಯ್ಕೆಯೂ ಇದೆ. ಇ-ಕಾಮರ್ಸ್ ದೈತ್ಯ HDFCಕಾರ್ಡ್ ಮೂಲಕ ಈ Laptop ಖರೀದಿಸಿದರೆ 1000 ರೂ.ಗಳ ರಿಯಾಯಿತಿಯನ್ನು ಸಹ ನೀಡುತ್ತಿದೆ. ಈ ಲ್ಯಾಪ್ ಟಾಪ್ 15.6 ಇಂಚಿನ ಡಿಸ್ ಪ್ಲೇ, 256 ಜಿಬಿ ಸ್ಟೋರೇಜ್ ಹೊಂದಿದೆ, ಈ ಲ್ಯಾಪ್ ಟಾಪ್ ಅನ್ನು 512 ಜಿಬಿಗೆ ಹೆಚ್ಚಿಸಬಹುದು.

Asus VivoBook 15 (2021) Laptop
Asus VivoBook 15 (2021) Laptop ಅನ್ನು Amezon ನಿಂದ 24,990 ರೂ.ಗೆ 26% ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ, ಈ ಲ್ಯಾಪ್ ಟಾಪ್ 1,212 ರೂ.ಗಳ ಆರಂಭಿಕ EMI ಆಯ್ಕೆಯೂ ಇದೆ. HDFC ಕಾರ್ಡ್ ಮೂಲಕ ಖರೀದಿಸಿದರೆ, 1000 ರೂ.ಗಳ ರಿಯಾಯಿತಿ ಸಿಗುತ್ತದೆ.
ಈ ಲ್ಯಾಪ್ ಟಾಪ್ 15.6 ಇಂಚಿನ ಡಿಸ್ ಪ್ಲೇ, ಇಂಟೆಲ್ ಸೆಲೆರಾನ್ ಎನ್ 4020 ಪ್ರೊಸೆಸರ್, 4 ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಹೊಂದಿದೆ. ಲ್ಯಾಪ್ ಟಾಪ್ ಅನ್ನು ಖರೀದಿ ಮಾಡುವವರಿಗೆ ಇದು ಉತ್ತಮ ಅವಕಾಶವಾಗಿದ್ದು, ಲ್ಯಾಪ್ ಟಾಪ್ ಅವಶ್ಯಕತೆ ಇರುವವರು amezon ನಲ್ಲಿ ಕಡಿಮೆ ಬೆಲೆಗೆ ಉತ್ತಮ ವೈಶಿಷ್ಟ್ಯ ಹೊಂದಿರುವ ಲ್ಯಾಪ್ ಟಾಪ್ ಖರೀದಿ ಮಾಡಬಹುದಾಗಿದೆ.